Rajya Sabha Result: ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜೈರಾಮ್ ರಮೇಶ್ ಗೆಲುವು; ತೀವ್ರ ಹಣಾಹಣಿಯಲ್ಲಿ ಲೆಹರ್ ಸಿಂಗ್ ವಿನ್ ನಿರೀಕ್ಷೆಯಂತೆಯೇ ಕೇಂದ್ರ ಹಣಕಾಸು ಸಚಿವೆ (Central Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಹಾಗೂ ನಟ ಜಗ್ಗೇಶ್ (Actor Jaggesh) ಬಿಜೆಪಿಯಿಂದ (BJP) ಸ್ಪರ್ಧಿಸಿ, ಗೆದ್ದು (Win) ಬೀಗಿದ್ದಾರೆ. ಕಾಂಗ್ರೆಸ್‌ನಿಂದ (Congress) ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ (Ex Central minister) ಜೈರಾಮ್ ರಮೇಶ್ (Jairam Ramesh) ಕೂಡ ಗೆಲುವು ಸಾಧಿಸಿದ್ದಾರೆ.


  ಬೆಂಗಳೂರು: ಇಂದು ನಡೆದ ರಾಜ್ಯಸಭಾ ಚುನಾವಣಾ ಫಲಿತಾಂಶ (Rajya Sabha Election Result) ಘೋಷಣೆಯಾಗಿದೆ. ನಿರೀಕ್ಷೆಯಂತೆಯೇ ಕೇಂದ್ರ ಹಣಕಾಸು ಸಚಿವೆ (Central Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಹಾಗೂ ನಟ ಜಗ್ಗೇಶ್ (Actor Jaggesh) ಬಿಜೆಪಿಯಿಂದ (BJP) ಸ್ಪರ್ಧಿಸಿ, ಗೆದ್ದು (Win) ಬೀಗಿದ್ದಾರೆ. ಕಾಂಗ್ರೆಸ್‌ನಿಂದ (Congress) ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ (Ex Central minister) ಜೈರಾಮ್ ರಮೇಶ್ (Jairam Ramesh) ಕೂಡ ಗೆಲುವು ಸಾಧಿಸಿದ್ದಾರೆ.

 ಮೇಲ್ಮನೆ ಮಹಾಯುದ್ಧದಲ್ಲಿ ಬಿಜೆಪಿ ಜಯಭೇ

ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ನಿರ್ಮಲಾ ಸೀತರಾಮನ್, ಜಗ್ಗೇಶ್, ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ

ಕಾಂಗ್ರೆಸ್‌ನಿಂದ ಜೈರಾಮ್ ರಮೇಶ್ ಗೆಲು

ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕೂಡ ಗೆಲುವು ಸಾಧಿಸಿದ್ದಾ

ನಾಲ್ಕನೆ ಸ್ಥಾನದಲ್ಲಿ ಲೆಹರ್ ಸಿಂಗ್ ಜಯಭೇ

ನಿರ್ಮಲಾ ಸೀತಾರಾಮ್, ಜಗ್ಗೇಶ್ ಹಾಗೂ ಜೈರಾಮ್ ರಮೇಶ್ ಗೆಲುವು ಸಾಧಿಸುವುದು ಪಕ್ಕಾ ಆಗಿತ್ತು. ಆದರೆ ನಾಲ್ಕನೇ ಸ್ಥಾನಕ್ಕಾಗಿ ಭಾರೀ ಪೈಪೋಟಿ ಎದುರಾಗಿತ್ತು. ಆದರೆ ಕೊನೆಗೂ ನಾಲ್ಕನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ  ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ.ರಿರೆ.ವು.ರಿಧಿಸಿದ್ದಾರೆ.

Post a Comment

Previous Post Next Post