ತಂಪು ವಾತಾವರಣದಲ್ಲಿ (Cold Weather) ಅನೇಕ ತರಹದ ಒಣ ಹಣ್ಣುಗಳ (Dry Fruits) ಸೇವನೆ ನಿಮ್ಮ ರೋಗ ನಿರೋಧಕ ಶಕ್ತಿ (Immunity System) ಬಲಪಡಿಸುತ್ತದೆ. ಆದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ. ಆದರೆ ಅನೇಕ ಬಾರಿ ಜನರು ವಾಲ್‌ನಟ್ (Walnuts) ಸೇವಿಸುವ ಸರಿಯಾದ ವಿಧಾನದ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಒಂದು ದಿನದಲ್ಲಿ ಎಷ್ಟು ಮತ್ತು ಹೇಗೆ ವಾಲ್‌ನಟ್ಸ್ ಸೇವನೆ ಮಾಡಬೇಕು ಎಂಬ ಬಗ್ಗೆಯೂ ನೀವು ತಿಳಿಯುವುದು ತುಂಬಾ ಮುಖ್ಯ. ನಿಮ್ಮ ದೈನಂದಿನ ಜೀವನದಲ್ಲಿ ನೀವು ಸಾಕಷ್ಟು ವಾಲ್‌ನಟ್ ಸೇವಿಸುವುದು ಪ್ರಯೋಜನ ನೀಡುತ್ತದೆ. ವಾಲ್್ನಟ್ಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುವ ಜೊತೆಗೆ ಅವು ನಿಮ್ಮನ್ನು ತಾಜಾವಾಗಿಡುತ್ತವೆ.
ವಾಲ್ನಟ್ಸ್ ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ವಿಟಮಿನ್-ಇ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಅದರಲ್ಲಿ ಕಂಡು ಬರುತ್ತದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಇದು ನಮ್ಮ ಚರ್ಮವನ್ನು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತ
ಒಂದು ಕಪ್ ವಾಲ್ ನಟ್ಸ್ ನಲ್ಲಿ ಎಷ್ಟು ಪ್ರಮಾಣದ ಪೋಷಕಾಂಶಗಳು ಅಡಗಿರುತ್ತವೆ
ಒಂದು ಕಪ್ ಅಂದರೆ 30 ಗ್ರಾಂ ವಾಲ್‌ನಟ್ಸ್ ನಲ್ಲಿ 3.89 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 1 ಗ್ರಾಂ ಸಕ್ಕರೆ, 2 ಗ್ರಾಂ ಫೈಬರ್, 0.72 ಮಿಲಿಗ್ರಾಂ ಕಬ್ಬಿಣ, 5 ಗ್ರಾಂ ಪ್ರೋಟೀನ್ ಮತ್ತು 20 ಗ್ರಾಂ ಕೊಬ್ಬುಗಳಿವೆ. ಇದು ಫಾಸ್ಫರಸ್, ವಿಟಮಿನ್ ಬಿ6, ಮೆಗ್ನೀಸಿಯಮ್, ತಾಮ್ರ, ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬು ಒಳಗೊಂಡಂತೆ ಉತ್ತಮ ಪ್ರಮಾಣದ ಜೀವಸತ್ವ ಮತ್ತು ಖನಿಜ ಹೊಂದಿದೆ. ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬಿನಿಂದಾಗಿ ವಾಲ್ನಟ್ಸ್ ಹೃದಯದ ಆರೋಗ್ಯಕ್ಕೆ ಒಳ್ಳೆ
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ಸೇವನೆ ಮಾಡಿದ್ರೆ ಮೂಳೆಗಳು ಗಟ್ಟಿಯಾಗುತ್ತೆ
ನೆನೆಸಿದ ವಾಲ್ನಟ್ಸ್ ಯಾವ ಪ್ರಯೋಜನ ನೀಡು
ಮಧುಮೇಹ ನಿಯಂತ್ರಣದಲ್ಲಿಡಲು ಪ್ರಯೋಜನಕಾರಿ
ಮಲಬದ್ಧತೆ ಹೋಗಲಾಡಿಸಿ ಜೀರ್ಣಕ್ರಿಯೆಗೆ ಸಹಕಾ
ವಾಲ್ನಟ್ ಮೂಳೆಗಳನ್ನು ಬಲಗೊಳಿಸುತ್ತ
ವಾಲ್ ನಟ್ಸ್ ಹೃದಯದ ಆರೋಗ್ಯ ಕಾಪಾಡುತ್ತ
ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತ
ವಾಲ್ನಟ್ಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತ
