Ola Uber Ban: ಓಲಾ, ಉಬರ್​ ಸದ್ಯ ನಿರಾಳ; ​ಆಟೋ ದರ ನಿಗದಿಪಡಿಸಲು ಕೋರ್ಟ್ ಸೂಚನೆ ಓಲಾ ಉಬರ್ ಆಟೋ ಸೇವೆ ಒದಗಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಯ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ.


  ಓಲಾ, ಉಬರ್ ಆಟೋ ಬೆಂಗಳೂರು: ಜನರಿಂದ ಹಣ ಸುಲಿಗೆ ಮಾಡುತ್ತಿರುವ ಆರೋಪದಡಿ ಆಟೋ ಸೇವೆ ಬ್ಯಾನ್ ವಿರುದ್ಧ ಓಲಾ, ಉಬರ್ (Ola Uber Ban In Bengaluru) ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court)  ಮಧ್ಯಂತರ ತಡೆ ನೀಡಿದೆ. ಓಲಾ ಉಬರ್ ಆಟೋ ಸೇವೆ ಒದಗಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಯ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ. ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತೆ ಇಲ್ಲ. ಓಲಾ, ಉಬರ್ ಕಂಪನಿ (Ola Uber Service in Bengaluru) ಅನುಕೂಲಕರ ದರವನ್ನು ವಿಧಿಸಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಆದೇಶ ನೀಡಿದೆ

2021ರ ಸಾರಿಗೆ ಇಲಾಖೆ ನಿಗದಿ ಪಡಿಸಿದ ದರವನ್ನು ಪಾಲಿಸಬೇಕು. 06-07-2021 ರಲ್ಲಿ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಪಾಲನೆ ಮಾಡಬೇಕು. ಹೆಚ್ಚುವರಿ ಸರ್ವಿಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದಿರುವ ಕರ್ನಾಟಕ ಹೈಕೋರ್ಟ್ 10 ರಿಂದ 15 ದಿನದ ಒಳಗೆ ವರದಿ ಸಲ್ಲಿಸುವಂತೆ ಸೂಚನೆ‌ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿಕೆ ಮಾಡಿ

ಓಲಾ, ಉಬರ್ ಸಂಸ್ಥೆಗಳಿಗೆ ಸರ್ಕಾರವೇ ದರ ಫಿಕ್ಸ್  ಮಾಡಿದೆ. ಇಂದು ರಾಜ್ಯ ಸರ್ಕಾರ ಹಾಗೂ ಓಲಾ, ಉಬರ್ ಪ್ರತಿನಿಧಿಗಳ ಮಹತ್ವದ ಸಭೆ ನಡೆಯಿತು. ಸರ್ಕಾರದ ಪರವಾಗಿ ಸಾರಿಗೆ ಇಲಾಖೆ ಆಯುಕ್ತರು ಭಾಗಿಯಾಗಿದ್ದು, ಈ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಟೋಗಳಿಗೆ ಸರ್ಕಾರವೇ ಜಿಎಸ್‌ಟಿ (GST) ಜೊತೆಗೆ ದರ ನಿಗದಿ ಮಾಡಿದೆ

ಈ ಮುನ್ನ ಏನೆಲ್ಲ ಆಗಿತ್ತು

ಜನರಿಂದ ಸುಲಿಗೆ ಮಾಡುತ್ತಿರುವ ಆರೋಪದ ಮೇಲೆ ಆಟೋ ಸೇವೆ ಬ್ಯಾನ್ ಮಾಡಿದ್ದ RTO ನಿರ್ಧಾರಕ್ಕೆ ಓಲಾ, ಉಬರ್ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ  ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಓಲಾ- ಊಬರ್ ಸಂಸ್ಥೆ ಜೊತೆ ಸಾರಿಗೆ ಇಲಾಖೆ ಆಯುಕ್ತ ಟಿ.ಹೆಚ್.ಎಂ ಕುಮಾರ್ ಸಭೆ ನಡೆಸಿದ್ರು

ಇದನ್ನೂ ಓದಿ: RTO ಅಧಿಕಾರಿಗಳಿಂದ ಆಟೋ ಸೀಜ್! ರಸ್ತೆ ತಡೆದು ನೂರಾರು ಚಾಲಕರಿಂದ ಪ್ರತಿ

ರಾಜ್ಯದಲ್ಲಿ ಆಟೋ ಸೇವೆ ಮುಂದುವರೆಸಲು ಅವಕಾಶ ನೀಡುವಂತೆ ಓಲಾ ಹಾಗೂ ಉಬರ್ ಸಂಸ್ಥೆಗಳು ಮನವಿ ಮಾಡಿದ್ದವು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಆಟೋ ಸೇವೆ ಮುಂದುವರೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದವು. RTO ನಿಗದಿ ಮಾಡಿರುವ ದರ ಹಾಗೂ ಸರ್ವೀಸ್ ಚಾರ್ಜ್‌ಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದ

 ಸರ್ಕಾರದಿಂದಲೇ ದರ ನಿಗದಿ

ಓಲಾ, ಉಬರ್ ಆಟೋಗಳಿಗೆ ಸರ್ಕಾರದಿಂದಲೇ ದರ ನಿಗದಿಯಾಗಿದೆ. ಆಟೋ ದರವನ್ನು ಸರ್ಕಾರವೇ ಇಂದಿನ ಸಭೆಯಲ್ಲಿ ನಿರ್ಧರಿಸಿದೆ. ಆಟೋದಲ್ಲಿ ಎರಡು ಕೀ.ಮೀ.ಗೆ 30 ರೂಪಾಯಿ ನಿಗದಿಯಾಗಿದೆ.553: ಆಟೋಗಳ ಬಗ್ಗೆ ಸದ್ಯ ನಾಳೆಯಿಂದ ಓಲಾ ಊಬರ್ ಆಟೋಗಳು 30ರೂ ಸೇರಿ ಶೇಕಡಾ 7ರಷ್ಟು ಜಿಎಸ್‌ಟಿ ಇರುತ್ತೆ ಅಂತ ಹೇಳಿದ್ದಾರೆ. ಇನ್ನು ಸರ್ಕಾರಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮ ಕೈಗೊಳ್ಳವುದಾಗಿ ಸರ್ಕಾರ ಎಚ್ಟರಿಸಿದೆ

ಇದನ್ನೂ ಓದಿ: Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂ

ಹೊಸ ಆ್ಯಪ್ ರಚನೆಗೆ ಒತ್ತಾ

ಓಲಾ, ಉಬರ್, ರಾಪಿಡೋ ಸಂಸ್ಥೆಗಳಿಂದ ಆಟೋ ಚಾಲಕರ ಜೀವನಕ್ಕೆ ಕುತ್ತು ತಂದಿದ್ದು, ವಾರದೊಳ ಗಾಗಿ ಅನಧಿಕೃತ ಆ್ಯಪ್ಗಳನ್ನು ರದ್ದುಗೊಳಿಸಿ ಸರ್ಕಾರ ದಿಂದಲೇ ನೂತನ ಆ್ಯಪ್ ಜಾರಿಗೆ ತಂದು ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಬೆಂಗಳೂರು ಆಟೋ ಚಾಲಕರ ಸಂಘಸಂಸ್ಥೆ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಯಪನಿ.!ವು.ಭಟನೆ.?.ದೆ..ಗಳ ಒಕ್ಕೂಟ ಆಗ್ರಹಿಸಿದೆ.

Post a Comment

Previous Post Next Post