ಏನಿದು ಕಿಮ್ ಪ್ಲೆಜರ್ ಸ್ಕ್ವಾಡ್?
ಉತ್ತರ ಕೊರಿಯಾದ ಯೊಮಿ ಪಾರ್ಕ್ ಎಂಬ ಯುವತಿ ಆ ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ವಿರುದ್ಧ ಸ್ಪೋಟಕ ಕಾಮೆಂಟ್ ಮಾಡಿದ್ದಾಳೆ. ಕಿಮ್ ಜಾಂಗ್ ಉನ್ ಪ್ರತಿ ವರ್ಷ 25 ಮಂದಿ ವರ್ಜಿನ್ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ ಎಂದು ಯೊಮಿ ಪಾರ್ಕ್ ಹೇಳಿದ್ದಾಳೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್-ಉನ್ (South Korea Kim Jong Un) ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವರು ಆಡಳಿತದ ವಿಧಾನ, ವಿಚಿತ್ರ ಶಿಕ್ಷೆಗಳು, ರೂಲ್ಸ್ ಎಲ್ಲಾ ಕೂಡ ಯಾವ ಪ್ರಪಂಚದಾದ್ಯಂತ ಚರ್ಚೆಯ ವಿಷಯಗಳು ಆಗುತ್ತವೆ. ಕಿಮ್ ಲೈಫ್ ಸ್ಟೈಲ್ (Life style), ಕ್ರೂರತ್ವದ ಬಗ್ಗೆ ಹೇಳಬೇಕೆಂದರೆ, ಸಿಕ್ವೇಲ್ ಸಿನಿಮಾ (Cinema) ಮಾಡಬಹುದಾಗಿದೆ. ಪ್ರತಿ ದಿನ ಕಿಮ್ ವಿಚಿತ್ರ ಹಾಗೂ ಕ್ರೂರ ಶಿಕ್ಷೆಗಳ ಬಗ್ಗೆ ಅನೇಕ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಲೇ ಇರುತ್ತವೇ. ಈಗ ಕಿಮ್ ಜಾಂಗ್-ಉನ್ ಅವರ ಕುರಿತ ಮತ್ತೊಂದು ಆಸಕ್ತಿಕರ ಸಂಗತಿಯೊಂದು (Interesting fact) ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿದೆ. ಕಿಮ್ ಅವರಲ್ಲಿ ಈ ಆ್ಯಂಗಲ್ ಕೂಡ ಇದೆಯಾ ಎಂದು ತಿಳಿದುಕೊಂಡ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.ಸುದ್ದಿಯ ವಿವರಗಳಿಗೆ ಬಂದರೆ, ಉತ್ತರ ಕೊರಿಯಾದ ಯೊಮಿ ಪಾರ್ಕ್ ಎಂಬ ಯುವತಿ ಆ ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ವಿರುದ್ಧ ಸ್ಪೋಟಕ ಕಾಮೆಂಟ್ ಮಾಡಿದ್ದಾಳೆ. ಕಿಮ್ ಜಾಂಗ್ ಉನ್ ಪ್ರತಿ ವರ್ಷ 25 ಮಂದಿ ವರ್ಜಿನ್ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ ಎಂದು ಯೊಮಿ ಪಾರ್ಕ್ ಹೇಳಿದ್ದಾಳೆ.