ಹಣ್ಣುಗಳನ್ನು (Fruits) ತಿನ್ನೋದು ಆರೋಗ್ಯಕ್ಕೆ (Health) ತುಂಬಾ ಹಿತಕಾರಿ ಎಂಬುದು ನಿಮಗೆ ಗೊತ್ತಿದೆ. ಹಾಗಾಗಿ ಹಲವು ರೀತಿಯ ಹಣ್ಣುಗಳನ್ನು ಮಿಕ್ಸ್ ಮಾಡಿ, ಸಲಾಡ್ (Salad) ರೂಪದಲ್ಲಿ ತಿನ್ನುವುದು (Eating) ರೂಢಿಯಲ್ಲಿದೆ. ಹಣ್ಣು ಸಾಕಷ್ಟು ಆರೋಗ್ಯಕಾರಿ ಪ್ರಯೋಜನ (Benefits) ಹೊಂದಿರುವ ತಿನ್ನಲು ಹುಳಿ ರುಚಿ (Sweet) ನೀಡುವ ಪದಾರ್ಥವಾಗಿದೆ. ಇದು ಭೂಮಿಯ ಮೇಲೆ ಆರೋಗ್ಯಕರ ಮತ್ತು ಅತ್ಯಂತ ಶಕ್ತಿಶಾಲಿ ಪದಾರ್ಥ ಎಂದು ಪರಿಗಣಿಸಲಾಗಿದೆ. ಹಣ್ಣುಗಳು ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿವೆ. ಹಣ್ಣುಗಳು ಫೈಬರ್‌ನಿಂದ ಫ್ಲೇವನಾಯ್ಡ್‌ಗಳವರೆಗೆ ಎಲ್ಲಾ ರೀತಿಯ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ.
ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಹಣ್ಣುಗಳು ಸಹಕಾ
ಪ್ರತಿದಿನ ಹಣ್ಣುಗಳನ್ನು ತಿನ್ನುವುದು ಹೃದ್ರೋಗ, ಕ್ಯಾನ್ಸರ್, ಉರಿಯೂತ ಮತ್ತು ಮಧುಮೇಹದಂತಹ ಅನೇಕ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಸಹಕಾರಿ ಆಗಿವೆ. ಮತ್ತು ಕೆಲ ರೋಗಗಳಿಗೆ ಚಿಕಿತ್ಸಕ ರೂಪದಲ್ಲಿ ಸಹಾಯ ಮಾಡುತ್ತವೆ. ಸಿಟ್ರಸ್ ಹಣ್ಣುಗಳು ಮತ್ತು ಹಣ್ಣುಗಳನ್ನು ರೋಗಗಳ ವಿರುದ್ಧ ಹೋರಾಡಲು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ
ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ತಿಳಿ
ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ಮತ್ತು ಅವುಗಳನ್ನು ಹೇಗೆ ತಿನ್ನಬೇಕು ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹೀಗಾಗಿ ಇದು ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಏನೇ ತಿನ್ನಬೇಕಾದರೂ ಅದನ್ನು ತಿನ್ನಲು ಮತ್ತು ಕುಡಿಯಲು ಕೆಲವು ನಿಯಮಗಳಿ
ಹಣ್ಣುಗಳಿಂದ ಪೂರ್ಣ ಪೋಷಕಾಂಶ ಪಡೆಯಲು ನೀವು ಯಾವ ಹಣ್ಣನ್ನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಕಾಳಜಿ ವಹಿಸಿ. ಉದಾಹರಣೆಗೆ: ಹಣ್ಣುಗಳನ್ನು ಆಹಾರ ಅಥವಾ ನೀರಿನೊಂದಿಗೆ ಸೇವಿಸಬಾರ
ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇ
ದಿನನಿತ್ಯ ಸೇವಿಸುವ ಕೆಲವು ಆಹಾರಗಳ ಜೊತೆಗೆ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಇದು ವಿಚಿತ್ರ ಅನ್ನಿಸಿದರೂ ನಿಜ. ಆದರೆ ತಾಜಾ ಹಣ್ಣುಗಳ ಜೊತೆ ಕೆಲವು ಆಹಾರಗಳನ್ನು ಬೆರೆಸುವುದು ಅಥವಾ ತಿನ್ನುವುದು ವಿಷಕಾರಿ ಮತ್ತು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ
ಪೌಷ್ಟಿಕ ತಜ್ಞೆ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ, ಫ್ಯಾಟ್ ಟು ಸ್ಲಿಮ್ ನಿರ್ದೇಶಕಿ, ನೀವು ಯಾವ ಹಣ್ಣುಗಳೊಂದಿಗೆ ಯಾವ ಹಣ್ಣುಗಳನ್ನು ತಿನ್ನಬಾರದು ಎಂದು ತಿಳಿಸಿದ್ದಾ
ಯಾವ ಹಣ್ಣುಗಳನ್ನು ಯಾವ ಹಣ್ಣುಗಳ ಜೊತೆ ಮಿಕ್ಸ್ ಮಾಡಿ ಸೇವಿಸಬಾರ
ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ಆರೋಗ್ಯ ಉತ್ತೇಜಿಸಲು ಅವಶ್ಯಕ. ಮತ್ತು ಹಣ್ಣುಗಳು ಇವುಗಳಲ್ಲಿ ಅಧಿಕವಾಗಿವೆ. ಆದರೆ ಕೆಲವೊಮ್ಮೆ ಕೆಲವು ಹಣ್ಣುಗಳನ್ನು ಒಟ್ಟಿಗೆ ಮಿಕ್ಸ್ ಮಾಡಿ ತಿನ್ನುವುದು ಅಪಾಯಕಾರಿ. ಕೆಲವೊಮ್ಮೆ ತಪ್ಪು ಸಂಯೋಜನೆಯು ವಿಷಕಾರಿ ಆಗುತ್ತವೆ. ಅವುಗಳು ನಿಮಗೆ ಅಲರ್ಜಿ, ದದ್ದುಗಳು ಮತ್ತು ಆಹಾರ ವಿಷ ಮಾಡುತ್ತ
ಪಪ್ಪಾಯಿ ಮತ್ತು ನಿಂ
ಪಪ್ಪಾಯಿ ಮೇಲೆ ನಿಂಬೆ ಹಿಸುಕಿ ತಿನ್ನುವುದು ಅಪಾಯಕಾರಿ. ನಿಮ್ಮ ಸಲಾಡ್‌ನಲ್ಲಿ ಪಪ್ಪಾಯಿ ಮತ್ತು ನಿಂಬೆಯನ್ನು ಒಟ್ಟಿಗೆ ಸೇರಿಸಬೇಡಿ. ಏಕೆಂದರೆ ಈ ಸಂಯೋಜನೆಯು ವಿಷಕಾರಿ. ಪಪ್ಪಾಯಿಯೊಂದಿಗೆ ನಿಂಬೆ ಮಿಶ್ರಣವು ಹಿಮೋಗ್ಲೋಬಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದ ಅಸಮತೋಲನ ಉಂಟು ಮಾಡುತ್ತದೆ. ಇದು ಹಾನಿಕಾ
ಪೇರಲ ಮತ್ತು ಬಾಳೆಹ
ಪೇರಲ ಮತ್ತು ಬಾಳೆಹಣ್ಣನ್ನು ಒಟ್ಟಿಗೆ ತಿನ್ನುವುದು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಎರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದು ವಾಕರಿಕೆ, ಉಬ್ಬುವುದು, ತಲೆನೋವು ಮತ್ತು ಆಸಿಡ್ ರಿಫ್ಲಕ್ಸ್ ಉಂಟಾಗುತ್ತ
ಅನಾನಸ್ ಮತ್ತು ಹಾ
ಅನಾನಸ್ ಜೊತೆ ಹಾಲು ಮಿಶ್ರಣ ಮಾಡಿ ಸೇವಿಸುವುದು ವಾಕರಿಕೆ, ಹೊಟ್ಟೆ ನೋವು ಮತ್ತು ಉಬ್ಬುವುದು ಸಮಸ್ಯೆಗೆ ಕಾರಣವಾಗುತ್ತದೆ. ಏಕೆಂದರೆ ಅನಾನಸ್, ಬ್ರೊಮೆಲೈನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಹಾಲಿನೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಅದಕ್ಕೆ ಸೂಕ್ಷ್ಮವಾಗಿರುವ ಜನರಲ್ಲಿ ಅನೇಕ ಸಮಸ್ಯೆ ಉಂಟು ಮಾಡುತ್ತ
ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ
ನೀರು ಮತ್ತು ಕಲ್ಲಂ
ಕಲ್ಲಂಗಡಿ ಮತ್ತು ನೀರನ್ನು ಒಟ್ಟಿಗೆ ಬೆರೆಸಿ ಸೇವನೆ ಮಾಡುವುದು ಜೀರ್ಣಕಾರಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗೆ ಮಾಡುವುದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ. ಉಬ್ಬುವುದು ಮತ್ತು ಆಮ್ಲೀಯತೆ ಉಂಟಾಗುತ್ತದೆ. ಗಡಿಮಾಡಿದೆ.ಲುದೆ.ಣ್ಣುರಕ.ಬೆವೆ.ದು?ರೆ..ನು?ದು.ವೆ.ಯಿರಿ.ರಿನಗೊಳಿಸುತ್ತದೆ. ಉಬ್ಬುವುದು ಮತ್ತು ಆಮ್ಲೀಯತೆ ಉಂಟಾಗುತ್ತದೆ.
Post a Comment