ಮಹಿಳಾ ಪ್ರಯಾಣಿಕರ ಗಲಾಟೆ ದೃಶ್ಯ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಒಟ್ಟು 348.97 ಕೋಟಿ ಪ್ರಯಾಣಿಕರು ಬಸ್ ಪ್ರಯಾಣ ಮಾಡಿದ್ದು, ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ವಿಜಯಪುರ: ಬಸ್‌ನಲ್ಲಿ (Bus) ಸೀಟ್‌ಗಾಗಿ ಮಹಿಳೆಯರು (Woman) ಫೈಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಚಾಲಕ (Bus Driver) ನಡು ರಸ್ತೆಯಲ್ಲೇ ಬಸ್ ನಿಲ್ಲಿಸಿದ ಘಟನೆ ವಿಜಯಪುರ (Vijayanagara) ನಗರದ ಹೊಸ ಬಬಲೇಶ್ವರ ನಾಕಾ ರಸ್ತೆಯಲ್ಲಿ ನಡೆದಿದೆ. ಬಸ್ ಸೀಟ್‌ಗಾಗಿ ಇಬ್ಬರು ಮಹಿಳೆಯರ ಮಧ್ಯೆ ಕಿತ್ತಾಟ ನಡೆಸಿದ್ದ ದೃಶ್ಯಗಳು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ವಿಡಿಯೋ ಸೆರೆ (Viral Video) ಹಿಡಿದಿದ್ದಾರೆ.ಬಸ್ ನಿಲ್ಲಿಸಿದ ಪರಿಣಾಮ ಟ್ರಾಫಿಕ್ ಜಾಮ್ಮಹಿಳೆಯರ ಕಿತ್ತಾಟದಿಂದ ಅರ್ಧ ಗಂಟೆವರೆಗೂ ಬಸ್ ಬಬಲೇಶ್ವರ ರಸ್ತೆಯಲ್ಲಿ ನಿಂತಲ್ಲೇ ನಿಂತಿತ್ತು. ಇಬ್ಬರು ಮಹಿಳೆಯರಿಗೆ ಸಮಾಧಾನ ಪಡಿಸಿದ ಬಳಿಕ ಚಾಲಕ ಬಸ್ ಚಾಲನೆ ಮಾಡಿದ್ದಾರೆ. ಡ್ರೈವರ್ ಸೀಟ್ ಬಳಿಯೇ ಮಹಿಳೆಯರು ಗಲಾಟೆ ಮಾಡುತ್ತಿದ ಕಾರಣ ಡ್ರೈವರ್ ಬಸ್ ನಿಲ್ಲಿಸಿದ್ದರಂತೆ. ಉಳಿದ ಪ್ರಯಾಣಿಕರು ಮನವಿ ಮಾಡಿದರೂ ಗಲಾಟೆ ಮುಂದುವರೆಸಿದ ಕಾರಣ ಬಸ್ ನಿಲ್ಲಿಸಿ ಮಹಿಳೆಯರನ್ನು ಸಮಾಧಾನ ಮಾಡುವ ಕಾರ್ಯ ಮಾಡಿದ್ದರಂತೆ. ಇನ್ನು, ಬಸ್ ಸೀಟ್ ಗಲಾಟೆಯಿಂದಾಗಿ ಬಸ್ ನಿಲ್ಲಿಸಿದ ಪರಿಣಾಮ ಸ್ಥಳದಲ್ಲಿ ಸುಮಾರು ಸಮಯ ಟ್ರಾಫಿಕ್ ಜಾಮ್ ಆಗಿತ್ತು.ಸಂಬಂಧಿತ ಸುದ್ದಿಮಹಿಳೆಯರೇ, ಜಿಮ್‌ಗೆ ಹೋಗದೆಯೇ ತೂಕ ಇಳಿಸಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್ನಿಮ್ಮ ಹೆಣ್ಣು ಮಗುವಿಗೆ ಹೆಸರಿಡಬೇಕೇ? ಸೂಪರ್ ಆಗಿರುತ್ತೆ ವೈದಿಕ ಯುಗದ ಈ ಮುದ್ದಾದ ಹೆಸರುಗಳುFree Bus: ವಿದ್ಯಾರ್ಥಿಗಳೇ ಗಮನಿಸಿ, ಪೂರಕ ಪರೀಕ್ಷೆಗೆ ತೆರಳಲು ಬಸ್ ಟಿಕೆಟ್‌ಗೆ ಹಣ ಕೊಡಬೇಕಂತಿಲ್ಲ!ಸಿದ್ದರಾಮಯ್ಯ ವೇದಿಕೆಗೆ ಬರ್ತಿದ್ದಂತೆ ಇಳಿದು ಹೋದ ರಾಹುಲ್ ಗಾಂಧಿ! ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮುಜುಗರ200.43 ಕೋಟಿ ಮಹಿಳೆಯರು ಉಚಿತ ಪ್ರಯಾಣರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೇ 1ರ ಅಂತ್ಯಕ್ಕೆ 200.43 ಕೋಟಿ ಮಹಿಳೆಯರು ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ.ಇದನ್ನೂ ಓದಿ: HD Revanna: ಎಚ್ಡಿ ರೇವಣ್ಣಗೆ ಮತ್ತೊಂದು ಶಾಕ್! ಮಾಜಿ ಸಚಿವರ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ದೂರು ದಾಖಲು?ಶಕ್ತಿ ಯೋಜನೆ ಜಾರಿಯಾದಾಗಿನಿಂದ ಒಟ್ಟು 348.97 ಕೋಟಿ ಪ್ರಯಾಣಿಕರು ಬಸ್ ಪ್ರಯಾಣ ಮಾಡಿದ್ದು, ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ಅಲ್ಲದೇ ಈವರೆಗೆ ಒಟ್ಟು 4,836 ಕೋಟಿ ಮೌಲ್ಯದ ಉಚಿತ ಟಿಕೆಟ್ ನೀಡಲಾಗಿದೆ. ಅಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಲಿದ್ದು, ಅದರಲ್ಲಿ ಈಗಾಗಲೇ 3 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ನಿಗಮಗಳಿಗೆ ಹಂಚಿಕೆ ಮಾಡಲಾಗಿದೆ.ಸಿಲಿಂಡರ್ ಸ್ಫೋಟ, 4 ಗುಡಿಸಲು ಭಸ್ಮಯಾದಗಿರಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 4 ಗುಡಿಸಲು ಸುಟ್ಟು ಭಸ್ಮವಾಗಿದೆ. ಸುರಪುರ ತಾಲೂಕಿನ ಮಲ್ಲಾ.ಬಿ ಗ್ರಾಮದಲ್ಲಿ ಅವಘಡ ನಡೆದಿದೆ. ಬೆಂಕಿಯ ತೀವ್ರತೆಗೆ ನಾಲ್ಕು ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಮಲ್ಲಾರೆಡ್ಡಿ ಹಾಗೂ ಮಲ್ಕಪ್ಪ ಎಂಬುವರಿಗೆ ಸೇರಿದ ಗುಡಿಸಲು ನಾಶವಾಗಿದೆ. ಬೆಂಕಿ ನಂದಿಸಲು ಸುಮಾರು ಒಂದು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಘಟನೆ ಸಂಬಂಧ ಸ್ಥಳಕ್ಕೆ ಕೆಂಭಾವಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment