ಬಂಧಿತ ಆರೋಪಿಗಳು ಇಡೀ ದೇಶದಲ್ಲಿ ಜಾಬ್ ಫ್ರಾಡ್ ಬಗ್ಗೆ ಸುಮಾರು 2,143 ಪ್ರಕರಣ ದಾಖಲಾಗಿವೆ. 158 ಕೋಟಿ ವಂಚನೆ ಆಗಿದ್ಯಂತೆ. ಸೈಬರ್ ಕ್ರೈಮ್ ಪೊಲೀಸರು 62 ಲಕ್ಷ ಹಣವನ್ನ ಬ್ಯಾಂಕ್‌ಗಳಲ್ಲಿ ಫ್ರೀಜ್ ಮಾಡಿದ್ದಾರೆ. ಉಳಿದಿದ್ದು ಉಂಡೆನಾಮ.ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City ) ಸೈಬರ್ ಕ್ರೈಮ್ (Cyber Crime) ಖದೀಮರ ಸುಲಿಗೆ ಎಗ್ಗಿಲ್ಲದೆ ಸಾಗಿದೆ. ಯುವಕ ಯುವತಿಯರನ್ನೆ ಟಾರ್ಗೆಟ್ ಮಾಡ್ತಿರೋ ಸೈಬರ್ ಕ್ರಿಮಿಗಳು (Accused), ಬಣ್ಣ ಬಣ್ಣದ ಆಮಿಷವೊಡ್ಡಿ ಸುಲಿಗೆ ಮಾಡ್ತಿದ್ದಾರೆ. ಒಂದು ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ನಾಮ ಹಾಕೋ ಜನರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟು ಆಗ್ತಿದೆ. ಅದರಲ್ಲೂ ಸೈಬರ್ ಕ್ರೈಮ್ ಖದೀಮರ ಹಾವಳಿ ಮೀತಿ ಮೀರಿದೆ. ಕೈ ತುಂಬ ಸಂಬಳ (Salary) ಬರುವ ಕೆಲಸದ ಹುಡುಕಾಟ ಮಾಡುವ ಯುವಕ, ಯುವತಿಯರಿಗೆ (Young Man, Woman) ಗಾಳ ಹಾಕಿ ಮಕ್ಮಲ್ ಟೋಪಿ ಹಾಕ್ತಿದ್ದಾರಲಕ್ಷಾಂತರ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆಸಂಬಂಧಿತ ಸುದ್ದಿಮದ್ವೆಯಾದ ತಿಂಗಳಿಗೆ ಪ್ರಿಯಕರನ ಜೊತೆ ಎಸ್ಕೇಪ್! ಬಾಯ್‌ಫ್ರೆಂಡ್ ಜೊತೆ ಯುವತಿಯನ್ನೂ ಕೊಂದ ಮಾಜಿ ಪತಿ!Crime News: 5 ತಿಂಗಳ ಗರ್ಭಿಣಿ ಹೊಟ್ಟೆಗೆ ಒದ್ದ ಗಂಡ, ಚಲಿಸುತ್ತಿರೋ ಬಸ್ಸಿಂದ ಬಿದ್ದು ಹೆಂಡತಿ ಸಾವು!GST ಅಧಿಕಾರಿಗಳು ಅಂತ ಸಿನಿಮಾ ಸ್ಟೈಲ್‌ನಲ್ಲಿ ಚಿನ್ನದಂಗಡಿ ಮೇಲೆ ರೇಡ್; ಖಾಕಿ ಬಲೆಗೆ ಬಿದ್ದ ಗ್ಯಾಂಗ್Bengaluru Crime: ಎಣ್ಣೆ ನಶೆ, ಸ್ನೇಹಿತರ ಮಧ್ಯೆಯೇ ಕಿರಿಕ್; ತಾನೇ ಪಾರ್ಟಿ ಕೊಡಿಸಿ, ತಾನೇ ಹೆಣವಾದ!