Hubballi: ದಿಢೀರ್ ರಸ್ತೆಗಿಳಿದು SDPI, PFI ಕಾರ್ಯಕರ್ತರ ಪ್ರತಿಭಟನೆ; ಲಘು ಲಾಠಿ ಪ್ರಹಾರ


  ಲಾಠಿ ಚಾರ್ಜ್ರ

 ಬೆಂಗಳೂರಿನ 12 ಸ್ಥಳ, ಮಂಗಳೂರಿನ 10 ಕಡೆ ಮತ್ತು ಕಾರವಾರ, ಮೈಸೂರಿನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡಿರುವ ಎನ್ಐಎ ತೀವ್ರ ವಿಚಾರಣೆಗೆ (NIA Investigation) ಒಳಪಡಿಸಿದೆಹುಬ್ಬಳ್ಳಿ: ರಾಜ್ಯ ಮತ್ತು ದೇಶದ ವಿವಿಧೆಡೆ ಎಸ್ಡಿಪಿಐ (SDPI) ಹಾಗೂ ಪಿಎಫ್ಐ (PFI) ಕಚೇರಿಗಳ ಮೇಲೆ ದಾಳಿ ನಡೆದಿದ್ದು ಹಲವರನ್ನು ವಶಕ್ಕೆ ಪಡೆಯಲಾಗಿದೆ. ಎನ್ಐಎ ದಾಳಿ (NIA Riads) ಖಂಡಿಸಿ ಹುಬ್ಬಳ್ಳಿಯಲ್ಲಿ (Hubballi) ಪ್ರತಿಭಟನೆ (Protest) ನಡೆಸಲಾಯಿತು. ಹುಬ್ಬಳ್ಳಿಯ ಕೌಲ್ ಪೇಟೆ ಬಳಿ ಎಸ್ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತರು ದಿಢೀರಾಗಿ ಪ್ರತಿಭಟನೆ ಮಾಡಿದರು. ರಸ್ತೆ ತಡೆ ಮಾಡಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಪುಣೆ - ಬೆಂಗಳೂರು ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ (Lathi Charge) ಪ್ರಹಾರ ಮಾಡಿದ್ದಾರೆ. ಗೋ ಬ್ಯಾಕ್ ಎನ್ಐಎ ಎಂದು ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು

ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು

 ಲಘು ಲಾಠಿ ಪ್ರಹಾರ, ಹಲವರು ವಶ

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಲಾಭೂ ರಾಮ್ ಭೇಟಿ ನೀಡುತ್ತಿದ್ದಂತೆಯೇ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಪ್ರತಿಭಟನಾನಿರತ ಹಲವಾರು ಜನರನ್ನು ವಶಕ್ಕೆ ಪಡೆದರು. ಈ ವೇಳೆ ಸ್ವತಃ ಡಿಸಿಪಿ ಸಾಹಿಲ್ ಬಾಗ್ಲಾ ಕೆಳಗೆ ಬಿದ್ದ ಘಟನೆಯೂ ನಡೆಯಿ

ಅನುಮತಿ ಪಡೆಯದೇ ಪ್ರತಿಭ

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಲಾಭೂ ರಾಮ್, ಪ್ರತಿಭಟನೆಗೆ ಯಾವುದೇ ರೀತಿಯ ಅನುಮತಿ ಪಡೆದಿರಲಿಲ್ಲ. ಪ್ರತಿಭಟನೆ ಮಾಡಿ ಕಾನೂನು ಕೈಗೆತ್ತಿಕೊಳ್ಳಲು ಮುಂದಾಗಿದ್ದರಿಂದ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿ

ವಶಕ್ಕೆ ಪಡೆದವರಲ್ಲಿ ಯಾವ ಯಾವ ಸಂಘಟನೆಗೆ ಸೇರಿದವರು ಅನ್ನೋದನ್ನ ಪರಿಶೀಲಿಸಲಾಗ್ತಿದೆ. ಪ್ರತಿಭಟನಾಕಾರರು ಎಸ್ಡಿಪಿಐ ಹಾಗೂ ಪಿಎಫ್ಐ ಧ್ವಜ ಹಿಡಿದಿದ್ದರು

