ಕಾಟೇರ ಚಿತ್ರದ 'ಪಸಂದಾಗವನೆ' ಹಾಡಿಗೆ ಮಿಲಿಯ್ ಗಟ್ಟಲೆ ವೀವ್ಸ್!
ಕಾಟೇರ ಚಿತ್ರಕ್ಕೆ ಮಿಲಿಯನ್ ಗಟ್ಟಲೆ ವೀವ್ಸ್ ಬರ್ತಿವೆ. ರಿಲೀಸ್ ಆದ ಒಂದು ಗಂಟೆಯಲ್ಲಿ ಒಂದು ಮಿಲಿಯನ್ ವೀವ್ಸ್ ಬಂದಿದೆ. ಇದೀಗ ಅದು 6 ಮಿಲಿಯನ್ ಪ್ಲಸ್ ಆಗಿದೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.ದರ್ಶನ್ ಅಭಿನಯದ ಕಾಟೇರ (Kaatera Movie) ಚಿತ್ರದ ಪಸಂದಾಗವನೆ ಹಾಡು ಓಡ್ತಿದೆ. ರಿಲೀಸ್ ಆಗಿ ಒಂದೇ ಒಂದು ಗಂಟೆಯಲ್ಲಿ ಮಿಲಿಯನ ವೀವ್ಸ್ (Million views) ಪಡೆದಿದೆ. ಗಂಟೆ ಗಂಟೆಗೂ ಇದರ ಸಂಖ್ಯೆ ಜಾಸ್ತಿ ಆಗುತ್ತಿದೆ. ಕಳೆದ ಒಂದು ಗಂಟೆ ಹಿಂದೆ ಎರಡು ಮಿಲಿನ್ ಇತ್ತು. ಈಗ ಅದು ಮತ್ತಷ್ಟು ಇನ್ನಷ್ಟು ಅನ್ನುವ ಹಾಗೆ ಓಡುತ್ತಿದೆ. ದರ್ಶನ್ ಕ್ರೇಜ್ ಥಿಯೇಟರ್‌ನಲ್ಲೂ ಜಾಸ್ತಿ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹಬ್ಬವೇ ಆಗುತ್ತಿದೆ. ಸೋಷಿಯಲ್ ಮೀಡಿಯಾದ ಯಾವುದೇ ಪೇಜ್‌ಗೂ ಹೋದ್ರೂ ಅಲ್ಲಿ ಕಾಟೇರ ಖದರ್ ಕಾಣಿಸುತ್ತಿದೆ. ಪಸಂದಾಗವನೆ ಹಾಡಿನ ಪೋಸ್ಟರ್ ಇಲ್ಲಿ ರಾರಾಜಿಸುತ್ತಿದೆ. ಸಿನಿಮಾದ ಈ ಫಸ್ಟ್ ಸಾಂಗ್ ಖಡಕ್ ಆಗಿಯೇ ಇದೆ. ಖಡಕ್ ಧ್ವನಿಯ ಗಾಯಕಿ ಮಂಗ್ಲಿ (Singer Mangli) ಈ ಹಾಡಿಗೆ ಜೀವ ತುಂಬಿದ್ದಾರೆ.ಚೇತನ್ ಬರೆದ ಸಾಲುಗಳು ಇಲ್ಲಿ ಎಲ್ಲರ ಹೃದಯ ಕದಿಯುತ್ತಿವೆ. ಇದರ ಇನ್ನಷ್ಟು ಮಾಹಿತಿ ಹಾಗೂ ವೀವ್ಸ್ ಮತ್ತು ಲೈಕ್ಸ್ ಲೆಕ್ಕ ಇಲ್ಲಿದೆ ಓದಿ.ಸಂಬಂಧಿತ ಸುದ್ದಿರಾಕಿಂಗ್ ಸ್ಟಾರ್ ಯಶ್ Yash-19 ಚಿತ್ರದ ಹೀರೋಯಿನ್ ಯಾರು? ಇಲ್ಲಿದೆ ಹೊಸ ಮ್ಯಾಟರ್!ಆರ್ಗನ್ ಮಾಫಿಯಾ ಮೇಲೆ ಪ್ರಜ್ವಲ್ ಸಿನಿಮಾ; ಟೀಸರ್‌ನಲ್ಲಿ ರಿವೀಲ್ ಆಯ್ತು ರಿಯಲ್ ಮ್ಯಾಟರ್!