ಮೇ ತಿಂಗಳಲ್ಲಿ 139 ಕೋಟಿ ಆದಾಯ ಸಂಗ್ರ
ಕಲಿಯುಗ ವೈಕುಂಠ ಎಂದೇ ಖ್ಯಾತಿ ಪಡೆದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಈ ಬಾರಿ ದಾಖಲೆ ಪ್ರಮಾಣದ ಆದಾಯ ಹರಿದು ಬಂದಿದೆ. ಕರೋನಾ ನಂತರ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದೇ ಸರಿಯಾದ ಸಮಯ ಎಂದು ಭಾವಿಸಿ ಭಕ್ತರು ಕೂಡ ತಿಮ್ಮಪ್ಪನ ದೇಗುಲದತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಶ್ರೀವಾರಿಯ ಹುಂಡಿ ಆದಾಯ ಹೆಚ್ಚಿದೆ. ಮೇ ತಿಂಗಳಲ್ಲೇ ಹುಂಡಿ ಆದಾಯ ಸಾರ್ವಕಾಲಿಕ ಗರಿಷ್ಠ 139 ಕೋಟಿ ರೂ.ಗೆ ಏರಿಕೆಯಾಗಿ
ಲಡ್ಡು ಮಾರಾಟದಿಂದಲೇ 1.86 ಕೋಟಿ ಸಂಗ್ರ
ಇನ್ನು ತಿರುಪತಿಯ ಪ್ರಸಿದ್ಧ ಪ್ರಸಾದ ಎಂದರೆ ಲಡ್ಡು. ಆಕಾರದಲ್ಲಿ ದೊಡ್ಡದಾಗಿರುವ, ತನ್ನ ಮಧುರ ಪರಿಮಳದೊಂದಿಗೆ ಆಕರ್ಷಿಸುವ ತಿರುಪತಿ ಲಡ್ಡು ಭಕ್ತರ ಫೇವರೇಟ್. ಈ ಲಡ್ಡು ಮಾರಾಟಿದಿಂದಲೇ ಟಿಟಿಡಿಗೆ 1.86 ಕೋಟಿ ರೂ. ಆದಾಯ ಬಂದಿದ್ಯಂ
ಇದನ್ನೂ ಓದಿ: Tirupati: ಮತ್ತಷ್ಟು ಶ್ರೀಮಂತನಾದ ಕಲಿಯುಗದ ಸಾಕ್ಷಾತ್ ದೈವ, ತಿಮ್ಮಪ್ಪನ ಹುಂಡಿಯಲ್ಲಿ ಒಂದೇ ದಿನ 10 ಕೋಟಿ ಸಂಗ್ರ
ಮೇ ತಿಂಗಳಲ್ಲಿ 22.62 ಲಕ್ಷ ಭಕ್ತರಿಂದ ತಿಮ್ಮಪ್ಪನ ದ
ನಮ್ಮ ಬ
ನಮ್ಮನ್ನು ಸಂಪರ್ಕಿಸಿ
ಗೌಪ್ಯತಾ ನೀ
Tirupati: ತಿರುಪತಿ ಗಿರಿವಾಸ 'ಸಿರಿ' ವೆಂಕಟೇಶ, ಒಂದೇ ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಬಿತ್ತು 139 ಕೋಟಿ ರೂಪಾ
ಮೇ ತಿಂಗಳಲ್ಲಿ ತಿಮ್ಮಪ್ಪನ ಖಜಾನೆ ತುಂಬಿ ಹೋಗಿದ್ಯಂತೆ. ಒಂದೇ ತಿಂಗಳಲ್ಲಿ ಬರೋಬ್ಬರಿ 139 ಕೋಟಿ ಆದಾಯ ಬಂದಿದೆ ಅಂತ ಟಿಟಿಡಿ (TTD) ತಿಳಿಸಿದೆ. ಲಡ್ಡು ಮಾರಾಟಿದಿಂದಲೇ ಟಿಟಿಡಿಗೆ 1.86 ಕೋಟಿ ರೂ. ಆದಾಯ ಬಂದಿದ್ಯಂತೆ
ತಿರುಪತಿ ತಿಮ್ಮಪ
ಅಣ್ಣಪ್ಪ
