ಇಂಡಿಯಾ 2047- ಟುವರ್ಡ್ಸ್ ರೂಲ್ ಆಫ್ ಇಸ್ಲಾಂ ಇನ್ ಇಂಡಿಯಾ' ಶೀರ್ಷಿಕೆಯ ಎಂಟು ಪುಟಗಳ ದಾಖಲೆಯನ್ನು ಜುಲೈ 13 ರಂದು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಿಹಾರದ ಪಾಟ್ನಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಿರುದ್ಧ ಸಂಚು ರೂಪಿಸಿದ ಆರೋಪದಡಿ ಬಿಹಾರ ಪೊಲೀಸರು (Bihar Police) ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಜೋಡಿ - ಅಥರ್ ಪರ್ವೇಜ್ ಮತ್ತು ಎಂಡಿ ಜಲಾಲುದ್ದೀನ್ ಆಗಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ದೇಶದ ಸ್ವಾತಂತ್ರ್ಯದ 100 ನೇ ವಾರ್ಷಿಕೋತ್ಸವದ ವೇಳೆಗೆ ಭಾರತದಲ್ಲಿ "ಇಸ್ಲಾಮಿಕ್ ಸರ್ಕಾರ" ಸ್ಥಾಪಿಸುವ ಯೋಜನೆಗಳನ್ನು ಚರ್ಚಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪಿಎಫ್‌ಐ ತಳ್ಳಿಹಾಕಿದೆ. 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ (Islamic Government) ಮಾಡಲು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಬೆಂಬಲದೊಂದಿಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪವೂ ಶಂಕಿತರ ಮೇಲಿದೆ.
ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಿಂದ ಇಬ್ಬರು ಆರೋಪಿಗಳನ್ನು ಅದು ಬಂಧಿಸಲಾಗಿದೆ. 'ಇಂಡಿಯಾ 2047- ಟುವರ್ಡ್ಸ್ ರೂಲ್ ಆಫ್ ಇಸ್ಲಾಂ ಇನ್ ಇಂಡಿಯಾ' ಶೀರ್ಷಿಕೆಯ ಎಂಟು ಪುಟಗಳ ದಾಖಲೆಯನ್ನು ಜುಲೈ 13 ರಂದು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾ
ಪಿಎಫ್ಐ ಪ್ರತಿಕ್ರಿಯೆಯೇನು
ಈ ಎಲ್ಲಾ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಪೊಲೀಸರು ನಕಲಿ ದಾಖಲೆಗಳನ್ನು ಅಳವಡಿಸಿ ಭಯೋತ್ಪಾದನೆಯ ಸಂಚಿನ ಕಾಲ್ಪನಿಕ ಕಥೆಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಪಿಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ
ಇಸ್ಲಾಮಿಕ್ ರಾಷ್ಟ್ರಗಳ ಸಹಾ
ಇಸ್ಲಾಮಿಕ್ ರಾಷ್ಟ್ರಗಳ ಸಹಾಯ ಪಡೆಯುವ ಕುರಿತು ಸಹ ಪೊಲೀಸರು ವಶಪಡಿಸಿಕೊಂಡ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ
ತೀವ್ರಗತಿಯಲ್ಲಿ ನಡೆಯುತ್ತಿದೆ ತ
ಬಿಹಾರ ಪೊಲೀಸರು ಭೇದಿಸಿರುವ ಶಂಕಿತ ಭಯೋತ್ಪಾದಕರ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬಿಹಾರದ ಹೆಚ್ಚುವರಿ ಮಹಾನಿರ್ದೇಶಕ (ಹೆಡ್ ಕ್ವಾರ್ಟರ್ಸ್) ಜೆಎಸ್ ಗಂಗ್ವಾರ್ ಗುರುವಾರ ತಿಳಿಸಿದ್ದಾರೆ. ಪಾಟ್ನಾದಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ
ಇದನ್ನೂ ಓದಿ: Petrol Diesel Price: ಪೆಟ್ರೋಲ್ ಲೀಟರ್ಗೆ 5 ರೂ. ಡೀಸೆಲ್ 3 ರೂ. ಇಳಿಕೆ! ಮಹಾ ಸಿಎಂ ಶಿಂಧೆ ಘೋ
ಪೊಲೀಸರ ವಿವಿಧ ತಂಡಗಳು ಅವರೊಂದಿಗೆ ವಿಚಾರಣೆ ನಡೆಸುತ್ತಿವೆ. ಅವರ ಬಳಿಯಿದ್ದ ಪೋಸ್ಟರ್ ಬ್ಯಾನರ್‌ಗಳು, ಪಿಎಫ್‌ಐ ದಾಖಲೆಗಳು, ಮೊಬೈಲ್ ಫೋನ್‌ಗಳು ಮುಂತಾದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗಂಗ್ವಾರ್ ಎಎನ್‌ಐಗೆ ತಿಳಿಸಿದರು
ಜುಲೈ 12 ರಂದು ಪ್ರಧಾನಿ ಹತ್ಯೆಗೆ ಸಂ
ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಭೇಟಿಯು ಭಯೋತ್ಪಾದಕರ ಗುರಿಯಾಗಿತ್ತು. ಬಿಹಾರ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸುವ ಮೂಲಕ "ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಭಾವ್ಯ ಭಯೋತ್ಪಾದನಾ ಘಟಕ" ವನ್ನು ಭೇದಿಸಿದ್ದಾರೆ. ಆರೋಪಿಗಳನ್ನು ಬುಧವಾರ ತಡರಾತ್ರಿ ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ. ಅವರು PFI ಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ಆರೋಪದಲ್ಲಿ ಉಲ್ಲೇಖಿಸಿದ್ದಾರೆ
ಇದನ್ನೂ ಓದಿ: Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋ
ಬಂಧಿತ ಜಲಾವುದ್ದೀನ್ ಈ ಹಿಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ನೊಂದಿಗೆ ಸಂಬಂಧ ಹೊಂದಿದ್ದ ಎಂದು ಫುಲ್ವಾರಿ ಷರೀಫ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಮನೀಶ್ ಕುಮಾರ್ ಹೇಳಿದರು. ಡಿ.ಚು?.ಷಣೆ.ನಿಖೆ.ಯ?.?ರೆ. ಪಿ) ಮನೀಶ್ ಕುಮಾರ್ ಹೇಳಿದರು.

Post a Comment