ಮೈಸೂರಿನಲ್ಲಿ ಟಾಲಿವುಡ್ ಮಗಧೀರ; ಚಾಮುಂಡೇಶ್ವರಿ ದರ್ಶನ ಪಡೆದ ರಾಮ್ ಚರಣ್!Yash19: ಯಶ್ ಯೂನಿವರ್ಸ್ನಲ್ಲಿ ಡಿ ಬಾಸ್, KVN ಮಾಡುತ್ತಾ ಕಮಾಲ್? ಕಾಟೇರ ಸಿನಿಮಾ ಡಿಸೆಂಬರ್-29 ಕ್ಕೆ ಎಲ್ಲೆಡೆ ರಿಲೀಸ್ಕಾಟೇರ ಚಿತ್ರದ ಒಂದೇ ಒಂದು ಹಾಡಿಗೆ ಮಿಲಿಯ್ ಗಟ್ಟಲೆ ವೀವ್ಸ್!ಕಾಟೇರ ಚಿತ್ರದ ಮೊದಲ ಹಾಡಿನ ಕ್ರೇಜ್ ಜಾಸ್ತಿದೆ ಇದೆ. ಇಲ್ಲಿ ನಾಯಕ ಬಿಲ್ಡ್ ಏನೂ ಇಲ್ಲ. ಇರೋದೆಲ್ಲ ನಾಯಕಿಯ ಮನದಾಳದ ಮಾತುಗಳೇ ಇಲ್ಲಿ ಹಾಡಾಗಿದೆ. ಆದರೂ ಸಹ ನಾಯಕಿ ಆರಾಧನಾ ದೃಷ್ಟಿಕೋನದ ಹಾಡನ್ನ ಕೇಳಿದ ಮಂದಿ ಹೆಚ್ಚು ಇಷ್ಟಪಡುತ್ತಿದ್ದಾರೆ. ಹಾಡನ್ನ ಯಾರನ್ನೆ ಕೇಳಿದರೂ ಅಲ್ಲಿ ಒಂದು ಕಿಕ್ ಕ್ರಿಯೇಟ್ ಆಗುತ್ತಿದೆ. ಸಂಗೀತ ಸಂಯೋಜನೆಯಲ್ಲೂ ಆ ಒಂದು ಸೆಳೆಯ ಕ್ರಿಯೇಟ್ ಆಗಿದೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಒಂದು ಹಾಡಿಗೆ ಒಳ್ಳೆ ಗಾಯಕಿಯ ಆಯ್ಕೆ ಮಾಡಿದ್ದಾರೆ. ನಾಯಕಿಯ ಮನದ ಭಾವನೆಗಳನ್ನ ಇಲ್ಲಿ ಗಾಯಕಿ ಮಂಗ್ಲಿ ಮೂಲಕ ಚೆನ್ನಾಗಿಯೇ ತಲುಪಸಿದ್ದಾರೆ. ಹಾಗಾಗಿಯೆ ಈ ಹಾಡು ಎಲ್ಲರ ಹೃದಯ ಗೆಲ್ಲುತ್ತಿದೆ.ಪಸಂದಾಗವನ ಹಾಡಿಗೆ ಕೆಲವೇ ಗಂಟೆಯಲ್ಲಿ 6 ಪ್ಲಸ್ ಮಿಲಿಯನ್ ವೀವರ್ಸ್ಪಸಂದಾಗವನ ಹಾಡಿಗೆ ಕೆಲವೇ ಗಂಟೆಯಲ್ಲಿ 6 ಪ್ಲಸ್ ಮಿಲಿಯನ್ ವೀವರ್ಸ್ಕಾಟೇರ ಚಿತ್ರದ ಈ ಒಂದು ಹಾಡಿಗೆ ಒಂದು ಗಂಟೆಗೆ ಒಂದು ಮಿಲಿಯನ್ ಲೆಕ್ಕದಂತೆ ವೀವರ್ಸ್ ಬರುತ್ತಿದೆ. 12.30 ಕ್ಕೆ ಹಾಡು ಯಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ. ಒಂದೂವರೆ ಹೊತ್ತಿಗೆ ಒಂದು ಮಿಲಿಯನ್ ವೀವ್ಸ್ ಬಂದಾಗಿತ್ತು. ಹಾಗೆ ಇದೀಗ ಅದು ಡಬಲ್ ಟ್ರಿಪಲ್ ಅಂತಲೇ ಓಡ್ತಾನೇ ಇದಕಾಟೇರ ಸಿನಿಮಾದ ಈ ಹಾಡಿಗೆ ಲೈಕ್ಸ್ ಕೂಡ ಬರುತ್ತಿವೆ. ಇವುಗಳ ಲೆಕ್ಕ ಕಡಿಮೆ ಏನೂ ಇಲ್ಲ. ಒನ್ ಪ್ಲಸ್ ಮಿಲಿಯನ್ ಲೈಕ್ ಬರುತ್ತಿವೆ. ಹಾಡಿನಲ್ಲಿ ಆ ಕ್ವಾಲಿಟಿನೂ ಇದೆ. ಕೇಳುಗರಿಗೆ ಖುಷಿ ಕೊಡುವಂತೇನೆ ಇದೆ. ವಿಶೇಷವಾಗಿ ನಾಯಕಿ ಇಲ್ಲಿ ನಾಯಕನನ್ನ ಹೊಗಳುವ ಕೆಲಸ ಮಾಡ್ತಾರೆ. ಆ ಕಾರಣಕ್ಕೋ ಏನೋ, ಹಾಡು ಆರಂಭದಲ್ಲಿಯೇ ರನ್ನಿಂಗ್ ಸಕ್ಸಸಫುಲಿ ಅಂತಲೇ ಹೇಳಬಹುದು.ಕಾಟೇರ ಸಿನಿಮಾ ಡಿಸೆಂಬರ್-29 ಕ್ಕೆ ಎಲ್ಲೆಡೆ ರಿಲೀಸ್ಕಾಟೇರ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. 100 ದಿನ ಚಿತ್ರೀಕರಣ ಮಾಡಿರೋ ಡೈರೆಕ್ಟರ್ ತರುಣ್ ಸುಧೀರ್ ಚಿತ್ರವನ್ನ ರಿಲೀಸ್‌ಗೆ ರೆಡಿ ಮಾಡಿದ್ದಾರೆ. ಜೊತೆಗೆ ಪ್ರಮೋಷನ್ ಕೆಲಸ ಕೂಡ ಹಂತ ಹಂತವಾಗಿಯೇ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಮೇಕಿಂಗ್ ರಿಲೀಸ್ ಮಾಡಿದ್ರು.ಇದನ್ನೂ ಓದಿ: Trisha: ರಣಬೀರ್ ಅನಿಮಲ್ ಸಿನಿಮಾ ಬಗ್ಗೆ ನಟಿ ತ್ರಿಶಾ ಕಮೆಂಟ್! ನೆಟ್ಟಿಗರ ವಿರೋಧದ ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ಯಾಕೆ?ಈ ಒಂದು ಮೇಕಿಂಗ್ ವಿಡಿಯೋ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಯಿತು. ಹಾಗೇನೆ ಈ ಹಿಂದೆ ಪ್ರತಿ ಹಬ್ಬಕ್ಕೆ ಒಂದೊಂದು ಪೋಸ್ಟರ್ ಕೂಡ ರಿವೀಲ್ ಆಗಿವೆ. ಈ ಮೂಲಕ ಚಿತ್ರಗಳ ಪಾತ್ರಗಳ ಪರಿಚಯ ಕೂಡ ಆಗಿದೆ.ಪಸಂದಾಗವನೆ ಹಾಡಿನ ಮೂಲಕ ನಾಯಕಿಯ ಪರಿಚಯಡ್ಯಾನ್ಸ್ ಅಂತೂ ಸೂಪರ್ ಆಗಿಯೇ ಂಆಡಿದ್ದಾರೆ. ದೊಡ್ಡ ಸ್ಟಾರ್ ಅನ್ನುವ ಯಾವುದೇ ಭಯವಿಲ್ಲದೆ ಡ್ಯಾನ್ಸ್ ಮಾಡಿದ್ದಾರೆ.ಒಟ್ಟಾರೆ ಕಾಟೇರ ಖದರ್ ಈಗಲೇ ಶುರು ಆಗಿದೆ ಅಂತಲೂ ಹೇಳಬಹುದು.

Post a Comment