ತಿರುಪತಿ: ಭಾರತದ ಅತ್ಯಂತ ಶ್ರೀಮಂತ ದೇಗುಲ (Richest Temple in India) ತಿರುಪತಿ ತಿಮ್ಮಪ್ಪನ (Tirupati Timmappa) ಖಜಾನೆ ಮತ್ತಷ್ಟು ತುಂಬುತ್ತಾ ಇದೆ. ಇಲ್ಲಿ ಭಕ್ತರು (Devotees) ಮಳೆ, ಚಳಿ, ಬಿಸಿಲು ಎನ್ನದೇ ಭೇಟಿ (Visit) ನೀಡುತ್ತಲೇ ಇರುತ್ತಾರೆ. “ನಮ್ಮ ಕಷ್ಟ ಕಳಿಯಪ್ಪಾ ದೇವರೇ” ಅಂತ ಪ್ರಾರ್ಥಿಸಿ (Prayer) ಹರಕೆ ಕಟ್ಟಿಕೊಳ್ಳುತ್ತಾರೆ. ಆ ಪ್ರಾರ್ಥನೆ ಈಡೇರಿದ ಬಳಿಕ ಹರಕೆ ರೂಪದಲ್ಲಿ ಹಣ (Money), ಚಿನ್ನ (Gold), ಬೆಳ್ಳಿ (Silver) ಇತ್ಯಾದಿ ಆಭರಣ (Jewelry) ದೇವರ ಹುಂಡಿಗೆ ಹಾಕಿ, ಪೂಜೆ ಸಲ್ಲಿಸ್ತಾರೆ. ಜೊತೆಗೆ ಕೆಲವರು ಕೂದಲು (Hair) ದಾನ (Donate) ಮಾಡುತ್ತಾರೆ. ಹೀಗೆ ವಿವಿಧ ಮೂಲಗಳಿಂದ ಮೇ ತಿಂಗಳಲ್ಲಿ ತಿಮ್ಮಪ್ಪನ ಖಜಾನೆ ತುಂಬಿ ಹೋಗಿದ್ಯಂತೆ. ಒಂದೇ ತಿಂಗಳಲ್ಲಿ ಬರೋಬ್ಬರಿ 139 ಕೋಟಿ ಆದಾಯ ಬಂದಿದೆ ಅಂತ ಟಿಟಿಡಿ (TTD) ತಿಳಿಸಿದೆ
ಮೇ ತಿಂಗಳಲ್ಲಿ 139 ಕೋಟಿ ಆದಾಯ ಸಂಗ್ರ
ಕಲಿಯುಗ ವೈಕುಂಠ ಎಂದೇ ಖ್ಯಾತಿ ಪಡೆದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಈ ಬಾರಿ ದಾಖಲೆ ಪ್ರಮಾಣದ ಆದಾಯ ಹರಿದು ಬಂದಿದೆ. ಕರೋನಾ ನಂತರ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದೇ ಸರಿಯಾದ ಸಮಯ ಎಂದು ಭಾವಿಸಿ ಭಕ್ತರು ಕೂಡ ತಿಮ್ಮಪ್ಪನ ದೇಗುಲದತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಶ್ರೀವಾರಿಯ ಹುಂಡಿ ಆದಾಯ ಹೆಚ್ಚಿದೆ. ಮೇ ತಿಂಗಳಲ್ಲೇ ಹುಂಡಿ ಆದಾಯ ಸಾರ್ವಕಾಲಿಕ ಗರಿಷ್ಠ 139 ಕೋಟಿ ರೂ.ಗೆ ಏರಿಕೆಯಾ
ಲಡ್ಡು ಮಾರಾಟದಿಂದಲೇ 1.86 ಕೋಟಿ ಸಂಗ್ರ
ಇನ್ನು ತಿರುಪತಿಯ ಪ್ರಸಿದ್ಧ ಪ್ರಸಾದ ಎಂದರೆ ಲಡ್ಡು. ಆಕಾರದಲ್ಲಿ ದೊಡ್ಡದಾಗಿರುವ, ತನ್ನ ಮಧುರ ಪರಿಮಳದೊಂದಿಗೆ ಆಕರ್ಷಿಸುವ ತಿರುಪತಿ ಲಡ್ಡು ಭಕ್ತರ ಫೇವರೇಟ್. ಈ ಲಡ್ಡು ಮಾರಾಟಿದಿಂದಲೇ ಟಿಟಿಡಿಗೆ 1.86 ಕೋಟಿ ರೂ. ಆದಾಯ ಬಂದಿದ್ಯಂ
ಇದನ್ನೂ ಓದಿ: Tirupati: ಮತ್ತಷ್ಟು ಶ್ರೀಮಂತನಾದ ಕಲಿಯುಗದ ಸಾಕ್ಷಾತ್ ದೈವ, ತಿಮ್ಮಪ್ಪನ ಹುಂಡಿಯಲ್ಲಿ ಒಂದೇ ದಿನ 10 ಕೋಟಿ ಸಂಗ್ರ
ಮೇ ತಿಂಗಳಲ್ಲಿ 22.62 ಲಕ್ಷ ಭಕ್ತರಿಂದ ತಿಮ್ಮಪ್ಪನ
