ಯಾದಗಿರಿ ಜಿಲ್ಲೆಯಲ್ಲಿ 117 ಮದ್ಯದಂಗಡಿಗಳಿದ್ದು,ಕಳೆದ ವರ್ಷ ಮೇ ತಿಂಗಳಲ್ಲಿ 60 ಸಾವಿರ ಬಿಯರ್ ಬಾಕ್ಸ್ ಮಾರಾಟ ಮಾಡಲಾಗಿತ್ತು.ಬಿಯರ್ ಉತ್ಪಾದನೆಯಲ್ಲಿ ಕೊರತೆಯಾದ ಕಾರಣ ಮದ್ಯಪ್ರಿಯರಿಗೆ ಈಗ ಬಿಯರ್ ಸಿಗುವ ಪ್ರಮಾಣ ಕಡಿಮೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಬಿಯರ್ ಕೊರತೆ ತಲೆದೋರಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ಕಾರಣ ಬಿಯರ್ ತಯಾರಿಸುವ ಕೈಗಾರಿಗಳಲ್ಲಿ ಕಾರ್ಮಿಕರ ಕೊರತೆ ಉಂಟಾಗಿತ್ತು. ಹೀಗಾಗಿ ಒಂದೇ ಶಿಫ್ಟ್ನಲ್ಲಿ ಬಿಯರ್ ತಯಾರಿಕೆ ಮಾಡಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)ಬೆಂಗಳೂರು, ಮೈಸೂರಿನಿಂದ ಯಾದಗಿರಿಗೆ ಬಿಯರ್ ಪೂರೈಕೆಯಾಗುತ್ತದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಯರ್ ಉತ್ಪಾದನೆ ಇಳಿಕೆಯಾಗಿದೆ. ಈ ಕಾರಣಕ್ಕೆ ಬಿಯರ್ ಕೊರತೆ ತಲೆದೋರಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)ಯಾದಗಿರಿ ಜಿಲ್ಲೆಯ ಮದ್ಯದಂಗಡಿಗಳಲ್ಲಿ ಬೇಡಿಕೆ ತಕ್ಕಂತೆ ಬಿಯರ್ ಪೂರೈಕೆಯಾಗುತ್ತಿಲ್ಲ. ಯಾದಗಿರಿ ಜಿಲ್ಲೆಯಲ್ಲಿ 117 ಮದ್ಯದಂಗಡಿಗಳಿದ್ದು,ಕಳೆದ ವರ್ಷ ಮೇ ತಿಂಗಳಲ್ಲಿ 60 ಸಾವಿರ ಬಿಯರ್ ಬಾಕ್ಸ್ ಮಾರಾಟ ಮಾಡಲಾಗಿತ್ತು. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)ಆದರೆ 2023ರ ಮೇ ತಿಂಗಳಲ್ಲಿ 44 ಸಾವಿರ ಬಿಯರ್ ಬಾಕ್ಸ್ ಮಾರಾಟ ಮಾಡಲಾಗಿದೆ. ಬಿಯರ್ ಕೊರತೆಯಿಂದ ಮದ್ಯದಂಗಡಿ ಸನ್ನದುದಾರರು ನಷ್ಟ ಅನುಭವಿಸುವಂತಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)ಈ ಬಾರಿ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಹಲವೆಡೆ ಬದುಕೋದೇ ಕಷ್ಟ ಎಂಬಂತಹ ಸ್ಥಿತಿ ಸೃಷ್ಟಿಯಾಗಿದೆ. ಇದರಿಂದ ಬಿಯರ್ಗೆ ಬೇಡಿಕೆ ಹೆಚ್ಚಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)ಸದ್ಯ ರಾಜ್ಯ ಮಾನ್ಸೂನ್ ಮಳೆಯ ಸ್ವಾಗತಕ್ಕೆ ಸಿದ್ದತೆ ನಡೆಸಿದೆ. ಜೂನ್ 4ರವರೆಗೆ ರಾಜ್ಯದಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Post a Comment