ಸಾಂದರ್ಭಿಕ ಚಿತ್ರ
ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿದೆ. ಅದು ಯೋನಿಯಿಂದ ಆರಂಭವಾಗುವ ಕ್ಯಾನ್ಸರ್ ಆಗಿದ್ದು ಇದು ಮೂತ್ರಕೋಶ ಗುದನಾಳದಿಂದ ಶ್ವಾಸಕೋಶಕ್ಕೆ ಬಹುಬೇಗ ಹರಡುವ ಸಾಮರ್ಥ್ಯ ಹೊಂದಿದೆ. ಗರ್ಭಕಂಠವು ಖಾಸಗಿ ಭಾಗದ ಮುಖ್ಯ ಭಾಗ. ಇದು ಯೋನಿಯನ್ನು ಗರ್ಭಾಶಯದ ಮೇಲಿನ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ
ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗೆ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ (Produced) ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರತದ ಡ್ರಗ್ ಕಂಟ್ರೋಲರ್ ಜನರಲ್ (DCGI), ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಗೆ ಮಾರುಕಟ್ಟೆ ಅಧಿಕಾರ ನೀಡಿದೆ. ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಮಾರಣಾಂತಿಕ ಕ್ಯಾನ್ಸರ್ ಆಗಿದೆ. NCBI ವರದಿ ಹೇಳುವ ಪ್ರಕಾರ ಭಾರತದಲ್ಲಿ (India) ಪ್ರತಿ 53 ಮಹಿಳೆಯರಲ್ಲಿ (Women’s) ಒಬ್ಬರಿಗೆ ಗರ್ಭಕಂಠದ ಕ್ಯಾನ್ಸರ್ ಇರುತ್ತದೆ. ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಂಡು ಬರುವುದಕ್ಕಿಂತ ಎರಡು ಪಟ್ಟು ಹೆಚ್ಚು
ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸ
ಇಲ್ಲಿ 100 ರಲ್ಲಿ ಒಬ್ಬ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನ್ನು ಹೊಂದಿರುತ್ತಾರೆ. 30 ರಿಂದ 69 ವರ್ಷ ವಯಸ್ಸಿನ ಮಹಿಳೆಯರ ಸಾವಿನಲ್ಲಿ ಗರ್ಭಂಕಂಠದ ಕ್ಯಾನ್ಸರ್ ಶೇಕಡಾ 17 ರಷ್ಟಿದೆ. ಇಂತಹ ವೇಳೆ ಇಂದು ದೇಶದ ಮಹಿಳೆಯರಿಗೆ ಅತ್ಯಂತ ಮಹತ್ವದ ದಿನವಾಗಿದೆ
ಗರ್ಭಕಂಠದ ಕ್ಯಾನ್ಸರ್ ತಡೆಗೆ ಈಗ ಆರ್ಥಿಕ ಲಸಿಕೆಯನ್ನು ದೇಶದಲ್ಲಿಯೇ ಮಾಡಬಹುದು. ಲಸಿಕೆ ಮತ್ತು ಗರ್ಭಕಂಠದ ಕ್ಯಾನ್ಸರ್ ಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಇಲ್ಲಿ ನೋ
ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್ಡೋ
ಗರ್ಭಕಂಠದ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿದೆ. ಅದು ಯೋನಿಯಿಂದ ಆರಂಭವಾಗುವ ಕ್ಯಾನ್ಸರ್ ಆಗಿದ್ದು, ಇದು ಮೂತ್ರಕೋಶ, ಗುದನಾಳದಿಂದ ಶ್ವಾಸಕೋಶಕ್ಕೆ ಬಹುಬೇಗ ಹರಡುವ ಸಾಮರ್ಥ್ಯ ಹೊಂದಿದೆ. ಗರ್ಭಕಂಠವು ಖಾಸಗಿ ಭಾಗದ ಮುಖ್ಯ ಭಾಗ. ಇದು ಯೋನಿಯನ್ನು ಗರ್ಭಾಶಯದ ಮೇಲಿನ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ
