ಸಾಂದರ್ಭಿಕ ಚಿತರು ಸ್ಥಳೀಯ ಅಂದ್ರೆ ಪೋಷಕಾಂಶಗಳ ಗಣಿಯಾಗಿರುವ ದೇಸೀ ಆಹಾರ ಪದಾರ್ಥಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ನಿಮ್ಮ ಫಿಟ್ ನೆಸ್ ಮತ್ತು ವೇಟ್ ಲಾಸ್ ಗೆ ಸಖತ್ ಪ್ರಯೋಜನ ನೀಡುವ ಒಂದು ಸ್ಥಳೀಯ ತರಕಾರಿ ಎಂದರೆ ಸೋರೆಕಾಯಿ. ಇದರಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬು ಕೋಸುಗಡ್ಡೆಗಿಂತ ಕಡಿಮೆ
ತೂಕ ಇಳಿಸಲು (Weight Loss) ಇತ್ತೀಚಿನ ದಿನಗಳಲ್ಲಿ ಹಲವು ಉಪಾಯಗಳಿದ್ದು (Plans) ಅವುಗಳನ್ನು ನೀವು ಫಾಲೋ (Follow) ಮಾಡಬಹುದು. ಆದರೆ ತೂಕ ಇಳಿಕೆಗೆ ಸಾಕಷ್ಟು ಪರಿಶ್ರಮ ಮತ್ತು ತಾಳ್ಮೆ ಬೇಕು. ತೂಕ ಇಳಿಕೆಗೆ ಹಲವು ಪದಾರ್ಥಗಳ (Ingredients) ಸೇವನೆ ಸಹಾಯ ಮಾಡುತ್ತದೆ. ಅದರಲ್ಲಿ ಬ್ರೊಕೊಲಿ ಕೂಡ ಒಂದು. ತೂಕ ಇಳಿಕೆ ಮತ್ತು ಫಿಟ್ (Fit) ಆಗಿರಲು ಕೊಬ್ಬಿನಂಶ ಶೂನ್ಯವಾಗಿರುವ ಮತ್ತು ಪ್ರೊಟೀನ್, ಫೈಬರ್ ಸಮೃದ್ಧ ಆಹಾರ ಸೇವನೆ ಮಾಡಲು ವೈದ್ಯರು ಶಿಫಾರಸು ಮಾಡ್ತಾರೆ. ಅದರಲ್ಲೂ ಬ್ರೊಕೊಲಿ ಸೇವನೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಬ್ರೊಕೊಲಿಯು ಅದರ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣ ಹೊಂದಿದೆ
SubscribeWWW.publicvahini.com
ಬ್ರೊಕೊಲಿಯು ಪ್ರತಿಯೊಬ್ಬ ಫಿಟ್‌ನೆಸ್ ಪ್ರೇಮಿಗಳ ಮೊದಲ ಆಯ್ಕೆ
ನೀರಿನ ಅಂಶವಿರುವ ಬ್ರೊಕೊಲಿಯು ಪ್ರತಿಯೊಬ್ಬ ಫಿಟ್‌ನೆಸ್ ಪ್ರೇಮಿಗಳ ಮೊದಲ ಆಯ್ಕೆ ಆಗಿದೆ. ಬ್ರೊಕೊಲಿಯನ್ನು 1990 ರಲ್ಲಿ ಜಿತೇಂದ್ರ ಲಡ್ಕಟ್ ಅವರು ಭಾರತಕ್ಕೆ ಪರಿಚಯ ಮಾಡಿ ಕೊಟ್ಟರು ಎಂಬ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಪುಣೆಯಲ್ಲಿ ಮೊದಲ ಬಾರಿಗೆ ತನ್ನ ಕೃಷಿಯನ್ನು ಪ್ರಾರಂಭಿಸಿದ ಜಿತೇಂದ್ರ ಲಡ್ಕಟ್ ಈ ಮೊದಲು ಭಾರತದಲ್ಲಿ ಇದರ ಹೆಸರು ಯಾರಿಗೂ ತಿಳಿದಿರಲಿ
ವೇಟ್ ಲಾಸ್ ಗೆ ಪ್ರಯೋಜನ ನೀಡುವ ಸ್ಥಳೀಯ ತರಕಾರಿ ಸೋರೆಕಾ
ಆದರೆ ಹೊರಗಿನ ಆಹಾರ ಪದ್ಧತಿ ಅನುಸರಿಸುವ ಜನರು ಸ್ಥಳೀಯ ಅಂದ್ರೆ ಪೋಷಕಾಂಶಗಳ ಗಣಿಯಾಗಿರುವ ದೇಸೀ ಆಹಾರ ಪದಾರ್ಥಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ. ನಿಮ್ಮ ಫಿಟ್ ನೆಸ್ ಮತ್ತು ವೇಟ್ ಲಾಸ್ ಗೆ ಸಖತ್ ಪ್ರಯೋಜನ ನೀಡುವ ಒಂದು ಸ್ಥಳೀಯ ತರಕಾರಿ ಎಂದರೆ ಸೋರೆಕಾ
ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ
ಇದರಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬು ಕೋಸುಗಡ್ಡೆಗಿಂತ ಕಡಿಮೆ. ಸೋರೆಕಾಯಿಯಲ್ಲಿ ಫೈಬರ್ ಬ್ರೊಕೊಲಿಗಿಂತ ಹೆಚ್ಚು ಆಗಿರುತ್ತದೆ. ಕೋಸುಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಸಹ ಸೋರೆಕಾಯಿಯಲ್ಲಿ ಎರಡು ಪಟ್ಟು ಹೆಚ್ಚು
ಸೋರೆಕಾಯಿಯಲ್ಲಿ ಪ್ರೋಟೀ
ಬ್ರೊಕೊಲಿಯಲ್ಲಿ ತುಪ್ಪಕ್ಕಿಂತ ಹೆಚ್ಚಿನ ಪ್ರೋಟೀನ್ ಇದೆ. ಆದರೆ ಬಾಟಲ್ ಸೋರೆಕಾಯಿ ಬೇರೆಲ್ಲಾ ತರಕಾರಿಗಳ ಜೊತೆಗೆ ಬೇಯಿಸಿದಾಗ ಪ್ರೊಟೀನ್ ಕಣಜವಾಗುತ್ತದೆ. ಬೇಳೆಯನ್ನು ಸೇರಿಸಿದರೆ ಹೆಚ್ಚು ಪ್ರೊಟೀನ್ ದೇಹಕ್ಕೆ ನೀಡುತ್ತ
ಸೋರೆಕಾಯಿ ಪ್ರೋಟೀನ್ ಅಂಶವು ಕೋಸುಗಡ್ಡೆಗೆ ಸಮನಾಗಿರುತ್ತದೆ. ಡಯೆಟಿಷಿಯನ್ ಮ್ಯಾಕ್ ತನ್ನ ಇನ್‌ಸ್ಟಾ ಪೋಸ್ಟ್‌ನಲ್ಲಿ ಸೋರೆಕಾಯಿ ಕೆಲವು ಉತ್ತಮ ಪ್ರಯೋಜನಗಳ ಬಗ್ಗೆ ಹೇಳಿದ್ದಾ
ಜೀರ್ಣಕ್ರಿಯೆ ಸುಧಾರಿಸುತ್ತ
ಸೋರೆಕಾಯಿ ಕರಗುವ ಮತ್ತು ಕರಗದ ಫೈಬರ್ ಎರಡರಲ್ಲೂ ಸಮೃದ್ಧವಾಗಿದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಸೋರೆಕಾಯಿ ಕೊಬ್ಬು ನಷ್ಟಕ್ಕೆ ಪರಿಣಾಮಕಾರಿ ಆಗಿದೆ. ಸೋರೆಕಾಯಿ ಅತ್ಯಂತ ಕಡಿಮೆ ಕ್ಯಾಲೋರಿ ತರಕಾರಿ. ಮತ್ತು ಆದ್ದರಿಂದ ಇದು ಪರಿಪೂರ್ಣ ತೂಕ ನಷ್ಟಕ್ಕೆ ಸಹ
ದೇಹದಲ್ಲಿ ಹೈಡ್ರೇಟ್ ಮಾಡುತ್ತ
100 ಗ್ರಾಂ ಬಾಟಲ್ ಸೋರೆಕಾಯಿ 92-96 ಪ್ರತಿಶತ ನೀರು ಹೊಂದಿದೆ. ಬಾಟಲ್ ಸೋರೆಕಾಯಿ 150 ರಿಂದ 170 ಮಿಗ್ರಾಂ ಪೊಟ್ಯಾಸಿಯಮ್ ಅನ್ನು ಹೊಂದಿದೆ. ಇದು ಉತ್ತಮ ಪ್ರಮಾಣವಾಗಿದೆ. ಹಾಗಾಗಿ ಸೋರೆಕಾಯಿ ಸೇವನೆ ದೇಹದಲ್ಲಿ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತ
ಯುಟಿಐಗೆ ಚಿಕಿತ್ಸೆ ನೀಡುತ್
ಸೋರೆಕಾಯಿ ಮೂತ್ರವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಇದರಿಂದಾಗಿ ಯುಟಿಐಗಳನ್ನು ಉಂಟು ಮಾಡುವ ಮೂತ್ರದ ಪ್ರಮಾಣ ಹೆಚ್ಚಿಸುತ್ತ
ಮಧುಮೇಹಿಗಳಿಗೆ
ಬಾಟಲ್ ಸೋರೆಕಾಯಿ ಗ್ಲೈಸೆಮಿಕ್ ಇಂಡೆಕ್ಸ್ ಕೇವಲ 15 ಆಗಿದೆ. ಆದ್ದರಿಂದ ಇದನ್ನು ಸೇವಿಸಿದ ನಂತರ, ಸಕ್ಕರೆ ರಕ್ತದಲ್ಲಿ ನಿಧಾನವಾಗಿ ಬಿಡುಗಡೆ ಆಗುತ್ತ
ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂ
ಸೋರೆಕಾಯಿ ಇದು ಬಹಳಷ್ಟು ವಿಟಮಿನ್‌ಗಳನ್ನು ಹೊಂದಿರುವ ಸೂಪರ್‌ಫುಡ್. ಆರೋಗ್ಯ ಪ್ರಯೋಜನಗಳಿಗಾಗಿ ನೀವು ಬ್ರೊಕೊಲಿ, ಸೋರೆಕಾಯಿ ಸೇವಿಸಿ. ಸೇವಿಸುವ ಆಹಾರಗಳ ಸಂಯೋಜನೆ ಪೌಷ್ಟಿಕಾಂಶ ನೀಡುತ್ತದೆ. ತೆದೆ.ಸೂಕ್ತದೆ.ದೆದೆ.ದೆಕಾರಿ.ದೆರೆ.ದೆ.ನ್. ಇದುಯಿ.ಯಿಲ್ಲ...ಯಿ ಸೇವಿಸಿ. ಸೇವಿಸುವ ಆಹಾರಗಳ WWW.publicvahini.com
Subscribe ಪೌಷ್ಟಿಕಾಂಶSubscribe ನೀಡುತ್ತದೆ.
Post a Comment