ಮನುಷ್ಯ (Human) ತನ್ನ ಆರೋಗ್ಯ (Health) ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನ (Try) ಪಡುತ್ತಲೇ ಇರುತ್ತಾನೆ. ವಿವಿಧ ಆಹಾರ (Food), ಹಣ್ಣು (Fruit), ರಸ, ತರಕಾರಿ ಸೇವನೆ ಮಾಡುವ ಮೂಲಕ ದೇಹಕ್ಕೆ (Body) ಬೇಕಾದ ವಿಟಮಿನ್, ಪ್ರೊಟಿನ್, ಪೋಷಕಾಂಶ, ಜೀವಸತ್ವ ಒದಗಿಸಲು ಪ್ರಯತ್ನ ಪಡುತ್ತಾನೆ. ಅಂತಹ ಪದಾರ್ಥಗಳಲ್ಲಿ ಒಣ ಹಣ್ಣುಗಳು (Dry Fruits) ಮಾನವನ ಆರೋಗ್ಯ ಕಾಪಾಡುವಲ್ಲಿ ಮುಂಚೂಣಿ ಪಾತ್ರ ವಹಿಸಿವೆ. ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಒಣ ಹಣ್ಣುಗಳು ಅಂದರೆ ಡ್ರೈ ಫ್ರೂಟ್ಸ್ ಸೇವನೆ ಮಾಡಲಾಗುತ್ತದೆ. ಬೇಸಿಗೆ ಇರಲಿ, ಚಳಿಗಾಲ ಇರಲಿ, ಒಣ ಹಣ್ಣುಗಳ ಸೇವನೆ ಪ್ರತಿ ಋತುವಿನಲ್ಲೂ ಆರೋಗ್ಯಕ್ಕೆ ಪ್ರಯೋಜನವನ್ನೇ ನೀಡುತ್ತವೆ.
ದೇಹದ ಆರೋಗ್ಯ ಕಾಪಾಡಲು ಮತ್ತು ಫಿಟ್ ನೆಸ್ ಗೆ ಡ್ರೈ ಫ್ರೂಟ್ಸ್ ಪ್ರಯೋಜನಕಾ
ಡ್ರೈ ಫ್ರೂಟ್ಸ್ ನಮ್ಮ ದೇಹದ ಆರೋಗ್ಯ ಕಾಪಾಡಲು ಮತ್ತು ಫಿಟ್ ನೆಸ್ ಗೆ ತುಂಬಾ ಅತ್ಯಗತ್ಯ. ನೀವು ನಿಮ್ಮ ದೈನಂದಿನ ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇರಿಸಿದರೆ ಹಲವು ಉಪಯೋಗಗಳನ್ನು ಪಡೆಯುತ್ತೀರಿ. ಅನೇಕ ಜನರು ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನುವುದನ್ನು ತಪ್ಪಿಸುತ್ತಾರೆ
ಒಣ ಹಣ್ಣುಗಳು ಬಿಸಿಯಾಗಿರುತ್ತವೆ. ಅವು ದೇಹದಲ್ಲಿ ಹೀಟ್ ಗೆ ಕಾರಣವಾಗುತ್ತವೆ ಎಂದು ಭಾವಿಸುತ್ತಾರೆ. ಹೀಗಾಗಿ ಡ್ರೈ ಫ್ರೂಟ್ಸ್ ತಾಪಮಾನದಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ ಎಂದು ಭಾವಿಸುತ್ತಾರೆ. ಆದರೆ ಬೇಸಿಗೆಯಲ್ಲಿ ನೀವು ನೆನೆಸಿದ ಡ್ರೈ ಫ್ರೂಟ್ಸ್ ತಿನ್ನುವುದು ತುಂಬಾ ಉತ್ತ
ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊ
ಡ್ರೈಫ್ರೂಟ್ಸ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತ
ಮತ್ತು ಇದು ಸಾಕಷ್ಟು ಪ್ರಯೋಜನ ನೀಡುತ್ತದೆ. ಬೇಸಿಗೆಯಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ನೀವು ದಿನವಿಡೀ ಶಕ್ತಿ ಪಡೆಯುತ್ತೀರಿ. ಡ್ರೈಫ್ರೂಟ್ಸ್ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಪ್ರತಿದಿನ ಈ ಒಣ ಹಣ್ಣುಗಳನ್ನು ನೆನೆಸಿ ಸೇವನೆ ಮಾಡಬ
ಬಾದಾಮಿ
ಬೇಸಿಗೆಯಲ್ಲಿ ಬಾದಾಮಿಯನ್ನು ರಾತ್ರಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಬಾದಾಮಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಸಿಪ್ಪೆ ಸುಲಿದ ಬಾದಾಮಿ ಸೇವನೆ ಮಾಡಿ. ನೀವು ಬೇಕಿದ್ದರೆ ಇತರೆ ಒಣ ಹಣ್ಣುಗಳ ಜೊತೆ ಮಿಶ್ರಣ ಮಾಡಿ ಅವುಗಳನ್ನು ಸೇವನೆ ಮಾಡಬಹುದು. ಬಾದಾಮಿಯು ಅಧಿಕ ಕೊಬ್ಬಿನ ಆಹಾರವಾಗಿದ್ದುದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆ
