ಐದು ವರ್ಷಗಳ ಜಾಗತಿಕ ಕದನ ವಿರಾಮ ನೀಡಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರನ್ನು ಒಳಗೊಂಡಿರುವ ಆಯೋಗವನ್ನು ಸ್ಥಾಪಿಸಬೇಕು ಅಂತ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.
ಮೆಕ್ಸಿಕೋ: ಜಗತ್ತಿನಲ್ಲಿ ಶಾಂತಿ (peace) ನೆಲೆಸಬೇಕು ಅಂದರೆ ಭಾರತ (India) ಸಾರಥ್ಯ ವಹಿಸಬೇಕು ಅಂತ ಮೆಕ್ಸಿಕೋ ಅಧ್ಯಕ್ಷ (President of Mexico) ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (Andrés Manuel López Obrador) ಹೇಳಿದ್ದಾರೆ. ಜಗತ್ತಿನಲ್ಲಿ ಶಾಂತಿ ಹದಗೆಟ್ಟಿದೆ. ಹೀಗಾಗಿ ಶಾಂತಿ ನೆಲೆಸುವಂತೆ ಮಾಡಲು ಒಂದು ಸಮಿತಿ (committee) ರಚಿಸಬೇಕು. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಕ್ರಿಶ್ಚಿಯನ್ (Christian) ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ (Pope Francis) ಹಾಗೂ ಯುಎನ್ ಸೆಕ್ರೆಟರಿ ಜನರಲ್ (UN Secretary General) ಆಂಟೋನಿಯೊ ಗುಟೆರೆಸ್ (Antonio Guterres) ಅವರನ್ನು ಒಳಗೊಂಡಿರಬೇಕು ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಕುರಿತಂತೆ ವಿಶ್ವಸಂಸ್ಥೆಗೆ (United Nations) ಅವರು ಪತ್ರವನ್ನೂ ಬರೆದಿದ್ದಾರೆ
ವಿಶ್ವ ಕದನ ವಿರಾಮಕ್ಕೆ ಈ ಮೂವರು ಬರಬೇ
ಐದು ವರ್ಷಗಳ ಜಾಗತಿಕ ಕದನ ವಿರಾಮ ನೀಡಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರನ್ನು ಒಳಗೊಂಡಿರುವ ಆಯೋಗವನ್ನು ಸ್ಥಾಪಿಸಬೇಕು ಅಂತ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಯುದ್ಧದ ವಾತಾವರಣ ಇದೆ. ಹೀಗಾಗಿ ಯುದ್ಧ ನಿಲ್ಲಿಸಲು ಈ ಮೂವರಿಂದಲೇ ಸಾಧ್ಯ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ
ವಿಶ್ವ ಸಂಸ್ಥೆಗೆ ಪತ್ರ ಬರೆದ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರ
ಈ ಕುರಿತಂತೆ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ವಿಶ್ವ ಸಂಸ್ಥೆಗೆ ಪತ್ರವನ್ನೂ ಬರೆದಿದ್ದಾರೆ. ಮೂರು ಮಹಾನ್ ಶಕ್ತಿಗಳ ಮೂರು ಸರ್ಕಾರಗಳು - ರಷ್ಯಾ, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ - ಆಶಾದಾಯಕವಾಗಿ ಅದನ್ನು ಆಲಿಸಬೇಕು ಮತ್ತು ನಾನು ಪ್ರಸ್ತಾಪಿಸುತ್ತಿರುವಂತಹ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳುವುದು ಅವಶ್ಯಕ ಅಂತ ಹೇಳಿದ್ದಾ
