Health Tips: ಡೈರಿ ಉತ್ಪನ್ನಗಳಲ್ಲದ 11 ಕ್ಯಾಲ್ಸಿಯಂ ಭರಿತ ಆಹಾರಗಳ ಲಿಸ್ಟ್ ಇಲ್ಲಿದೆ


  ಕ್ಯಾಲ್ಸಿಯಂ ದೇಹಕ್ಕೆ ಅಗತ್ಯವಾದ ಖನಿಜ. ಡೈರಿ ಉತ್ಪನ್ನಗಳ ಹೊರತಾಗಿ ಹಸಿರು ಸೊಪ್ಪುಗಳು, ಕ್ಯಾನ್ಡ್ ಮೀನು, ವೈಟ್ ಬೀನ್ಸ್, ಟೋಫು ಮುಂತಾದವುಗಳಿಂದ ಕ್ಯಾಲ್ಸಿಯಂ ಪಡೆಯಬಹುದು.

ಸಾಂದರ್ಭಿಕ ಚಿತ್ರ

ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅಗತ್ಯವಾಗಿ ಬೇಕಾದ ಖನಿಜವಾಗಿದೆ. ಡೈರಿ ಉತ್ಪನ್ನಗಳ ಹೊರತು ಹಲವು ಆಹಾರಗಳು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿವೆ. ಕ್ಯಾಲ್ಸಿಯಂ ಎಂಬುದು ಬಲವಾದ ಮೂಳೆಗಳು, ಹಲ್ಲುಗಳು ಮತ್ತು ಹೃದಯ, ಸ್ನಾಯು, ನರಗಳ ಸಮರ್ಥ ಕಾರ್ಯಕ್ಕೆ ಅಗತ್ಯವಾಗಿದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ದುರ್ಬಲತೆ, ಉಗುರು ಸಮಸ್ಯೆಗಳು, ಸ್ನಾಯು ಸೆಳೆತ ಉಂಟಾಗಬಹುದು.ಡೈರಿ ಉತ್ಪನ್ನಗಳನ್ನು ಸೇವಿಸದವರಿಗೂ ನಟ್ಸ್‌, ಬೀಜ, ಹಸಿರು ತರಕಾರಿಗಳು, ತೆಂಗಿನಕಾಯಿ, ಬಾದಾಮಿ ಇತ್ಯಾದಿ ಉತ್ತಮ ಆಯ್ಕೆಗಳಾಗಿವೆ.

"ಕ್ಯಾಲ್ಸಿಯಂ ರಕ್ತ ಹೆಪ್ಪುಗಟ್ಟುವಿಕೆ, ಸ್ನಾಯು ಸಂಕುಚನೆ, ಹೃದಯದ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ" ಎಂದು ಸಸ್ಯ ಆಧಾರಿತ ರೆಸಿಪಿ ಡೆವಲಪರ್ ಡೆಸಿರೀ ನೀಲ್ಸನ್ ಹೇಳುತ್ತಾರೆ.

ನಾವಿಂದು ಈ ಲೇಖನದಲ್ಲಿ ಹಾಲಿನ ಸೇವನೆ ಇಲ್ಲದೇ ಯಾವೆಲ್ಲ ಆಹಾರ ಮೂಲಗಳಿಂದ ಕ್ಯಾಲ್ಸಿಯಂ ಅನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.

Post a Comment

Previous Post Next Post