ಇತ್ತೀಚಿನ ದಿನಗಳಲ್ಲಿ ಜನರು (People) ತೂಕ ಇಳಿಸಿಕೊಳ್ಳಲು (Weight Loss) ಸಾಕಷ್ಟು ಪ್ರಯತ್ನ (Try) ಮಾಡುತ್ತಲೇ ಇರುತ್ತಾರೆ. ತೂಕ ಹೆಚ್ಚಾಗುವುದು ಮತ್ತು ಇಳಿಕೆ ಮಾಡುವುದು, ಮತ್ತೆ ತೂಕ ಹೆಚ್ಚುವುದು ಮತ್ತೆ ಇಳಿಸುವುದು ಇದು ನಡೆಯುತ್ತಕಲೇ ಇರುತ್ತದೆ. ಈಗಂತೂ ತೂಕ ಇಳಿಸಲು ಜನರು ಗಂಟೆಗಟ್ಟಲೆ ಜಿಮ್‌ನಲ್ಲಿ (Jim) ಬೆವರು ಹರಿಸುತ್ತಾರೆ. ಕೆಲವರು ಕ್ರ್ಯಾಶ್ ಡಯಟ್ (Crash Diet) ಮಾಡುತ್ತಾರೆ. ಇನ್ನು ಕೆಲವರು ವಾಕಿಂಗ್, ಯೋಗ, ಧ್ಯಾನ ಮಾಡುತ್ತಾರೆ. ಹಲವು ರೀತಿಯ ಪ್ರಯತ್ನ ಮಾಡುವ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದೇ ಸಮಯದಲ್ಲಿ ಕೆಲವರು ಕ್ಯಾಲೊರಿ ಸೇವನೆಯನ್ನು ತುಂಬಾ ಮಿತಿಗೊಳಿಸುತ್ತಾರೆ. ಕ್ಯಾಲೋರಿ ಸೇವನೆಯ ಮಿತಿ ಕೂಡ ತೂಕ ಇಳಿಕೆಗೆ ಪ್ರಯೋಜಕಾರಿಯಾಗಿದೆ.
ತೂಕ ಇಳಿಸಲು ಅಡುಗೆ ಮನೆಯಲ್ಲೇ ಇವೆ ಪದಾರ್ಥಆದಾಗ್ಯೂ ಇಷ್ಟೆಲ್ಲ ಮಾಡಿದ ನಂತರವೂ ಜನರು ತಮ್ಮ ಫಿಟ್ನೆಸ್ ಗುರಿ ಸಾಧಿಸಲು ಸಾಧ್ಯ ಆಗುವುದಿಲ್ಲ. ಇಂದು ನಾವು ನಿಮಗೆ ಅಂತಹ ಕೆಲವು ಎಲೆಗಳು ಅಥವಾ ಹಸಿರು ತರಕಾರಿಗಳನ್ನು ಹೇಳುತ್ತೇವೆ. ಇದರ ಸಹಾಯದಿಂದ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು
ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ತೂಕ ಇಳಿಸುವ ಕೆಲವು ಎಲೆಗಳು ಮತ್ತು ಪದಾರ್ಥಗಳನ್ನು ನೀವು ಇವುಗಳನ್ನು ಸುಲಭವಾಗಿ ಕಾಣಬಹುದು. ಈ ಎಲೆಗಳನ್ನು ತಿನ್ನುವ ಮೂಲಕ ನಿಮ್ಮ ತೂಕ ನಷ್ಟ ಪ್ರಕ್ರಿಯೆಯನ್ನು ನೀವು ಮತ್ತಷ್ಟು ಸುಲಭ ಮಾಡಿಕೊಳ್ಳಬಹುದು. ತೂಕ ಇಳಿಸಲು ಯಾವ ಎಲೆಗಳು ಸಹಾಯ ಮಾಡುತ್ತವೆ ಎಂದು ಇಲ್ಲಿ ತಿಳಿಯೋ
ಇದನ್ನೂ ಓದಿ: ವಯಸ್ಸಾಗುತ್ತಾ ಹೋದಂತೆ ಹೆಚ್ಚುವ ಬುದ್ಧಿಮಾಂದ್ಯತೆ ಕಡಿಮೆ ಮಾಡಲು ಯಾವ ವಿಧಾನ ಪ್ರಯೋಜನಕಾ
ಯಾವ ಎಲೆಗಳ ಸೇವನೆ ತೂಕ ಕಡಿಮೆ ಮಾಡಲು ಸಹಕಾ
ಕರಿಬೇವಿನ ಎಲೆ
ಕರಿಬೇವಿನ ಎಲೆಗಳು ದಕ್ಷಿಣ ಭಾರತದ ಆಹಾರದ ಪ್ರಮುಖ ಪದಾರ್ಥವಾಗಿದೆ. ಇತ್ತೀಚಿನ ದಿನಗಳಲ್ಲಿ ನೀವು ಕರಿಬೇವಿನ ಎಲೆಗಳನ್ನು ಎಲ್ಲೆಡೆ ಸುಲಭವಾಗಿ ಕಾಣಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಜಗಿಯುವುದರಿಂದ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು
ಕರಿಬೇವಿನ ಎಲೆಗಳು ಕೊಬ್ಬು ಸುಡಲು ಮತ್ತು ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸಲು ಮತ್ತು ಕೊಬ್ಬನ್ನು ಘನೀಕರಿಸುವುದನ್ನು ತಡೆಯಲು ಕೆಲಸ ಮಾಡುತ್ತವೆ. ಕರಿಬೇವಿನ ಎಲೆಗಳು ಸಹ ಮಧುಮೇಹದಲ್ಲಿ ಬಹಳ ಪ್ರಯೋಜನಕಾ
ಓರೆ
ಇಟಾಲಿಯನ್ ಆಹಾರದಲ್ಲಿ ಕಂಡು ಬರುವ ಓರೆಗಾನೊ ಸಹ ತೂಕ ನಷ್ಟಕ್ಕೆ ತುಂಬಾ ಸಹಕಾರಿ ಆಗಿದೆ. ಓರೆಗಾನೊವನ್ನು ಪಿಜ್ಜಾ ಮತ್ತು ಪಾಸ್ತಾ ತಯಾರಿಕೆಯಲ್ಲಿ ಸೇರಿಸಲಾಗುತ್ತದೆ. ಇದು ಪಾಲಿಫಿನಾಲ್‌ಗಳು ಮತ್ತು ಇನ್ಸುಲಿನ್ ಅನ್ನು ಕಡಿಮೆ ಮಾಡುವ ಫ್ಲೇವನಾಯ್ಡ್‌ಗಳಂತಹ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ. ಇದು ತೂಕ ಕಡಿಮೆ ಮಾಡಲು ಮತ್ತು ಮಲಬದ್ಧತೆ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತ
ಪಾರ್ಸ್ಲಿ
ಇದು ನೈಸರ್ಗಿಕ ಮೂಲಿಕೆಯಾಗಿದೆ. ಇದು ತೂಕ ನಷ್ಟಕ್ಕೆ ಸಹಕಾರಿ ಆಗಿದೆ. ಪಾರ್ಸ್ಲಿ ನೀರು ತೂಕ ಮತ್ತು ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾರ ಮಾಡುತ್ತದೆ. ಇದು ದೇಹದ ಚಯಾಪಚಯ ಪ್ರಕ್ರಿಯೆ ಹೆಚ್ಚಿಸುತ್ತದೆ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ. ಇದರಿಂದಾಗಿ ಜೀರ್ಣಕ್ರಿಯೆ ಉತ್ತಮವಾಗಿ ಉಳಿಯು
ಕೊತ್ತಂಬರಿ ಸೊಪ್ಪು
ತರಕಾರಿಗಳಿಗೆ ಸುವಾಸನೆ ಮತ್ತು ಬಣ್ಣ ತರುವ ಕೊತ್ತಂಬರಿ ಸೊಪ್ಪನ್ನು ನೀವು ಅದನ್ನು ಪ್ರತಿ ಮನೆಯಲ್ಲೂ ಸುಲಭವಾಗಿ ಕಾಣಬಹುದು. ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಕೊತ್ತಂಬರಿ ನಿಮ್ಮ ಚಯಾಪಚಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಬಿ, ಫೋಲಿಕ್ ಆಮ್ಲ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಕೊತ್ತಂಬರಿ ಸೊಪ್ಪನ್ನು ತಿಂದರೆ ತೂಕ ಇಳಿಕೆ ಆಗು
ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾ
ರೋಸ್ಮ
ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈ ಔಷಧ ದೇಹದಲ್ಲಿನ ಸತ್ತ ಜೀವಕೋಶಗಳನ್ನು ಪುನರ್ ಉತ್ಪಾದಿಸುತ್ತದೆ. ಇದರ ಎಲೆಗಳ ಸೇವನೆ ಚಯಾಪಚಯ ಸ್ಥಿತಿಯನ್ನು ಸುಧಾರಿಸುತ್ತದೆ. ಮತ್ತು ರಕ್ತದ ಸಕ್ಕರೆ ನಿಯಂತ್ರಿಸಲು ಸಹಕಾರಿ. ಅನೇಕ ಔಷಧಿಗಳಲ್ಲಿ ಬಳಸುತ್ತಾರೆ. ತೂಕ ಇಳಿಸಲು ಸಹಾಯ ಮಾಡುತ್ತದೆರಿಡಿತ್ತದೆ.ತ್ತದೆ.ದೆ.ಗಾನೊರಿ..ಗಳುರಿ?ರಿ?ಣ..ಗಳುಷಧಿಗಳಲ್ಲಿ ಬಳಸುತ್ತಾರೆ. ತೂಕ ಇಳಿಸಲು ಸಹಾಯ ಮಾಡುತ್ತದೆ

Post a Comment