CM Bommai: ಕಾಂಗ್ರೆಸ್ ಹೈಕಮಾಂಡ್​ಗೆ ಸಿಎಂ ಬೊಮ್ಮಾಯಿ ಸವಾಲು


 ಸಿಎಂ ಬಸವರಾಜ್ ಬೊಮ್ಮಾಯಿ

 ಮೊದಲ ದಿನವೇ NIA ಕೊಡುತ್ತೇವೆ ಎಂದು ಹೇಳಲಿಲ್ಲ. ಅವರೇ ಇದನ್ನು ಟೆರರಿಸ್ಟ್ ಆ್ಯಕ್ಟಿವಿಟಿ ಅಂತ ಸರ್ಟಿಫಿಕೇಟ್ ಹೇಗೆ ಕೊಟ್ಟರು ಪ್ರಶ್ನೆ ಮಾಡಿದ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು

 Cooker Bomb Case: ಕುಕ್ಕರ್ ಬಾಂಬ್ ಸ್ಪೋಟದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPC President DK Shivakumar) ನೀಡಿರುವ ವಿವಾದಾತ್ಮಕ ಹೇಳಿಕೆಗೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪ್ರತಿಕ್ರಿಯಿಸಿ ಕಾಂಗ್ರೆಸ್ ಹೈಕಮಾಂಡ್ಗೆ (Congress High Command) ಬಹಿರಂಗ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi), ಸಂಸದ ರಾಹುಲ್ ಗಾಂಧಿ (Rahul Gandhi) ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ದೇಶ ಭಕ್ತರ ಪರ ಇದ್ದರೋ ಅಥವಾ ಭಯೋತ್ಪಾದಕರ ಪರ ಇದ್ದಾರೋ ಅನ್ನೋದನ್ನ ಮೊದಲು ಸ್ಪಷ್ಟ ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಮತಗಳ ಒಲೈಕೆ ಗೆ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಎಂದು ಆರೋಪಿಸಿದ ಸಿಎಂ ಬೊಮ್ಮಾಯಿ, ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಇದೇನಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ

ಸಾಕ್ಷಿ ಸಮೇತ ಹಿಡಿದರೂ ಟೀಕೆ ಮಾಡೋದು ಕಾಂಗ್ರೆಸ್ ಕೆಲಸವಾಗಿದೆ. ಆ ಮೂಲಕ ಪೊಲೀಸರ ಆತ್ಮ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ಹೊರಹಾಕಿದ

ಡಿಕೆ ಶಿವಕುಮಾರ್ ಹೇಳಿದ್ದೇನು

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ ವೋಟರ್ ಐಡಿ ಹಗರಣ ಮುಚ್ಚಿಹಾಕುವ ಷಡ್ಯಂತ್ರ ಎಂದು ಡಿಕೆಶಿ ಹೇಳಿದ್ದಾರೆ. ತನಿಖೆ ಮಾಡದೇ ಟೆರರಿಸ್ಟ್ ಅಂತ ಹೇಗೆ ಘೋಷಣೆ ಮಾಡಿದ್ರಿ? ಅದೇನು ಮುಂಬೈ ಮಾದರಿಯ ಟೆರರಿಸ್ಟ್ ಅಟ್ಯಾಕಾ? ಪುಲ್ವಾಮಾ ತರಹದ ಘಟನೆ ಆಗಿತ್ತಾ? ಇದನ್ನು ಮಾಡಿದ್ದು ಮತದಾನದ ಹಕ್ಕನ್ನು ಕದಿಯುವುದಕ್ಕೆ. ಅದೇನೋ ಕುಕ್ಕರ್ ಬಾಂಬ್ ಅಂತೆ, ಅದ್ಹೇಗೆ ಪ್ರೊಜೆಕ್ಟ್ ಮಾಡಿದ್ರಿ? ಡಿಜಿ ಯಾಕೆ ಅಷ್ಟು ಸ್ಪೀಡ್ ಆಗಿ ಟ್ವೀಟ್ ಮಾಡಿದ್ದು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾ

 ವಿವಾದಿತ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್ರೆ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ಕುಕ್ಕರ್ ಬ್ಲಾಸ್ಟ್ ಯಾರೇ ಮಾಡಿರಲಿ, ಟೆರರಿಸ್ಟ್ ಮಾಡಿರಲಿ. ಯಾರೇ ಮಾಡಿದ್ರು ತಪ್ಪು, ಅದನ್ನ ಖಂಡಿಸಬೇಕು. ಅವರಿಗೆ ಶಿಕ್ಷೆ ಆಗಬೇಕು, ಇದು ಕಾಂಗ್ರೆಸ್ ನಿಲುವು.  ಈ ದೇಶದ ಐಕ್ಯತೆ ವಿಚಾರದಲ್ಲಿ‌ ರಾಜಿ ಆಗೋದಕ್ಕೆ ತಯಾರಿಲ್ಲ. ಟೆರರಿಸ್ಟ್ ಆಕ್ಟಿವಿಟಿ ಇಂದ ನಮ್ಮ ನಾಯಕರನ್ನು ಕಳೆದುಕೊಂಡಿದ್ದೇವೆ. ಮೊದಲ ದಿನವೇ NIA ಕೊಡುತ್ತೇವೆ ಎಂದು ಹೇಳಲಿಲ್ಲ. ಅವರೇ ಇದನ್ನು ಟೆರರಿಸ್ಟ್ ಆ್ಯಕ್ಟಿವಿಟಿ ಅಂತ ಸರ್ಟಿಫಿಕೇಟ್ ಹೇಗೆ ಕೊಟ್ಟರು ಪ್ರಶ್ನೆ ಮಾಡಿದ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂ

 ಕಾಂಗ್ರೆಸ್ನಿಂದ ಓಲೈಕೆ ರಾಜಕಾರ

ಡಿಕೆ ಶಿವಕುಮಾರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಗೃಹ ಸಚಿವ, ಇಡೀ ದೇಶದಲ್ಲೇ ಮತಾಂಧ ಶಕ್ತಿಗಳ, ಸಂಘಟನೆಗಳ ಮುಖವಾಡ ಕಳಚುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಲೇ ದೇಶದಲ್ಲಿ ಶಾಂತಿ ನಿರ್ಮಾಣ ಆಗಿದೆ ಎಂದರು

ಇದನ್ನೂ ಓದಿ: DK Shivakumar: ಒಬ್ಬ ಮಂಚಕ್ಕೆ, ಮತ್ತೊಬ್ಬ ಲಂಚಕ್ಕೆ ತಲೆದಂಡ; ಡಿಕೆಶಿ ವಾಗ್ದಾ

ಕಾಂಗ್ರೆಸ್ ಅವಧಿಯಲ್ಲೇ ವೋಟರ್ ಐಡಿ ಹ

ವೋಟರ್ ಐಡಿ ಹಗರಣ ಕಾಂಗ್ರೆಸ್ ನಾಯಕರೇ ಮಾಡಿರುವ ಕೆಲಸ. ಈ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಿ ಕ್ರಮಕೈಗೊಳ್ಳುತ್ತಿದೆ. ವೋಟರ್ ಮಾಹಿತಿಯನ್ನು ಖಾಸಗಿ ಸಂಸ್ಥೆಗೆ ನೀಡಿದ್ದೆ ಇವರ ಸರ್ಕಾರ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೂ, ವೋಟರ್ ಐಡಿ ಪ್ರಕರಣಕ್ಕೂ ಏನು ಸಂಬಂಧ ಇದೆ. ಡಿಕೆ ಶಿವಕುಮಾರ್ ಅವರ ಹೇಳಿಕೆ ಖಂಡನೀಯ ಎಂದರು. ಗರಣಳಿ.ಣಡರು..?ರು...ಹೇಳಿಕೆ ಖಂಡನೀಯ ಎಂದರು.

Post a Comment

Previous Post Next Post