ಇದನ್ನೂ ಓದಿ:  HD Deve Gowda Health: ಹೇಗಿದೆ ದೇವೇಗೌಡರ ಆರೋಗ್ಯ? ಅವರೇ ಕೊಟ್ರು ಅಪ್ಡೇ

ಸುಗಮ ಸಂಚಾರಕ್ಕೆ ಅ

ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನ ಚದುರಿಸಿ, ಸುಗಮ ‌ಸಂಚಾರಕ್ಕೆ ಅನುವು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ - ಧಾರವಾಡದಲ್ಲಿ ಪೊಲೀಸರನ್ನ ನಿಯೋಜಿಸಿಲಾಗಿದೆ. ಪ್ರತಿಭಟನೆ ನಿರತರ ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಲಾಭೂ ರಾಮ್ ತಿಳಿಸಿದ

ನೋಡ ನೋಡುತ್ತಿದ್ದಂತೆಯೇ ಚಿನ್ನದ ಗಟ್ಟಿ 

ನೋಡ - ನೋಡುತ್ತಿದ್ದಂತೆ ಚಿನ್ನದ ಗಟ್ಟಿ ಮಂಗಮಾಯ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಕ್ಕಸಾಲಿಗನ ಅಂಗಡಿಗೆ ಬಂದ ಭಿಕ್ಷುಕರು ಕೈ ಚಳಕ‌ ತೋರಿಸಿದ್ದಾರೆ. ಭಿಕ್ಷೆ ಬೇಡುವ ನೆಪದಲ್ಲಿ ಮಹಿಳೆಯರು - ಮಕ್ಕಳು ಅಂಗಡಿಗೆ‌ ನುಗ್ಗಿದ್ದಾರೆ. ಗಮನ ಬೇರೆಡೆ ಸೆಳೆದು ಕಳ್ಳಿಯರು ಲಕ್ಷ‌ ಲಕ್ಷ ಚಿನ್ನ ದೋಚಿದ್ದಾ

ಮಾಲೀಕನ ಕಣ್ಣೆದುರಲ್ಲೇ 200 ಗ್ರಾಂ ಚಿನ್ನದ ಗಟ್ಟಿ ಕಳುವು ಮಾಡಲಾಗಿದೆ. ಹುಬ್ಬಳ್ಳಿಯ ಗಂಟಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಂಗಾರ ಗಟ್ಟಿ ಹೊತ್ತೊಯ್ಯುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದೆ. ಚಾಲಕಿ ಕಳ್ಳದ‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ

ಇದನ್ನೂ ಓದಿ:  Belagavi Politics: ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ; ಗೊಂದಲ ಸೃಷ್ಟಿಸಿದ ಸರ್ಕಾ

13 ರಾಜ್ಯಗಳಲ್ಲಿ ಎನ್ಐಎ 

ಇಂದು ರಾಷ್ಟ್ರವ್ಯಾಪಿ ಎನ್ಐಎ (NIA) ತಂಡ ಪಿಎಫ್ಐ (PFI) ಮತ್ತು ಎಸ್ಡಿಪಿಐ (SDPI) ಕಚೇರಿ ಮತ್ತು ಸ್ಥಳೀಯ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ಇನ್ನು ದಾಳಿಯನ್ನು ವಿರೋಧಿಸಿ ರಸ್ತೆಗೆ ಇಳಿದಿರುವ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರು (Activist Protest) ಗೋ ಬ್ಯಾಕ್ ಎನ್ಐಎ ಎಂದು ಘೋಷಣೆ ಆಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ


. ದಾಳಿರ.ರೆ.ಮಾಯರು.ನುವುಟ್.ದೆ.ಟನೆತು.ಕ್ಕೆ...ನ್ನು ಪೊಲೀಸರು ವಶಕ್ಕೆ 13 ರಾಜ್ಯಗಳಲ್ಲಿ ನಡೆದಿರುವ ದಾಳಿ ಯಲ್ಲಿ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ನಂತರ ಬಂಧಿಸಿ ಎಲ್ಲರನ್ನು ದೆಹಲಿಗೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ಬೆಂಗಳೂರಿನ 12 ಸ್ಥಳ, ಮಂಗಳೂರಿನ 10 ಕಡೆ ಮತ್ತು ಕಾರವಾರ, ಮೈಸೂರಿನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡಿರುವ ಎನ್ಐಎ ತೀವ್ರ ವಿಚಾರಣೆಗೆ (NIA Investigation) ಒಳಪಡಿಸಿದೆ..

Post a Comment

Previous Post Next Post