ನೀವು ಇನ್ನು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲಿಲ್ಲ ಎಂದರೇ, ಇದೇ ತಿಂಗಳ 25ರ ತಾರೀಖಿನ ಒಳಗೆ ಅರ್ಜಿ ಸಲ್ಲಿಕೆ ಮಾಡಿ. ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ಬಹುನಿರೀಕ್ಷತ ಗೃಹಜ್ಯೋತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇದುವರೆಗೂ ಒಂದು ಕೋಟಿಗೂ ಅಧಿಕ ಮಂದಿ ಯೋಜನೆಯ ಫಲಾನುಭವಿ ಆಗಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಗ್ರಾಹಕರು ಸಲ್ಲಿರುವ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಇಂಧನ ಇಲಾಖೆ ನಡುವೆ ಹೊಸ ಲಿಂಕ್ ಬಿಡುಗಡೆ ಮಾಡಿದೆ.ಹೌದು, ಗೃಹಜ್ಯೋತಿ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಇಂಧನ ಇಲಾಖೆ ಹೊಸ ಲಿಂಕ್ ನೀಡಿದ್ದು, ಅರ್ಜಿ ಸಲ್ಲಿಕೆ ಮಾಡಿದರವರು ಈ ಹೊಸ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ.Aಎಸ್ಕಾಂ ಹಾಗೂ ಅಕೌಂಟ್ ಐಡಿ ನಮೂದು ಮಾಡಿದರೆ ಮಾಹಿತಿ ಲಭ್ಯ ಆಗಲಿದ್ದು, ಅರ್ಜಿ ಯಶ್ವಿಯಾಗಿದ್ದರೆ ಸಕ್ಸಸ್ ಫುಲ್ ಎಂದು ತೋರಿಸುತ್ತೆ. ಒಂದೊಮ್ಮೆ ಅರ್ಜಿ ಪ್ರೋಸೆಸ್ನಲ್ಲಿದ್ದರೆ ಇನ್ನೂ ವಿಚಾರಣೆ ಹಂತದಲ್ಲಿದೆ ಎಂದು ತೋರಿಸುತ್ತದೆ. ಇನ್ನೂ ಬಳಕೆದಾರರು https://sevasindhugs.karnataka.gov.in/index.html ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ವೆಬ್ಸೈಟ್ ತೆರೆದುಕೊಳ್ಳಲಿದೆ. ಇಲ್ಲಿ ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.ನಿಮ್ಮ ಅರ್ಜಿಯ ಸ್ಥಿತಿ ತಿಳಿಯಿರಿ ಎಂಬಲ್ಲಿ ಕ್ಲೀಕ್ ಮಾಡಿದರೆ ನಿಮಗೆ Select Escom Nameನಲ್ಲಿ ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಂಡು, ಎರಡನೇ ಬಾಕ್ಸ್ನಲ್ಲಿ ನಿಮ್ಮ ಅಕೌಂಟರ್ ನಂಬರ್ ನಮೂದಿಸಿ ಎಂಟರ್ ಮಾಡಿದರೆ ಅರ್ಜಿಯ ಸ್ಟೇಟಸ್ ಗೊತ್ತಾಗಲಿದೆ.ಒಂದೊಮ್ಮೆ ನಿಮ್ಮ ಅರ್ಜಿಯ ಸ್ಟೇಟಸ್ ಕಾಣಿಸಿಕೊಂಡಿಲ್ಲ ಎಂದರೇ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ. ಆದರೆ ನಿಮ್ಮ ಅರ್ಜಿ ಸ್ಟೇಟಸ್ ಪ್ರೋಸೆಸ್ನಲ್ಲಿದ್ದರೆ ಮತ್ತಷ್ಟು ದಿನ ಕಾದು ನೋಡಬೇಕಿದೆ.ನೀವು ಇನ್ನು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲಿಲ್ಲ ಎಂದರೇ, ಇದೇ ತಿಂಗಳ 25ರ ತಾರೀಖಿನ ಒಳಗೆ ಅರ್ಜಿ ಸಲ್ಲಿಕೆ ಮಾಡಿ. ಏಕೆಂದರೆ 25ವರೆಗೂ ನೀವು ಅರ್ಜಿ ಸಲ್ಲಿಕೆ ಮಾಡಿದರೆ ನೀವು ಇನ್ನು ಒಂದು ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ 25ರ ಒಳಗೆ ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ.

Post a Comment