ಒತ್ತಡ ಕಡಿಮೆ ಮಾಡಲು ಸಹಕಾ
ತೂಕ ಕಡಿಮೆ ಮಾಡಲು ಸಹಕಾ
ಒಂದು ದಿನದಲ್ಲಿ ಎಷ್ಟು ವಾಲ್ನಟ್ಸ್ ಸೇವಿಸಬೇ
ದಿನಕ್ಕೆ 1-2 ವಾಲ್‌ನಟ್ಸ್ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ನಿಮ್ಮ ರೋಗ ನಿರೋಧಕ ಶಕ್ತಿ ಅಥವಾ ಜೀರ್ಣಕ್ರಿಯೆ ದುರ್ಬಲವಾಗಿದ್ದರೆ ನೀವು ದಿನಕ್ಕೆ ಒಂದು ವಾಲ್ನಟ್ ಮಾತ್ರ ಸೇವಿಸಬೇಕು. ವಾಲ್‌ನಟ್‌ಗಳನ್ನು ತಿನ್ನಲು ಉತ್ತಮ ಮಾರ್ಗವೆಂದರೆ ಆಕ್ರೋಡನ್ನು ರಾತ್ರಿಯಿಡೀ ನೆನೆಸಿಟ್ಟು ತಿನ್ನುವು
ಆರೋಗ್ಯ ತಜ್ಞರ ಪ್ರಕಾರ, ನೆನೆಸಿದ ವಾಲ್‌ನಟ್ಸ್ ಮತ್ತು ಇತರ ಬೀಜಗಳು ದೇಹದ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗರ್ಭಿಣಿಯರು ಕೂಡ ವಾಲ್ನಟ್ಸ್ ಅನ್ನು ನೆನೆಸಿದ ನಂತರ ತಿನ್ನಬೇಕು. ಬೆಳಗ್ಗೆ ವಾಲ್ ನಟ್ ಸೇವಿಸುವುದು ಆಯಾಸ ದೂರವಾಗುತ್ತದೆ. ಮತ್ತು ದೇಹದ ರಕ್ತದೊತ್ತಡ ಮಟ್ಟ ನಿಯಂತ್ರಿಸುತ್ತ
ವಾಲ್ನಟ್ಸ್ ಮೃದು ಚರ್ಮಕ್ಕೆ ಪರಿಣಾಮಕಾ
ವಾಲ್ನಟ್ ಸಿಪ್ಪೆಗಳು ಚರ್ಮವನ್ನು ತುಂಬಾ ಮೃದುಗೊಳಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮುಖದ ಹೊಳಪಿಗೆ ವಾಲ್ನಟ್ಸ್ ಬಳಸಬಹುದು. ಇದು ಒಣ ತ್ವಚೆಯಿಂದ ಪರಿಹಾರ ನೀಡುತ್ತ
ಕಲೆಗಳನ್ನು ಕಡಿಮೆ
ನೀವು ವಾಲ್ ನಟ್ ಸಿಪ್ಪೆಯಿಂದ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು. ಇದು ತ್ವಚೆಯೊಳಗಿನ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಅಲ್ಲದೆ ಇದು ನಿಮ್ಮ ಮುಖದ ಮೇಲೆ ಕೊಳೆಯಿಂದ ಉಂಟಾದ ಕಲೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತ
ಎಣ್ಣೆಯುಕ್ತ ಚರ್ಮಕ್ಕೆ ಉಪಯು
ವಾಲ್ನಟ್ ಸಿಪ್ಪೆ ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ತುಂಬಾ ಪ್ರಯೋಜನಕಾರಿ. ಆಕ್ರೋಡು ಸಿಪ್ಪೆಯಿಂದ ಪುಡಿ ತಯಾರಿಸಿ, ಚರ್ಮದ ಮೇಲೆ ಅನ್ವಯಿಸಿ. ಇದು ನಿಮ್ಮ ಚರ್ಮದಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತ
ಇದನ್ನೂ ಓದಿ: ಪ್ರೊಟೀನ್ ಭರಿತ ಪದಾರ್ಥ ಸೇವನೆ ಮಾಡಿದ್ರೆ ಅಸ್ಥಿಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತೆ
ವಾಲ್‌ನಟ್ಸ್ ಮಾತ್ರವಲ್ಲದೇ ಅದರ ಸಿಪ್ಪೆಗಳು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಸಿಪ್ಪೆ ಎಸೆಯುವ ತಪ್ಪು ಮಾಡದೇ, ಚರ್ಮಕ್ಕೆ ಹೊಳಪನ್ನು ತರಲು ಸಹಾಯ ಮಾಡುತ್ತದೆ. ಇದು ಕಲೆ ನಿವಾರಿಸುತ್ತದೆ. ದೆ.ಕ್ತದೆ.ಮಾಡಿದೆ.ರಿದೆ.ದು.ಕು?ರಿ.ರಿ.ದೆ.ದೆ.ದೆ.ದೆ.ರಿ..ತ್ತದೆ?ಯದು.ದೆ.ಡದೇ, ಚರ್ಮಕ್ಕೆ ಹೊಳಪನ್ನು ತರಲು ಸಹಾಯ ಮಾಡುತ್ತದೆ. ಇದು ಕಲೆ ನಿವಾರಿಸುತ್ತದೆ.

Post a Comment