ಇದನ್ನೂ ಓದಿ: Atal Bihari Vajpayee: ಅಟಲ್ ಬಿಹಾರಿ ವಾಜಪೇಯಿಗೆ ಅಜಾತಶತ್ರು ಎಂಬ ಬಿರುದು ಬಂದಿದ್ದೇ
ಮೂವರು ಒಟ್ಟುಗೂಡಿದರೆ ಯುದ್ಧ ಕೊನೆಯಾಗುತ್ತದೆ
ಭಾರತದ ಪ್ರಧಾನಿ ನರೇಂದ್ರ ಮೋದಿ, ಯು.ಎನ್. ಸೆಕ್ರೆಟರಿ ಜನರಲ್, ಆಂಟೋನಿಯೊ ಗುಟೆರೆಸ್ ಮತ್ತು ಪೋಪ್ ಫ್ರಾನ್ಸಿಸ್, ಅವರು ಮೂವರೂ ಒಟ್ಟುಗೂಡುತ್ತಾರೆ ಮತ್ತು ಎಲ್ಲೆಡೆ ಯುದ್ಧವನ್ನು ನಿಲ್ಲಿಸುವ ಪ್ರಸ್ತಾಪವನ್ನು ಶೀಘ್ರದಲ್ಲೇ ಮಂಡಿಸುತ್ತಾರೆ, ”ಎಂದು ಅವರು ಹೇಳಿದ್ದಾ
ಜಗತ್ತಿನಲ್ಲಿ ಮಿಲಿಟರಿ ಸಂಘರ್ಷ ನಿಲ್ಲಬೇ
"ನಾವು ಮಿಲಿಟರಿ ಘರ್ಷಣೆಯನ್ನು ನಿಲ್ಲಿಸಬೇಕು, ನಾವು ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಬೇಕು, ಇಲ್ಲಿ ಬಲದ ಬಳಕೆ ಮಾಡಬೇಕಿಲ್ಲ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ. ಬಾಂಬ್ ನಂತಹ ಅಪಾಯಕಾರಿ ಶಸ್ತ್ರ ಬಳಕೆಯಿಂದ ಅಮಾಯಕರ ಜೀವಗಳು ಬಲಿಯಾಗುತ್ತಿವೆ. ಉಕ್ರೇನ್‌ನಲ್ಲಷ್ಟೇ ಅಲ್ಲ , ಜಗತ್ತಿನಲ್ಲೇ ಶಾಂತಿಯನ್ನು ಸಾಧಿಸಲು ನಾವೆಲ್ಲರೂ ಪ್ರಯತ್ನಿಸಬೇಕು, ”ಎಂದು ಅವರು ಹೇಳಿದ್ದಾ
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಪ್ರಕಾರ, ಪ್ರಸ್ತಾವಿತ ಕದನವಿರಾಮವು "ತೈವಾನ್, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ವಿಷಯದಲ್ಲಿ ಒಪ್ಪಂದಗಳನ್ನು ತಲುಪಲು ಅನುಕೂಲವಾಗುತ್ತದೆ. ಆದರೆ ಈ ಬಗ್ಗೆ ಜಾಸ್ತಿ ಪ್ರಚಾರ ಮಾಡಿದ್ರೆ ಹೆಚ್ಚು ಘರ್ಷಣೆಯನ್ನು ಪ್ರಚೋದಿಸುತ್ತದೆ". ಇದಲ್ಲದೆ, ಪ್ರಪಂಚದಾದ್ಯಂತದ ಎಲ್ಲಾ ಸರ್ಕಾರಗಳು ಯುಎನ್‌ಗೆ ಬೆಂಬಲವಾಗಿ ಸೇರಬೇಕು ಅಂತ ಅವರು ಒತ್ತಾಯಿಸಿದ್ದಾ
ಇದನ್ನೂ ಓದಿ: Baba Vanga: ಮತ್ತೆ ನಿಜವಾಯ್ತು ಬಾಬಾ ವಂಗಾ 2 ಭವಿಷ್ಯ, ಈಗ ಭಾರತ ಮತ್ತು ರಷ್ಯಾ ಸರದಿ, ಜನರಲ್ಲಿ ಭಾರೀ ಆ
ವಿಶ್ವದ ಹಲವೆಡೆ ಭಾರತದ ಸ್ವಾತಂತ್ರ್ಯೋತ್ಸವ ಆಚ
ವಿಶ್ವದಾದ್ಯಂತ ನೆಲೆಸಿರುವ ಭಾರತೀಯರು ನಿನ್ನೆ ಭಾರತ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಿದರು. ಎಲ್ಲೆಡೆ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ, ದೇಶಪ್ರೇಮದ ಗೀತೆಗಳನ್ನು ಹಾಡಿ ದೇಶಭಕ್ತಿ ಮೆರೆದರು. ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಪ್ರದೀಪ್ ಕುಮಾರ್ ರಾವತ್ ಅವರು ರಾಯಭಾರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ರಣೆತಂಕ!ರೆ.ರೆ.ಕುರೆ.”ಗೆ?ರೆ.ಡಾರ್.ಕು.ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು.

Post a Comment