ಸಾಂದರ್ಭಿಕ ಚಿತ್ರ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಆರೋಪಿಗಳು ಹಾಲಿವುಡ್ ಸಿನಿಮಾದಿಂದ ಪ್ರೇರಿತರಾಗಿರಬಹುದು ಎಂದು ಮತ್ತೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ
ಸಾರಾಯಿ ಕುಡಿಯುವ ಚಟಕ್ಕೆ ಬಿದ್ದರೆ ಏನೆಲ್ಲ ಮಾಡಬಹುದು? ಒಮ್ಮೊಮ್ಮೆ ಊಹಿಸಿಕೊಳ್ಳಲೂ ಕಷ್ಟ ಅನ್ನೋ ಮಟ್ಟಿಗೂ ಮದ್ಯಪ್ರಿಯರು ಮಾಡಬಹುದು ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಮದ್ಯದ ಅಂಗಡಿಯಿಂದ (Liquor Store) ಮದ್ಯ ಕದ್ದು ಮಾರಾಟ ಮಾಡುವ ಪ್ಲಾನ್ ಮಾಡಿದ್ದ ಇಬ್ಬರು ಮಾರುವುದಕ್ಕಿಂತ ಮುನ್ನ ಚೂರು ರುಚಿ ನೋಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಅದೂ ಅವರು ಮದ್ಯ ಕದಿಯಲು ಕಂಡುಕೊಂಡ ದಾರಿಯೂ (Drill Holes in Liquor Store) ಅಷ್ಟೇ ವಿಚಿತ್ರವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಭಾರೀ ವೈರಲ್ ಆಗುತ್ತಿದೆ. ತಮಿಳುನಾಡಿನ (Tamil Nadu) ತಿರುವಳ್ಳೂರು ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ವರದಿಯಾಗಿದೆ
ಮದ್ಯದ ಅಂಗಡಿಯೊಂದರ ಗೋಡೆಯಲ್ಲಿ ರಂಧ್ರವನ್ನು ಕೊರೆದು ಆ ರಂದ್ರದ ಒಳಗೆ ಮದ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ವರದಿಯ ಪ್ರಕಾರ, ಈ ಇಬ್ಬರು ಮೂಲತಃ ಕದ್ದ ಮದ್ಯವನ್ನು ಮಾರಾಟ ಮಾಡಲು ಯೋಜಿಸಿದ್ದರಂತೆ. ಆದರೆ ಮಧ್ಯೆ ಏನಾಯಿತೋ ಏನೋ, ಕದ್ದ ಮದ್ಯವನ್ನು ಮಾರಾಟ ಮಾಡುವ ಮುನ್ನ ಕೊಂಚ ರುಚಿ ನೋಡಿಬಿಡೋಣ ಅಂದುಕೊಂಡು ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾ
Two men drilled a hole in the wall of a liquor shop & were boozing inside when caught redhanded by a patrol police in Thiruvallur district. The men had planned to steal the liquor bottles but decided to booze before taking off when they were caught @xpresstn @NewIndianXpress pic.twitter.com/zF9MoRjl