ಇದೇ ಮೇ ತಿಂಗಳಲ್ಲಿ ಸುಮಾರು 22.62ಕ್ಕೂ ಹೆಚ್ಚು ಲಕ್ಷ ಭಕ್ತರು ಶ್ರೀವಾರಿಯ ದರ್ಶನ ಪಡೆದಿದ್ದಾರೆ ಎಂದು ಟಿಟಿಡಿ ದೇವಸ್ಥಾನದ ಈವೋ ಧರ್ಮರೆಡ್ಡಿ ತಿಳಿಸಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಟೈಮ್ ಸ್ಲಾಟ್ ಅವಲೋಕನ ವ್ಯವಸ್ಥೆಯನ್ನು ಪುನರಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆಯ ತಿರುಪತಿಯಲ್ಲಿ ಟೈಮ್ ಸ್ಲಾಟ್ ಟೋಕನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಶೀಘ್ರದಲ್ಲೇ ಇವುಗಳನ್ನು ಭಕ್ತರಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿ
ಕಳೆದ ಸೋಮವಾರವೂ ಒಂದೇ ದಿನ 10 ಕೋಟಿ ಸಂಗ್ರ
ಕಳೆದ ಸೋಮವಾರ ಒಂದೇ ದಿನ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹವಾಗಿತ್ತು. ಒಂದೇ ದಿನ ಬರೋಬ್ಬರಿ 10 ಕೋಟಿ ಸಂಗ್ರಹವಾಗಿತ್ತು. ತಿಮ್ಮಪ್ಪನ ಭಕ್ತರಾದ ತಿರುನಲ್ವೇಲಿಯ ಗೋಪಾಲ್ ಬಾಲ ಕೃಷ್ಣನ್ ಅವರು 7 ಕೋಟಿ ದೇಣಿಗೆ ನೀಡಿದ್ದರು. ಇನ್ನು ತಿರುನೆಲ್ವೇಲಿ ಮೂಲದ ಎ-ಸ್ಟಾರ್ ಟೆಸ್ಟಿಂಗ್ ಮತ್ತು ಇನ್‌ಸ್ಪೆಕ್ಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್‌ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದರೆ, ತಮಿಳುನಾಡಿನ ತಿರುನಲ್ವೇಲಿಯ ಬಾಲಕೃಷ್ಣ ಇಂಧನ ಕೇಂದ್ರವು ಶ್ರೀ ವೆಂಕಟೇಶ್ವರ ಅಲಯಾಲ ನಿರ್ಮಾಣಂ ಟ್ರಸ್ಟ್‌ಗೆ ಒಂದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿ
ಇದನ್ನೂ ಓದಿ: TTD Bans Plastic: ತಿರುಪತಿ ದರ್ಶನ ಮಾಡಬೇಕೇ? ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯಬೇ
ಪ್ರತಿ ದಿನ 5 ಕೋಟಿ ಮೀರುತ್ತಿದೆ ಹುಂಡಿ ಆ
ಕಳೆದ ಕೆಲ ದಿನಗಳಿಂದ ಸ್ವಾಮಿಯ ಹುಂಡಿ ಆದಾಯ ದಿನಕ್ಕೆ ಸುಮಾರು 4 ಕೋಟಿ ರೂ. ಹಾಗೂ ಇತರೇ ವಿಶೇಷ ದಿಗಳಲ್ಲಿ ಈ ಮೊತ್ತ 5 ಕೋಟಿ ರೂಪಾಯಿ ದಾಟುತ್ತಿದೆ. ಕರೋನಾದಿಂದ ಕಡಿಮೆಯಾದ ಹುಂಡಿ ಆದಾಯ ಇದೀಗ ಭಕ್ತರ ಆಗಮನದಿಂದ ಮತ್ತೆ ಸದ್ದು ಮಾಡುತ್ತಿದೆ.ದಾಯಡಿ!ತ್ತು.ಹದರು.ದರ್ಶನಹ!ತೆ.ಹyENTಗಿದೆ.ಹ.ಆಚಾರ್ಯ NT:!ಯಿ!ತಿಗ್ಗೆಕ್ಡ್esಲರಿಶರ್ಶನಹ!ತೆ.ಹದೆ.ಹದೆ. ಕರೋನಾದಿಂದ ಕಡಿಮೆಯಾದ ಹುಂಡಿ ಆದಾಯ ಇದೀಗ ಭಕ್ತರ ಆಗಮನದಿಂದ ಮತ್ತೆ ಸದ್ದು ಮಾಡುತ್ತಿದೆ.

Post a Comment