ಬಾದಾಮಿಯು ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಇದು ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ. ಬಾದಾಮಿಯಲ್ಲಿ ಫೈಬರ್ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದರಲ್ಲಿ ಹೇರಳವಾದ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು ತೂಕ ಇಳಿಕೆ ಸಹಕಾರಿ ಆಗಿ
ವಾಲ್ನಟ್ಸ್ದೆ
ಬೇಸಿಗೆಯಲ್ಲಿ ನೀವು ಬಾದಾಮಿ ಜೊತೆಗೆ ನೆನೆಸಿದ ವಾಲ್ನಟ್ಸ್ ಕೂಡ ಸೇವನೆ ಮಾಡಬಹುದು. ವಾಲ್ನಟ್ಸ್ ಹೀಟ್ ಪದಾರ್ಥವಲ್ಲ. ದೇಹದ ಶಾಖ ಹೆಚ್ಚಿಗೆ ಇರುವವರು ವಾಲ್ನಟ್ಸ್ ತಿನ್ನಬಹುದು. ನೆನೆಸಿದ ವಾಲ್ನಟ್ಗಳನ್ನು ತಿನ್ನ
ವಾಲ್ ನಟ್ಸ್ ತಿನ್ನುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ವಾಲ್‌ನಟ್ಸ್‌ನಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಒಮೆಗಾ -3 ಸಮೃದ್ಧವಾಗಿದೆ. ಇದು ಜೀವಕೋಶಗಳಿಗೆ ಹಾನಿ, ಹೃದ್ರೋಗಗಳು, ಕ್ಯಾನ್ಸರ್, ಆರಂಭಿಕ ವಯಸ್ಸಾದಂತಹ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತ
ಒಣದ್ರಾ
ಬೇಸಿಗೆಯಲ್ಲಿ ನೆನೆಸಿದ ಒಣದ್ರಾಕ್ಷಿಗಳನ್ನು ತಿನ್ನಿರಿ. ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ನೆನೆಸಿದ ಒಣದ್ರಾಕ್ಷಿ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳ್ಳುವಂತೆ ಮಾಡುತ್ತದೆ. ಇದಲ್ಲದೇ ಒಣದ್ರಾಕ್ಷಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಒಣದ್ರಾಕ್ಷಿ ನೀರನ್ನು ಸಹ ಕುಡಿಯಬಹು
ಒಣದ್ರಾಕ್ಷಿ ತಿನ್ನುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ. ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ನೀಗುತ್ತದೆ ಮತ್ತು ರಕ್ತಹೀನತೆಯ ಸಮಸ್ಯೆ ದೂರವಾಗುತ್ತ
ಅಂ
ಬೇಸಿಗೆಯಲ್ಲಿ ನೆನೆಸಿದ ಅಂಜೂರದ ಹಣ್ಣು ತಿನ್ನುವುದು ತುಂಬಾ ಒಳ್ಳೆಯದು. ಅಂಜೂರ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಂಜೂರ ತಿನ್ನುವುದರಿಂದ ದೇಹದಲ್ಲಿ ಸತು, ಮ್ಯಾಂಗನೀಸ್, ಮೆಗ್ನೀಸಿಯಮ್, ಕಬ್ಬಿಣದ ಕೊರತೆ ಪೂರೈಕೆ ಆಗುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿ
ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ
ಮಹಿಳೆಯರು ತಮ್ಮ ಆಹಾರದಲ್ಲಿ ಅಂಜೂರ ಹಣ್ಣು ಸೇವನೆ ಮಾಡಬೇಕು. ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಹಾರ್ಮೋನ್ ಸಮಸ್ಯೆ ಮತ್ತು ಋತುಚಕ್ರದ ಸಮಸ್ಯೆ ದೂರವಾಗುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರು ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನಬೇಕು. ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆ ಕಡಿಮೆ ಆಗುತ್ತವೆ.ಮಾಡಿದೆ.ಜೂರದೆ.ದು.ಕ್ಷಿದೆ.ಬಹುದು..ಯದು.ಹುದುದೆತ್ತಾ?ಮ..ರಿ ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆ ಕಡಿಮೆ ಆಗುತ್ತವೆ.

Post a Comment