— Novinston Lobo (@NovinstonLobo) September 4, 2
ಇದನ್ನೂ ಓದಿ: Lucky Draw Prizes: ₹ 100 ಕ್ಕೆ 5 ಸೆಂಟ್ಸ್ ಭೂಮಿ ನಿಮ್ಮದಾಗಬಹುದು ಆರೋಪಿಗಳು ಹಾಲಿವುಡ್ ಸಿನಿಮಾದಿಂದ ಪ್ರೇರಿತರಾಗಿರಬಹುದು ಎಂದು ಮತ್ತೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣಕ್ಕಾಗಿ ”ಇದಕ್ಕಾಗಿ ನಾನು ನೆಟ್‌ಫ್ಲಿಕ್ಸ್ ಅನ್ನು ದೂಷಿಸುತ್ತೇನೆ. ಅವರು ದ ಶಾಶ್ಯಾಂಕ್ ರಿಡೆಂಪ್ಶನ್ ಸಿನಿಮಾವನ್ನು ನೋಡಿ ಪ್ರೇರಣೆ ಹೊಂದಿರಬೇಕು” ಎಂದು ಚೇಷ್ಟೆ ಮಾಡಿದ್ದಾರೆ
ಇಂತಹುದೇ ಇನ್ನೊಂದು ಘ
ಇದೇ ಸಂದರ್ಭದಲ್ಲಿ ತಿರುವಳ್ಳೂರು ಜಿಲ್ಲೆಯ ಕನಕಮ್ಮಛತ್ರಂ ಪ್ರದೇಶದಲ್ಲಿ ಎರಡು ಮಳಿಗೆಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಅಂಗಡಿಯಲ್ಲಿದ್ದ ಸುಮಾರು 450 ಮದ್ಯದ ಬಾಟಲಿಗಳು ಮತ್ತು 10,000 ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಈ ಕಳ್ಳತನ ಪ್ರಕರಣದಲ್ಲೂ ಕಳ್ಳರು ನಡೆಸಿದ ಕಾರ್ಯಾಚರಣೆಯ ವಿಧಾನ ಒಂದೇ ಆಗಿತ್ತು. ಕಳ್ಳರು ಗೋಡೆಯಲ್ಲಿ ರಂಧ್ರಗಳನ್ನು ಕೊರೆದು ಅದರ ಮೂಲಕ ಪ್ರವೇಶಿಸಿ ಸಿಸಿಟಿಸಿ ಕ್ಯಾಮೆರಾವನ್ನು ಹಾನಿಗೊಳಿಸಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ
ಇದನ್ನೂ ಓದಿ: Arshdeep Singh: ಅರ್ಶದೀಪ್ ಸಿಂಗ್ ಕ್ಯಾಚ್ ಬಿಟ್ಟಿದ್ದನ್ನೇ ಬಳಸಿ ಭಾರತವನ್ನು ಒಡೆಯಲು ಯತ್ನಿಸಿದ ಪಾ
ಜಾತ್ರೆಯಲ್ಲಿ ಭಾರೀ ಅ
ಮೊಹಾಲಿಯ ಜಾತ್ರೆಯೊಂದರಲ್ಲಿ ಎತ್ತರದ ತೊಟ್ಟಿಲಲ್ಲಿ ಕುಳಿತು ಖುಷಿ ಖುಷಿಯಿಂದ ಮಜಾ ಮಾಡೋದು ಮಾಮೂಲಿ. ಆದರೆ ಆ ತೊಟ್ಟಿಲೇ ಜೀವ ತೆಗೆದರೆ! ಅಬ್ಬಾ ಊಹಿಸಿಕೊಂಡರೂ ಭಯ ಆಗುತ್ತೆ ಅಲ್ವಾ? ಅಂತಹುದೇ ಒಂದು ಭಯಾನಕ ಘಟನೆ ಪಂಜಾಬ್ನ ಮೊಹಾಲಿಯಲ್ಲಿ (Mohali Jhula Accident) ನಡೆದಿದೆ. 50 ಜನರು ಕುಳಿತಿದ್ದ ಜಾತ್ರೆಯ ತೊಟ್ಟಿಲಲ್ಲಿ ಭಯಂಕರ ಅಪಘಾತ (50 Feet Swing in a Mohali Fair) ಸಂಭವಿಸಿದೆ. ಈ ಅಪಘಾತದ ವಿಡಿಯೋ ಇದೀಗ ವೈರಲ್ ಆಗಿದ್ದು ನೋಡಿದವರನ್ನು ತಲ್ಲಣಗೊಳಿಸುವಂತಿದೆ. ಪಘಾತಕ್.ಟನೆ!.!022UXರೆ..!ನ್ನು ತಲ್ಲಣಗೊಳಿಸುವಂತಿದೆ.
.jpg)
Post a Comment