ಭಾರತೀಯ ನೌಕಾಪಡೆಯ (Indian Navy) ನೇವಲ್ ಡಾಕ್‌ಯಾರ್ಡ್ (Naval Dockyard) ಮುಂಬೈ ಅಡಿಯಲ್ಲಿ ಅಪ್ರೆಂಟಿಸ್(Apprentice) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. 338 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 11 ಆಗಿದೆ.
ಸಂಸ್ಥೆ : ಭಾರತೀಯ ನೌಕ
ಹುದ್ದೆಗಳು: ಅಪ್ರೆಂಟಿಸ್ಪ
ಒಟ್ಟು ಹುದ್ದೆಗಳು:
ಕಾರ್ಯ ನಿರ್ವಹಣೆ ಸ್ಥಳ: ಮುಂಬೈ
ವೇತನ: ಭಾರತೀಯ ನೌಕ ಪಡೆ ನಿಯಮ ಅನುಸಾ
ಹುದ್ದೆ ಹುದ್ದೆ ಸಂಖ್ಯೆ
ಎಲೆಕ್ಟ್ರಿಷಿಯನ್
ಎಲೆಕ್ಟ್ರೋಪ್ಲೇಟರ್
ಸಾಗರ ಎಂಜಿನ್ ಫಿಟ್ಟರ್ 3
ಫೌಂಡ್ರಿ ಮ್ಯಾನ್
ಪ್ಯಾಟರ್ನ್ ಮೇಕರ್
ಮೆಕ್ಯಾನಿಕ್ ಡೀಸೆಲ್ 3
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್
ಯಂತ್ರಶಾಸ್ತ್ರಜ್ಞ 1
ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ 1
ಪೇಂಟರ್ (ಜನರಲ್) 1
ಶೀಟ್ ಮೆಟಲ್ ಕೆಲಸಗಾರ
ಪೈಪ್ ಫಿಟ್ಟರ್ 2
ಮೆಕ್ಯಾನಿಕ್ ರೆಫ್ ಮತ್ತು ಎಸಿ
ಟೈಲರ್ (ಸಾಮಾನ್ಯ)
ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) 2
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ 2
ಶಿಪ್ ರೈಟ್ ವುಡ್ 2
ಫಿಟ್ಟರ್
ಬಿಲ್ಡಿಂಗ್ ಕನ್ಸ್ಟ್ರಕ್ಟರ್ ಮೇಸ್ರಿ
ಶಿಪ್ ರೈಟ್ ಸ್ಟೀಲ್ 2
ರಿಗ್ಗರ್ 1
ಫೋರ್ಜರ್ ಮತ್ತು ಹೀಟ್ ಟ್ರೀಟರ್
ವಿದ್ಯಾರ್ಹತೆ: ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯೂ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ ಜೊತೆಗೆ ಐಟಿಐ ಪದವಿಯನ್ನು ಶೇ 60ರಷ್ಟು ಫಲಿತಾಂಶದಲ್ಲಿ ಪಾಸ್ ಆಗಿರಬೇಕು
ರಿಗ್ಗರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ 8ನೇ ತರಗತಿ ಪಾಸ್ ಆಗಿರಬೇಕು
ಇದನ್ನು ಓದಿ: ಸೇನೆಯಲ್ಲಿ ಅಗ್ನಿವೀರರ ನೇಮಕಾತಿ; ಇಲ್ಲಿದೆ ಹುದ್ದೆಯ ಸಂಪೂರ್ಣ ವಿ
ವಯೋಮಿತಿ: ಭಾರತೀಯ ನೌಕ ಸೇನೆಯ ಅನುಸಾರ ವಯೋಮಿತಿ ಹೊಂದಿರತಕ್ಕದ್ದು
ವಯೋಮಿತಿ ಸಡಿಲಿಕೆ : ಭಾರತೀಯ ನೌಕ ಸೇನೆಯ ಅ
ಅರ್ಜಿ ಸಲ್ಲಿ
ಆನ್ಲೈ
ಅಯ್ಕೆ ವಿ
ಪರೀಕ್ಷೆ ಮತ್ತು ಸಂದರ್ಶ
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಜೂನ್ 21, 20
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜುಲೈ 11, 202
ಇದನ್ನು ಓದಿ: ಬೆಂಗಳೂರಿನ ಯುಐಡಿಎಐನಲ್ಲಿ ನೇಮಕಾತಿ; 14 ಹುದ್ದೆಗಳಿಗೆ ಅಧಿಸೂಚನೆ ಪ್ರ
ಪ್ರಮುಖ ಲಿಂಕ್ಗ
ಅಧಿಕೃತ ಅಧಿಸೂಚನೆ ಪಿಡಿಎಫ್ಗೆ ಇಲ್ಲಿ ಕ್ಲಿಕ್ ಮಾ
ಅಧಿಕೃತ ವೆಬ್ಸೈಟ್: @dasapprenticembi.recttindia.
ಅರ್ಜಿ ಸಲ್ಲಿಕೆ ವಿ
- ಭಾರತೀಯ ಸೇನೆಯ ನೇಮಕಾತಿ ಅಧಿಸೂಚನೆ 2022 ಸಂಪೂರ್ಣವಾಗಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ
-ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀ
- ಇಂಡಿಯನ್ ಆರ್ಮಿ ಅಗ್ನಿವೀರ್ ಟೆಕ್ನಿಕಲ್ ಮೇಲೆ ಕ್ಲಿಕ್ ಮಾಡಿ, ಅಗ್ನಿವೀರ್ ಕ್ಲರ್ಕ್ ಆನ್‌ಲೈನ್‌ನಲ್ಲಿ ಅನ್ವಯಿಸಿ ಲಿಂಕ್ ಕ್ಲಿಕ್ ಮಾಡಿ
ಭಾರತೀಯ ಸೇನೆಯ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ
-ಭಾರತೀಯ ಸೇನಾ ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ..ಡಿ.ಧಾನinಡಿಳುಕಟ222ನಧಾನನ್ಕೆನುಸಾರ.ವರ..140851834823155892261 49ರ338ಡೆಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
Post a Comment