ಸಾಂದರ್ಭಿಕ ಚಿತ್ರ
ದೇಹವು ರೋಗ ಅಥವಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾಗ ದೇಹದ ಸಾಮಾನ್ಯ ಉಷ್ಣತೆ ಹೆಚ್ಚುತ್ತದೆ. ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಜ್ವರದಿಂದ ಬಳಲುತ್ತಿದ್ದರೆ ಏನನ್ನೂ ತಿನ್ನುವ ಬಯಕೆ ಇರಲ್ಲ. ಇಂತಹ ವೇಳೆ ಹಣ್ಣಿನ ರಸ ಸೇವನೆ ಬಾಯಿಗೆ ರುಚಿ ಮತ್ತು ಹಸಿವಿನ ಭಾವನೆ ಉಂಟು ಮಾಡುತ್ತದೆ
ಪ್ರತಿಯೊಬ್ಬರೂ (Everyone) ಕಫ, ಜ್ವರ (Fever) ಮತ್ತು ಚಳಿಯ ಅನಾರೋಗ್ಯ (Unhealthy) ಅನುಭವಿಸಿಯೇ ಇರುತ್ತಾರೆ. ಜ್ವರವು ಪ್ರತಿಯೊಬ್ಬರಿಗೂ ಉಂಟಾಗುವ ಸಾಮಾನ್ಯ ಆರೋಗ್ಯ ಸಮಸ್ಯೆ (Health Problem) ಆಗಿದೆ. ಸಾಮಾನ್ಯವಾಗಿ ಹವಾಮಾನದಲ್ಲಿ ಬದಲಾವಣೆ (Changes) ಆದಾಗ ಹೆಚ್ಚಿನ ಜನರು ಜ್ವರದಿಂದ ಬಳಲುತ್ತಾರೆ. ಅಲ್ಲದೆ ರೋಗಾಣುಗಳ ಸೋಂಕಿನಿಂದ ವ್ಯಕ್ತಿಗೆ ಜ್ವರ ಉಂಟಾಗುತ್ತದೆ. ಅಂತಹ ವೇಳೆ ವ್ಯಕ್ತಿಯ ದೇಹದ ಉಷ್ಣತೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದು ದೇಹವು ನಿರ್ಜಲೀಕರಣಗೊಳ್ಳುವಂತೆ ಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆ ಅನೇಕ ಗಂಭೀರ ಕಾಯಿಲೆ ಉಂಟು ಮಾಡುತ್ತದೆ. ಹಾಗಾಗಿ ಜ್ವರದ ವೇಳೆ ವ್ಯಕ್ತಿಯು ತನ್ನ ದ್ರವ ಸೇವನೆ ಹೆಚ್ಚಿಸಬೇಕು. ನೀವು ಜ್ವರದ ಜೊತೆಗೆ ನಿರ್ಜಲೀಕರಣ ಅನುಭವಿಸಿದರೆ ನೈಸರ್ಗಿಕ ಎಲೆಕ್ಟ್ರೋಲೈಟ್ ಡ್ರಿಂಕ್ಸ್ ನಿಮಗೆ ಪರಿಹಾರ ನೀಡುತ್ತವೆ
Subscribe www.publivvahini.com
ಜ್ವರ ಬರುವು
ದೇಹವು ರೋಗ ಅಥವಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾಗ ದೇಹದ ಸಾಮಾನ್ಯ ಉಷ್ಣತೆ ವ್ಯಕ್ತಿ, ವಯಸ್ಸು ಮತ್ತು ಅವನ ದೈಹಿಕ ಚಟುವಟಿಕೆಯನ್ನು ಅವಲಂಬಿಸಿರುತ್ತದೆ
ಜ್ವರದಲ್ಲಿ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ. ದೇಹದ ಉಷ್ಣತೆಯು 100.4 ಡಿಗ್ರಿ ಫ್ಯಾರನ್‌ಹೀಟ್ ಅಥವಾ ಹೆಚ್ಚಾದಾಗ ಅದನ್ನು ಜ್ವರ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಜ್ವರದಲ್ಲಿ ತಾಪಮಾನವು 103.1 ಡಿಗ್ರಿ ಫ್ಯಾರನ್‌ಹೀಟ್ ಮತ್ತು ಅತಿ ಹೆಚ್ಚಿನ ಜ್ವರದಲ್ಲಿ 105.8 ಡಿಗ್ರಿ ಫ್ಯಾರನ್‌ಹೀಟ್ ತಲುಪುತ್ತ
ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ
ಜ್ವರ ಮತ್ತು ನಿರ್ಜಲೀ
