ಅಜಿತ್ ಕುಮಾರ್ ತಮ್ಮನ್ನು 'ಆಕಸ್ಮಿಕ ನಟ' ಎಂದು ಕರೆಯುತ್ತಾರೆ. ನಟನೆಯು ಪ್ಲಾನ್ಡ್ ಅಲ್ಲ, ಅನಿವಾರ್ಯತೆಯಿಂದ ಹುಟ್ಟಿತು. ಪ್ರಾಮಾಣಿಕತೆಯಿಂದ, ಸಾಲ ತೀರಿಸಲು ನಟನಾದರು. ಪ್ರಾರಂಭದಲ್ಲಿ ಭಯಾನಕ...ಇನ್ನಷ್ಟು ಸುದ್ದಿ
ಅಜಿತ್ ಕುಮಾರ್
ತಮಿಳು ಚಿತ್ರರಂಗದ ಅತಿದೊಡ್ಡ ತಾರೆಗಳಲ್ಲಿ ಒಬ್ಬರೆಂದು ಇಂದು ಕರೆಯಲ್ಪಡುವ ಅಜಿತ್ ಕುಮಾರ್ (Ajith Kumar) ತಮ್ಮನ್ನು 'ಆಕಸ್ಮಿಕ ನಟ' ಎಂದು ಕರೆದುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತುನಿವು ನಟ ತಮ್ಮ ಚಲನಚಿತ್ರ ಪ್ರಯಾಣವು ಪ್ಲಾನ್ಡ್ ಅಲ್ಲ. ವಾಸ್ತವವಾಗಿ, ಅದು ಅನಿವಾರ್ಯತೆಯಿಂದ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಸರಳ ಜೀವನಶೈಲಿ ಮತ್ತು ಬೃಹತ್ ತಾರಾಪಟ್ಟದ ಹೊರತಾಗಿಯೂ ನಮ್ರತೆ ಹಾಗೂ ಸರಳತೆಗೆ ಹೆಸರುವಾಸಿಯಾದ ಅಜಿತ್, ನಟನೆ ಬಾಲ್ಯದ ಕನಸಾಗಿರಲಿಲ್ಲ. ತಮ್ಮ ಜೀವನದ ದೀರ್ಘಕಾಲದ ಗುರಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

Post a Comment