ಸಂಬಂಧಿತ ಸುದ್ದಿEvening Snacks: ಬಾಯಿಗೆ ರುಚಿ ಕೊಡುವ ಬೇಬಿಕಾರ್ನ್ ಪೆಪ್ಪರ್ ಫ್ರೈ- ಈಸಿ ರೆಸಿಪಿ ಒಮ್ಮೆ ಟ್ರೈ ಮಾಡಿಕೊರಿಯಾದಲ್ಲಿ ಮಸೀದಿ ನಿರ್ಮಿಸಲು ಮುಂದಾದ ಪಾಪ್ ತಾರೆಗೆ ಭಾರೀ ಮುಖಭಂಗ!Must Visit Hanuman Temple: ಅಘೋರಿಗಳಿಗೆ ಬೇಕು ಶಿವಮೊಗ್ಗದ ಉದ್ದಾಂಜನೇಯ ಸ್ವಾಮಿಯ ಬೆವರು!ದಕ್ಷಿಣ ಕೊರಿಯಾದ ಖ್ಯಾತ ಪಾಪ್ ಸಿಂಗರ್ ಅನುಮಾನಾಸ್ಪದ ಸಾವು! ಪಾರ್ಟಿಯಲ್ಲಿ ಏನಾಯ್ತು? ಸುಂದರವಾಗಿರುವ ಯುವತಿಯರು, ಅಲ್ಲದೇ ಆ ಯುವತಿ ಕುಟುಂಬ ಯಾವ ಪಕ್ಷಕ್ಕೆ ರಾಜಕೀಯ ನಿಷ್ಠೆಯನ್ನು ಹೊಂದಿದೆ? ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿದ್ದಾರಾ? ದಕ್ಷಿಣ ಕೊರಿಯಾದಲ್ಲಿ ಅಥವಾ ಇತರೇ ಯಾವುದಾದರೂ ದೇಶದಲ್ಲಿ ಸಂಬಂಧಿಗಳನ್ನು ಹೊಂದಿದ್ದಾರೆಯೇ ಅಂತ ಪರಿಶೀಲನೆ ನಡೆಸಿ ಯುವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ. ಈ ರೀತಿ ನಾನು ಎರಡು ಬಾರಿ ಆಯ್ಕೆಯಾದರೂ ಅನಿವಾರ್ಯಗಳಿಂದ ಹೋಗಲು ಆಗಿರಲಿಲ್ಲ ಎಂದು ಯುವತಿ ತಿಳಿಸಿದ್ದಾಳೆ. ಇನ್ನು, ಆಯ್ಕೆಯಾಗಿರುವ ಯುವತಿರನ್ನು ಪ್ಲೆಜರ್ ಸ್ಕ್ವಾಡ್ ಅಂತ ಕರೆಯುತ್ತಾರೆ. ಈ ಪ್ಲೆಜರ್ ಸ್ಕ್ವಾಡ್ ಅನ್ನು ಮೂರು ಗುಂಪುಗಳಾಗಿ ಬೇರೆ ಬೇರೆ ಮಾಡ್ತಾರಂತೆ. ಒಂದು ಗುಂಪು ಕಿಮ್ಗೆ ಮಸಾಜ್ ಮಾಡಿದರೆ ಮತ್ತೊಂದು ಗುಂಪು ಡ್ಯಾನ್ಸ್ ಮಾಡುವ ಮೂಲಕ ಅವರಿಗೆ ಮನರಂಜನೆ ನೀಡ್ತಾರಂತೆ. ಮೂರನೇ ಗುಂಪು ಕಿಮ್ ಅವರೊಂದಿಗೆ ಸೇರಿ ಅವರ ಆಪ್ತರೊಂದಿಗೆ ಲೈಂಗಿಕವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಯುವತಿ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.ಇದನ್ನೂ ಓದಿ: Miss India Gayatri Joshi: ಮಾಡಿದ್ದು ಒಂದೇ ಸಿನಿಮಾ! ಕಟ್ ಮಾಡಿದ್ರೆ ಶ್ರೀಮಂತ ಉದ್ಯಮಿಯೊಂದಿಗೆ ಮದುವೆಗಾಗಿ ಚಿತ್ರರಂಗಕ್ಕೆ ನಟಿ ಗುಡ್ಬೈ!ಈ ರೀತಿ ನಡೆಯುತ್ತಿರುವುದು ಇದೇ ಮೊದಲು ಏನು ಅಲ್ಲ, 1970ರಲ್ಲೇ ಇದನ್ನು ಆರಂಭಿಸಲಾಗಿದೆ. ಕಿಮ್ ಜೊಂಗ್-ಇಲ್ ಆರಂಭದಲ್ಲಿ ತನ್ನ ತಂದೆ ಕಿಮ್ ಇಲ್-ಸುಂಗ್ ಅನ್ನು ಮೆಚ್ಚಿಸಲು ಮತ್ತು ಅವರ ಪರಂಪರೆಯನ್ನು ಸಂರಕ್ಷಿಸಲು ಪ್ಲೆಷರ್ ಸ್ಕ್ವಾಡ್ ಅನ್ನು ರಚಿಸಿದ್ದಾರೆ ಎಂದು ಪಾರ್ಕ್ ವಿವರಿಸಿದ್ದಾರೆ.

Post a Comment