Diganth: ಪ್ರಾಣವನ್ನೇ ತೆಗೆದು ಬಿಡುತ್ತೆ ಡೆಡ್ಲಿ ಸಮ್ಮರ್​ ಶಾಟ್​​! ಅಷ್ಟೆಲ್ಲಾ ಕಲಿತಿದ್ದ ನಟ ದಿಗಂತ್​​ ಎಡವಿದ್ದೆಲ್ಲಿ? ಗೋವಾದ ಆಸ್ಪತ್ರೆಯೊಂದರಲ್ಲಿ ನಟ ದಿಗಂತ್​ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಏರ್​ ಆ್ಯಂಬುಲೆನ್ಸ್​ ಮೂಲಕ ಏರ್​​ ಲಿಫ್ಟ್​ ಮಾಡಲಾಗಿತ್ತು. ಸಮ್ಮರ್​ ಶಾಟ್​ ಮಾಡುವುದು ತಮಾಷೆಯ ಮಾತಲ್ಲ.


 ಸ್ಯಾಂಡಲ್​ವುಡ್ (Sandalwood)​ ದೂದ್​ಪೇಡ ದಿಗಂತ್ (Diganth)​​ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ. ಗೋವಾದಲ್ಲಿ ಫ್ಯಾಮಿಲಿ ಜೊತೆ ಎಂಜಾಯ್​  ಮಾಡುತ್ತಿದ್ದಾಗ ದಿಗಂತ್ ಸಮ್ಮರ್​ ಸಾಲ್ಟ್​ ಮಾಡಿದ್ದಾರೆ. ಈ ವೇಳೆ ಬಿದ್ದು ಅವರ ಕುತ್ತಿಗೆಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಕುಟುಂಬಸ್ಥರ ಜೊತೆಯಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸ್ಯಾಂಡಲ್​ವುಡ್​ ನಟ ದಿಗಂತ್​ ಕುತ್ತಿಗೆಗೆ ಬಲವಾದ ಏಟನ್ನು ಮಾಡಿಕೊಂಡಿದ್ದಾರೆ. ಗೋವಾದ ಸಮುದ್ರ ತೀರದಲ್ಲಿ ಸಮ್ಮರ್​ ಶಾಟ್​​​ ಮಾಡುವಾಗ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ದಿಗಂತ್​ ಕತ್ತಿಗೆ ಬಲವಾದ ಏಟು ಬಿದ್ದಿರುವ ಬಗ್ಗೆ ಕುಟುಂಬಸ್ಥರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಗೋವಾದ ಆಸ್ಪತ್ರೆಯೊಂದರಲ್ಲಿ ನಟ ದಿಗಂತ್​ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಏರ್​ ಆ್ಯಂಬುಲೆನ್ಸ್​ ಮೂಲಕ ಏರ್​​ ಲಿಫ್ಟ್​ ಮಾಡಲಾಗಿತ್ತು. ಸಮ್ಮರ್​ ಶಾಟ್​ ಮಾಡುವುದು ತಮಾಷೆಯ ಮಾತಲ್ಲ.

ಮುಂದುವರೆಯುತ್ತದೆ....

Post a Comment

Previous Post Next Post