ಕೆಲವು ವಿಧದ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುವ ದೀರ್ಘಕಾಲದ ಸೋಂಕು ಗರ್ಭಕಂಠದ ಕ್ಯಾನ್ಸರ್ ಗೆ ಮುಖ್ಯ ಕಾರಣ. ಆದರೆ ಈ HPV ಲೈಂಗಿಕ ಸಮಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮಾನ್ಯ ವೈರಸ್ ಆಗಿ
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳು ಯಾವ
ತೀವ್ರ ಬೆನ್ನು ನೋವು, ಹೊಕ್ಕುಳ ಕೆಳಗೆ ನಿರಂತರ ನೋವು, ಅಸಹಜ ಯೋನಿ ರಕ್ತಸ್ರಾವ, ಲೈಂಗಿಕ ಸಮಯದಲ್ಲಿ ನೋವು, ಋತುಬಂಧದ ನಂತರ ರಕ್ತಸ್ರಾವ, ಯೋನಿ ಡಿಸ್ಚಾರ್ಜ್, ಮೂತ್ರ ವಿಸರ್ಜಿಸುವಾಗ ನೋವು, ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಸ್ಥಿ
ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ 15 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಇದು ಹೆಚ್ಚಾಗಿ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡು ಬರುತ್ತ
ಸಾಮಾನ್ಯ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಬೆಳವಣಿಗೆಯಾಗಲು 15 ರಿಂದ 20 ವರ್ಷ ತೆಗೆದುಕೊಳ್ಳುತ್ತದೆ. ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯಲ್ಲಿ 5 ರಿಂದ 10 ವರ್ಷ ತೆಗೆದುಕೊಳ್ಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿ ಅಂಶದ ಪ್ರಕಾರ, 2019 ರಿಂದ ಭಾರತದಲ್ಲಿ ಸುಮಾರು 42 ಲಕ್ಷ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನಿಂದ ಮೃತಪಡುತ್ತಾ
ಗರ್ಭಕಂಠದ ಕ್ಯಾನ್ಸರ್ ತಡೆಯುವ ಕ್ರಮ
ಸ್ಕ್ರೀನಿಂಗ್ ಪರೀಕ್ಷೆ ಮತ್ತು HPV ಲಸಿಕೆ ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಕಾರಿ. ಇಪ್ಪತ್ತೊಂದು ವರ್ಷ ವಯಸ್ಸಿನ ನಂತರ ದಿನ ನಿತ್ಯದ ತಪಾಸಣೆ ಮಾಡುವ ಮೂಲಕ ಆರಂಭಿಕ ಹಂತದಲ್ಲಿ ರೋಗ ನಿರ್ಣಯಿಸಲಾಗುತ್ತದೆ. ಈ ವೇಳೆ ಜೀವಕ್ಕೆ ಅಪಾಯ ಕಡಿಮೆ. ಇದು ದೀರ್ಘಾಯುಷ್ಯ ಮತ್ತು ಉತ್ತಮ ಜೀವನದ ಸಾಧ್ಯತೆ ಹೆಚ್ಚಿಸುತ್ತ
ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇ
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಪ್ರಕಟಿಸಿದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಅಂಡ್ ಪೀಡಿಯಾಟ್ರಿಕ್ ಆಂಕೊಲಾಜಿ ವರದಿ ಪ್ರಕಾರ ಮೂರು ವರ್ಷಗಳ ಅಧ್ಯಯನವು HPV ಲಸಿಕೆಯ 95.8 ಪ್ರತಿಶತ ಪರಿಣಾಮ ತೋರಿಸಿದೆ. ಆದರೆ ಗರ್ಭಕಂಠದ ಕ್ಯಾನ್ಸರ್ ಮತ್ತು ವಲ್ವಾರ್ ಕ್ಯಾನ್ಸರ್ ನಿಂದ ಮಹಿಳೆಯರನ್ನು ರಕ್ಷಿಸುವಲ್ಲಿ ಈ ಲಸಿಕೆ 100 ಪ್ರತಿಶತ ಪರಿಣಾಮಕಾರಿಯಾಗಿದೆ. ನು?ದೆ.ಗಳುರೆ.ದೆ.ತಿ,ವು?ದೆ..ಎಂದರೇನು?ಣ..ರ್..ವಲ್ಲಿ ಈ ಲಸಿಕೆ 100 ಪ್ರತಿಶತ ಪರಿಣಾಮಕಾರಿಯಾಗಿದೆ.

Post a Comment