Hair Care: ಈ ಕೆಲ ಪಾನೀಯಗಳು ರುಚಿಯೊಂದೇ ಅಲ್ಲ, ಕೂದಲ ಆರೋಗ್ಯಕ್ಕೂ ಒಳ್ಳೆಯದಂತೆ!


 ಸಾಂದರ್ಭಿಕ ಚಿತ್ರ

ಕೆಲವು ರೀತಿಯ ಪಾನೀಯಗಳ ಸೇವನೆಯು ಕೂದಲಿನ ಆರೋಗ್ಯಕ್ಕೆ ತುಂಬಾ ಹಾನಿ ಉಂಟು ಮಾಡುತ್ತದೆ. ತಂಪು ಪಾನೀಯ ಎನರ್ಜಿ ಡ್ರಿಂಕ್ಸ್‌ ಕೂದಲ ಆರೋಗ್ಯ ಹಾಳು ಮಾಡುತ್ತವೆ. ಕೂದಲಿನ ಸಮಸ್ಯೆ ನಿವಾರಣೆಗೆ ಕೆಲವು ಡ್ರಿಂಕ್ಸ್‌ಗಳಿವೆ. ಅವುಗಳ ಸೇವನೆ ಆರೋಗ್ಯಕ್ಕೆ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆಇತ್ತೀಚಿನ ದಿನಗಳಲ್ಲಿ ತಲೆ ಕೂದಲು ಉದುರುವ ಸಮಸ್ಯೆ (Hair fall Problem) ಬಹುತೇಕ ಜನರನ್ನು (People) ಕಾಡುತ್ತಿದೆ. ಇದಕ್ಕೆ ಕಾರಣ ಕೆಟ್ಟ ಹಾಗೂ ಅನಿಯಮಿತ ಆಹಾರ (Food) ಪದ್ಧತಿ. ಕೆಟ್ಟ ಜೀವನಶೈಲಿ (Bad Lifestyle) ಕಾರಣವಾಗಿದೆ ಅಂತಾರೆ ತಜ್ಞರು. ದಿನವೂ ವಿವಿಧ ಆಹಾರ ಸೇವನೆ ಮಾಡುವ ಜನರು ಹೆಲ್ದೀ ಫುಡ್‌ಗಿಂತ ಜಂಕ್ ಫುಡ್ (Junk Food) ಸೇವನೆಗೆ ಹೆಚ್ಚು ಮನಸ್ಸು ಮಾಡುತ್ತಾರೆ. ಅನೇಕರು ಕಾಫಿ, ಟೀ, ತಂಪು ಪಾನೀಯ, ಪೇಸ್ಟ್ರಿ, ಪಿಜ್ಜಾ, ಮೊಮೊಸ್ ನಂತಹ ಪದಾರ್ಥಗಳ ಸೇವನೆಗೆ ಹೆಚ್ಚು ಇಷ್ಟ ಪಡ್ತಾರೆ. ಆದರೆ ಇದು ಕೂದಲು ಉದುರುವ ಸಮಸ್ಯೆ ಹೆಚ್ಚಿಸುತ್ತದೆ. ಸಕ್ಕರೆ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲಆರೋಗ್ಯಕರ ಕೂದಲು ಹೊಂದಲು ಉತ್ತಮ ಆಹಾರ ಸೇವಿ ಕೆಲವು ರೀತಿಯ ಪಾನೀಯಗಳ ಸೇವನೆಯು ಕೂದಲಿನ ಆರೋಗ್ಯಕ್ಕೆ ತುಂಬಾ ಹಾನಿ ಉಂಟು ಮಾಡುತ್ತದೆ. ತಂಪು ಪಾನೀಯ, ಎನರ್ಜಿ ಡ್ರಿಂಕ್ಸ್‌ ಕೂದಲ ಆರೋಗ್ಯ ಹಾಳು ಮಾಡುತ್ತವೆಈ ಪಾನೀಯಗಳು ಕೂದಲಿನ ಆರೋಗ್ಯಕ್ಕೆ ಹಾನಿ ಮಾಡುತ್ತ ನಿತ್ಯದ ದಿನಚರಿಯಲ್ಲಿ ಸೇವಿಸುವ ಸಿಹಿ ಚಹಾ, ಕಾಫಿ, ಕೋಲಾ ಮತ್ತು ಇತರ ರೀತಿಯ ಶಕ್ತಿ ಪಾನೀಯಗಳ ಸೇವನೆಯಿಂದ ಕೂದಲು ಉದುರುತ್ತದೆ ಎಂದು ಸಂಶೋಧನೆ ಹೇಳಿದೆ. ಸಾಧ್ಯವಾದಷ್ಟು ಅವುಗಳ ಸೇವನೆ ತಪ್ಪಿಸಿ. ಚಹಾ ಮತ್ತು ಕಾಫಿ ಸೀಮಿತ ಪ್ರಮಾಣದಲ್ಲಿ ಸೇವಿಕೂದಲಿನ ಸಮಸ್ಯೆ ನಿವಾರಣೆಗೆ ಕೆಲವು ಡ್ರಿಂಕ್ಸ್ ಗಳಿವೆ. ಅವುಗಳ ಸೇವನೆ ಆರೋಗ್ಯಕ್ಕೆ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಜ್ಯೂಸ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಆರೋಗ್ಯಕರ ಕೂದಲಿಗೆ ಈ ಪಾನೀಯ ಸೇವಿಸಿಸೌತೆಕಾಯಿಸೌತೆಕಾಯಿ ಸೇವನೆ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿವೆ. ಇದು ದೇಹದಿಂದ ವಿಷ ಹೊರ ಹಾಕುತ್ತದೆ. ಜಲಸಂಚಯನ ಹೆಚ್ಚಿಸುತ್ತದೆ. ಎಲ್ಲಾ ಪೋಷಕಾಂಶಗಳು ನೆತ್ತಿಯ ಚರ್ಮದ ಗ್ರಂಥಿಗಳು ಮೇದೋಗ್ರಂಥಿಗಳ ಸ್ರಾವ ಉತ್ಪಾದಿಸುತ್ತಪಾಲಕ್ಪಾಲಕ್ ಸೊಪ್ಪಿನ ರಸ ಕಬ್ಬಿಣ ಮತ್ತು ಬಯೋಟಿನ್ ನಲ್ಲಿ ಸಮೃದ್ಧವಾಗಿದೆ. ಇದು ಅಂಗಾಂಶ ಮತ್ತು ಕೂದಲು ಕಿರುಚೀಲಗಳಲ್ಲಿ ಆಮ್ಲಜನಕದ ಪೂರೈಕೆ ಹೆಚ್ಚಿಸುತ್ತದೆ. ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಇಸ್ಮಿ ಫೆರಿಟಿನ್ ಎಂಬ ಸಂಯುಕ್ತ ಸಹಕಾಸಾಂದರ್ಭಿಕ ಚಿತ್ರಅಲೋವೆಅಲೋವೆರಾ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಸೌಂದರ್ಯ ಆರೈಕೆಯ ಸೂಪರ್ ಫುಡ್ ಆಗಿದೆ. ಅಲೋವೆರಾದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಸಿ ಪೋಷಕಾಂಶಗಳಿವೆ. ಇದು ನೆತ್ತಿಯ ಜೀವಕೋಶಗಳು ಆರೋಗ್ಯವಾಗಿರಿಸುತ್ತದೆ. ಕೂದಲಿನ ಬೆಳವಣಿಗೆ ಚೆನ್ನಾಗಿರುತ್ತಆಮ್ಲಾಆಮ್ಲಾ ರಸ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಸೂಪರ್‌ ಫುಡ್ ಆಗಿದೆ. ಇದರಲ್ಲಿ ವಿಟಮಿನ್ ಸಿ ಸೇರಿ ಹಲವು ಪೋಷಕಾಂಶಗಳು ಇವೆ. ಇದು ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಈ ಮೂಲಕ ಜೀವಕೋಶದ ಹಾನಿ ತಡೆದು ಕೂದಲ ಆರೋಗ್ಯ ಹೆಚ್ಚಿಸುತ್ತದೆ. ಕೂದಲು ಕಿರುಚೀಲಗಳ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಕೂದಲು ಬೆಳವಣಿಗೆ ಮತ್ತು ಕೂದಲ ದಟ್ಟವಾಗುತ್ತಇದನ್ನೂ ಓದಿ: ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೆನೆಸಿದ ಕಾಳು-ಬೀಜಕ್ಯಾರೆಟ್ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿರುವ ಕ್ಯಾರೆಟ್, ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಬಿ ಇದರಲ್ಲಿದೆ. ಇದು ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಕಾರಿ. ಕೂದಲು ಅಕಾಲಿಕವಾಗಿ ಬಿಳಿ ಆಗುವ ಸಮಸ್ಯೆ ತಡೆದು, ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ.  ರಸಗಳುದೆ. ರಸದೆ.ರಾ ರಸರಿ. ರಸದೆ. ರಸಸಿ.ಸಿ.ವೆ.ಸಿ..ಆಗುವ ಸಮಸ್ಯೆ ತಡೆದು, ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ.

Post a Comment

Previous Post Next Post