ಸಾಂದರ್ಭಿಕ ಚಿತ್ರ
ಏಷ್ಯನ್ ಟೈಗರ್ ಸೊಳ್ಳೆಗಳು, ಅರಣ್ಯ ಸೊಳ್ಳೆಗಳು ಎಂದೂ ಕರೆಯಲ್ಪಡುವ ವಿಲಕ್ಷಣ ಜಾತಿಗಳಾಗಿವೆ. ಇವುಗಳ ತಲೆ ಮತ್ತು ಹಿಂಭಾಗದ ಮಧ್ಯಭಾಗದಲ್ಲಿರುವ ಬಿಳಿ ಪಟ್ಟಿಯಿಂದಾಗಿ ಇವುಗಳನ್ನು ಏಷ್ಯನ್ ಟೈಗರ್ ಸೊಳ್ಳೆಗಳು ಎನ್ನಲಾಗುತ್ತದೆ
ಸೊಳ್ಳೆ(Mosquito) ಚಿಕ್ಕದಾದರೂ, ಅದರ ಕಚ್ಚುವಿಕೆಯಿಂದ(Bite) ಹರಡುವ ರೋಗಗಳು ಮನುಷ್ಯನನ್ನೇ(Human) ಬಲಿತೆಗೆದುಕೊಳ್ಳುವಷ್ಟು ಡೇಂಜರ್(Danger) ಆಗಿದೆ. ಅದರಲ್ಲೂ ಏಷ್ಯನ್ ಟೈಗರ್ ಸೊಳ್ಳೆ(Asian Tiger Mosquito) ಅಥವಾ ಏಡಿಸ್ ಅಲ್ಬೋಪಿಕ್ಟಸ್ ಸೊಳ್ಳೆ ಇದೆಯಲ್ಲಾ ಇದಂತೂ ಸಖತ್ ಡೇಂಜರ್.
ಮೊನ್ನೆ ಜರ್ಮನಿಯಲ್ಲೊಂದು ನಂಬಲಾರದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಸೊಳ್ಳೆಯಿಂದ ಕಚ್ಚಿಸಿಕೊಂಡ ವ್ಯಕ್ತಿಯೊಬ್ಬರು 30 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಲ್ಲದೇ ಕೋಮಾಗೆ ಕೂಡ ಹೋಗಿದ್ದಾರೆ. ಇಂತಹ ಆಕ್ರಮಣಕಾರಿ ಸೊಳ್ಳೆ ಕಚ್ಚುವಿಕೆ ಮಾನವರಲ್ಲಿ ಮಾರಣಾಂತಿಕ ತೊಡಕುಗಳಿಗೆ ಕಾರಣವಾಗಬ
ಏಷ್ಯನ್ ಟೈಗರ್ ಸೊಳ್ಳೆಗಳು
ಏಷ್ಯನ್ ಟೈಗರ್ ಸೊಳ್ಳೆಗಳು, ಅರಣ್ಯ ಸೊಳ್ಳೆಗಳು ಎಂದೂ ಕರೆಯಲ್ಪಡುವ ವಿಲಕ್ಷಣ ಜಾತಿಗಳಾಗಿವೆ. ಇವುಗಳ ತಲೆ ಮತ್ತು ಹಿಂಭಾಗದ ಮಧ್ಯಭಾಗದಲ್ಲಿರುವ ಬಿಳಿ ಪಟ್ಟಿಯಿಂದಾಗಿ ಇವುಗಳನ್ನು ಏಷ್ಯನ್ ಟೈಗರ್ ಸೊಳ್ಳೆಗಳು ಎನ್ನಲಾಗುತ್ತ
ಇವು ಮೂಲತಃ ಆಗ್ನೇಯ ಏಷ್ಯಾದಿಂದ ಬದಂತಹ ಸೊಳ್ಳೆಗಳು. ಹಗಲಿನಲ್ಲಿ ಕಚ್ಚುವ ಈ ಕೀಟವು ಈಸ್ಟರ್ನ್ ಎಕ್ವೈನ್ ಎನ್ಸೆಫಾಲಿಟಿಸ್ (EEE), ಝಿಕಾ ವೈರಸ್, ವೆಸ್ಟ್ ನೈಲ್ ವೈರಸ್, ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂ ಜ್ವರದಂತಹ ಮಾಹಾಮಾರಿ ರೋಗಗಳನ್ನು ಹರಡುತ್ತದೆ
ಕಳೆದ ಕೆಲವು ಶತಮಾನಗಳಲ್ಲಿ, ಈ ಪ್ರಭೇದವು ಯುರೋಪಿಯನ್ ದೇಶಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೂ ಹಬ್ಬಿ
ವರದಿಯಾಗಿವೆ
ಸೊಳ್ಳೆಯಿಂದ ಹರಡುವ ಈ ಕಾಯಿಲೆಗಳು ಆರಂಭದಲ್ಲಿ ಸೌಮ್ಯವಾಗಿದ್ದರೂ, ನಂತರದಲ್ಲಿ ಜೀವ ತೆಗೆಯುವಂತಹ ಮಾರಕ ಕಾಯಿಲೆಗಳಾಗಿ ಪರಿಣಮಿಸಬ
ಈ ಮೇಲಿನ ಎಲ್ಲಾ ರೋಗಗಳಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಒಂದು ಮುನ್ನೆಚ್ಚರಿಕೆ ಕ್ರಮವೆಂದರೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸುವುದು ಹದು..ದೆ..ದೆ.ಹುದು.ವುದನ್ನು ತಪ್ಪಿಸುವುದು

Post a Comment