ಡಾ.ರೀತು ಪುರಿ ಡಯೆಟಿಷಿಯನ್ ಹೇಳುವ ಪ್ರಕಾರ, ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಜ್ವರದಿಂದ ಬಳಲುತ್ತಿದ್ದರೆ ಏನನ್ನೂ ತಿನ್ನುವ ಬಯಕೆ ಇರಲ್ಲ. ಇಂತಹ ವೇಳೆ ಹಣ್ಣಿನ ರಸ ಸೇವನೆ ಬಾಯಿಗೆ ರುಚಿ ಮತ್ತು ಹಸಿವಿನ ಭಾವನೆ ಉಂಟು ಮಾಡುತ್ತದೆ. ಇದರ ಸೇವನೆಯು ಅನೇಕ ಪ್ರಮುಖ ಪೋಷಕಾಂಶ ಒದಗಿಸುತ್ತದೆ. ಜ್ಯೂಸ್ ಸೇವಿಸಿದಾಗ ಅದು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ
ನೈಸರ್ಗಿಕ ಪಾನೀಯಗಳು ಹೈಡ್ರೀಕರಿಸಲು ಸಹಾಯ ಮಾಡುತ್ತ
ತೆಂಗಿನ
ತೆಂಗಿನ ನೀರು ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ವಿವಿಧ ಎಲೆಕ್ಟ್ರೋಲೈಟ್ ಹೊಂದಿ
ಸೌತೆಕಾಯಿ
ಸೌತೆಕಾಯಿ ರಸ ಸೇವನೆ ದೇಹಕ್ಕೆ ಅನೇಕ ಎಲೆಕ್ಟ್ರೋಲೈಟ್ ನೀಡುತ್ತದೆ. ಇದು ಸತು, ಕ್ಯಾಲ್ಸಿಯಂ ಮತ್ತು ರಂಜಕ ಇತ್ಯಾದಿ ನೀಡುತ್ತದೆ. ಅಲ್ಲದೆ ಇದು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಅನೇಕ ಅಮೈನೋ ಆಮ್ಲ ಹೊಂದಿ
ಇದು ರಕ್ತದ ಖನಿಜ ಅಂಶಗಳನ್ನು ಉತ್ತೇಜಿಸುತ್ತದೆ. ಇದರ ಸೇವನೆ ದೇಹಕ್ಕೆ ಶಕ್ತಿ ನೀಡುತ್ತದೆ. ದೇಹವನ್ನು ಹೈಡ್ರೇಟ್ ಮಾಡುತ್ತದೆ. ದೇಹದ ಉಷ್ಣತೆ ಕಡಿಮೆಯಾಗುತ್ತ
ಕಿತ್ತಳೆ
ಕಿತ್ತಳೆ ರಸದಲ್ಲಿ ವಿಟಮಿನ್ ಸಿ ಇದೆ. ಈ ಜ್ಯೂಸ್ ಅನೇಕ ಉತ್ಕರ್ಷಣ ನಿರೋಧಕ ಹೊಂದಿದೆ. ದೇಹದ ಶಕ್ತಿ ಹೆಚ್ಚಿಸುತ್ತದೆ. ಕಿತ್ತಳೆ ರಸ ಸೇವನೆ ನೀವು ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕನ್ನು ಸಹ ತಪ್ಪಿಸಬಹುದು. ಇದು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮತ್ತು ನಿಮ್ಮನ್ನು ಆರೋಗ್ಯವಾಗಿಡುತ್ತ
ಬೀಟ್ರೂಟ್ ಜ್ಯೂ
ಬೀಟ್ ಜ್ಯೂಸ್ ಸೇವನೆ ದೇಹಕ್ಕೆ ಪ್ರಯೋಜನ ನೀಡುತ್ತದೆ. ಇದು ದೇಹದ ಶಕ್ತಿ ಹೆಚ್ಚಿಸುತ್ತದೆ. ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ. ಕೆಲವೊಮ್ಮೆ ಜ್ವರದಲ್ಲಿನ ದೌರ್ಬಲ್ಯವು ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗುತ್ತ
ಕಬ್ಬಿಣದ ಕೊರತೆಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಬೀಟ್ರೂಟ್ ರಸ ಸೇವನೆ ಇದು ಕಡಿಮೆ ರಕ್ತದೊತ್ತಡ ಸಮತೋಲನಗೊಳಿಸುತ್ತದೆ. ಮತ್ತು ದೇಹದ ದೌರ್ಬಲ್ಯವನ್ನು ತೆಗೆದು Subscribe www.publivvahini.com
ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣ
ಆವಕಾಡೊ ಜ್ಯೂ
ಆವಕಾಡೊ ಪೊಟ್ಯಾಸಿಯಂ ನಲ್ಲಿ ಸಮೃದ್ಧವಾಗಿದೆ. ಆವಕಾಡೊ ಜ್ಯೂಸ್ ಶಕ್ತಿ ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸ್ವಂತೆದೆ.ದೆ.ಸ್ದೆ. ರಸದೆ.ದೆ. ರಸದೆ.ನೀರುದೆ.ಕರಣ ಇದುದೆ..ದು..ಸ್ ಶಕ್ತಿ ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
Post a Comment