ವಾಟ್ಸಪ್, ಟೆಲಿಗ್ರಾಂ ಆ್ಯಪ್‌ಗಳ ಮೂಲಕ ವರ್ಕ್ ಫ್ರಂ ಹೋಮ್, ಪಾರ್ಟ್ ಟೈಮ್ ಜಾಬ್ ಆಮಿಷವೊಡ್ಡುವ ಖದೀಮರು, ಲಕ್ಷಾಂತರ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದಾರೆ. ಇದೇ ರೀತಿ ದೋಖಾ ಮಾಡ್ತಿದ್ದ ನಟೋರಿಯಸ್ ಗ್ಯಾಂಗ್ ಒಂದನ್ನು ಸಿಸಿಬಿ ಸೈಬರ್ ಕ್ರೈಮ್ ಟೀಂ ಸೆರೆ ಹಿಡಿದಿದೆ.ಇದನ್ನೂ ಓದಿ: KUWJ Award: ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ: ನ್ಯೂಸ್18ನ ನವಿತಾ ಜೈನ್ಗೆ ಪ್ರಶಸ್ತಿಬಂಧಿತ ಆರೋಪಿಗಳನ್ನು ಅಮೀರ್, ನಯಾಜ್ ಅಹಮದ್, ಆದಿಲ್, ಮಿಥುನ್, ಮನಿಷ್, ನೈನಾ, ಮಿಹಿರ್, ಶಶಿಕಾಂತ್ ಸೇರಿದಂತೆ 11 ಮಂದಿ ವಂಚಕರು ಸೆರೆಯಾಗಿದ್ದಾರೆ. ಬೆಂಗಳೂರು, ಹೈದರಾಬಾದ್, ಮಹಾರಾಷ್ಟ್ರ ಮೂಲದ ಆರೋಪಿಗಳು ತಮ್ಮದೇ ಸಿಂಡಿಕೇಟ್ ಮಾಡ್ಕೊಂಡು ಆನ್‌ಲೈನ್ ಫ್ರಾಡ್ ಮಾಡುತ್ತಿದ್ದರು 14 ಠಾಣಾ ವ್ಯಾಪ್ತಿಯಲ್ಲಿ 135 ಪ್ರಕರಣಇಲ್ನೋಡಿ, ಇಲ್ಲೊಬ್ಳು ಸುಂದ್ರಿ ಇದ್ದಾಳಲ್ಲ, ಇವಳೇ ನೈನಾ. ಮೊದಲಿಗೆ ಯುವಕ, ಯುವತಿಯರ ನಂಬರ್ ಸಂಗ್ರಹಿಸಿ ಮೆಸೇಜ್ ಕಳಿಸೋದು ಇವಳ ಕೆಲಸ. ಚಂದದ ಹುಡುಗಿ ಮೆಸೇಜ್ ಮಾಡ್ತಿದ್ದಂತೆ ಗಾಳಕ್ಕೆ ಬೀಳ್ತಿದ್ದ ಹುಡುಗರಿಂದ ಫೀಸ್ ಅಂತಾ ಹಣ ಪಡೆದು ಟೋಪಿ ಹಾಕುತ್ತಿದ್ದಳು. ಒಟ್ಟು 14 ಠಾಣಾ ವ್ಯಾಪ್ತಿಯಲ್ಲಿ 135 ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.11 ಮೊಬೈಲ್, ಎರಡು ಲ್ಯಾಪ್‌ಟಾಪ್, 15 ಸಿಮ್ ಕಾರ್ಡ್ ಸೀಜ್ಇಡೀ ದೇಶದಲ್ಲಿ ಜಾಬ್ ಫ್ರಾಡ್ ಬಗ್ಗೆ ಸುಮಾರು 2,143 ಪ್ರಕರಣ ದಾಖಲಾಗಿವೆ. 158 ಕೋಟಿ ವಂಚನೆ ಆಗಿದ್ಯಂತೆ. ಸೈಬರ್ ಕ್ರೈಮ್ ಪೊಲೀಸರು 62 ಲಕ್ಷ ಹಣವನ್ನ ಬ್ಯಾಂಕ್‌ಗಳಲ್ಲಿ ಫ್ರೀಜ್ ಮಾಡಿದ್ದಾರೆ. ಉಳಿದಿದ್ದು ಉಂಡೆನಾಮ. ಬಂಧಿತ ಆರೋಪಿಗಳಿಂದ ಸೈಬರ್ ಕ್ರೈಮ್ ಪೊಲೀಸರು 11 ಮೊಬೈಲ್, ಎರಡು ಲ್ಯಾಪ್‌ಟಾಪ್, 15 ಸಿಮ್ ಕಾರ್ಡ್, ಮೂರು ಬ್ಯಾಂಕ್ ಚೆಕ್ ಬುಕ್ ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. (ವರದಿ: ಮುನಿರಾಜು, ಕ್ರೈಮ್ ಬ್ಯೂರೋ, ನ್ಯೂಸ್ 18)

Post a Comment