BBMP: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಬಿಬಿಎಂಪಿಯಿಂದ ಸಂಜೆ ಕ್ಲಾಸ್; ಯಾವ ಯಾವ ವಲಯಗಳಲ್ಲಿ ಆರಂಭ? ಬೆಂಗಳೂರಿನ 8 ವಲಯಗಳಲ್ಲೂ ಸಂಜೆ ತರಗತಿ ಆರಂಭಕ್ಕೆ BBMP ಪ್ಲಾನ್ ಮಾಡ್ತಿದೆ. ಪ್ರಾಯೋಗಿಕವಾಗಿ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬಡಮಕ್ಕಳಿಗೆ ಮಕ್ಕಳಿಗೆ ಶಿಕ್ಷಣ ಸಿಗಲಿದ್ದು, ಸಂಜೆ ಶಾಲೆಗಳಲ್ಲಿ ಉಚಿತವಾಗಿ ಹಲವು ಸೌಲಭ್ಯಗಳನ್ನ ಬಿಬಿಎಂಪಿ ಒದಗಿಸುತ್ತಿದೆ


 ಬೆಂಗಳೂರು (ಜು 2): ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮಾಯಾನಗರಿ. ರಾಜ್ಯದ ಮೂಲೆ ಮೂಲೆಯಿಂದ ಬರುವ ಕೆಲಸ ಅರಿಸಿ ಬರುವ ಜನರು ತಮ್ಮ ಬದುಕಿನ ಜೀವನ ಇಲ್ಲೆ ಕಂಡು ಕೊಳ್ಳಲು ಬರುತ್ತಾರೆ. ಇಂತವರಿಗೆಲ್ಲಾ ಬದುಕು ಕೂಡಲೇ ಕಟ್ಟುಕೊಳ್ಳಲು ಆಗುವುದಿಲ್ಲ. ಅಂಥ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಬೆಂಗಳೂರಿನಲ್ಲಿ ಕೊಡಿಸೋದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಬೆಂಗಳೂರಿನ‌ ವಿದ್ಯಾರ್ಥಿಗಳಿಗೆ (Student) ಇದು ಶುಭ ಸುದ್ದಿ. ಇನ್ಮುಂದೆ ಬೆಳಗಿನ ಶಾಲೆಗಳ ಮಾತ್ರವಲ್ಲ. ಸಂಜೆ ವೇಳೆಯೂ ತರಗತಿ ನಡೆಯಲಿವೆ. ಇಂತಹ ಹೊಸ ಪ್ರಯೋಗಕ್ಕೆ ಬಿಬಿಎಂಪಿ (BBMP) ಪಾಲಿಕೆ ಮುಂದಾಗಿದ್ದು, ಬಿಬಿಎಂಪಿಯ ಶಿಕ್ಷಣ ಇಲಾಖೆಯಿಂದ (Department of Education) ಹೊಸ ಪ್ರಯೋಗ ಒಂದಕ್ಕೆ ಕೈ ಹಾಕಿದ್ದು, ಕಲೆಕೆಯಿಂದ ಹಿಂದುಳಿದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕೆ ಹೊಸ ಯೋಜನೆ ರೂಪಿಸಲು ಮುಂದಾಗಿದೆ.

8 ವಲಯಗಳಲ್ಲೂ ಸಂಜೆ ತರಗತಿ ಪ್ಲಾ

ಇನ್ಮುಂದೆ ಬೆಳಗ್ಗೆ ಶಾಲೆಗಳ ಜೊತೆಗೆ ಸಂಜೆ ವೇಳೆಯೂ ಶಾಲೆಗಳ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಈಗಾಗ್ಲೇ  ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ‌, ಅನುಮತಿಗಾಗಿ ಕಾಯುತ್ತಿದೆ‌. ಬೆಂಗಳೂರಿನ 8 ವಲಯಗಳಲ್ಲೂ ಸಂಜೆ ತರಗತಿ ಆರಂಭಕ್ಕೆ ಪ್ಲಾನ್ ನಡೆಯುತ್ತಿದೆ. ಪ್ರಾಯೋಗಿಕವಾಗಿ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ

ವಲಯ ಮಟ್ಟದಲ್ಲಿ ಶಾಲೆ ಆರಂಭಿಸಲು ಪ್ರಸ್ತಾ

ಶಿಕ್ಷಣದಿಂದ ವಂಚಿತರಾಗಿ‌, ಮನೆ, ಪಠ್ಯ ಪುಸ್ತಕ, ವಸತಿ ಇಲ್ಲದೇ ಹಿಂದುಳಿದ ಮಕ್ಕಳಿಗೆ ವಲಯ ಮಟ್ಟದಲ್ಲಿ ಶಾಲೆಗಳನ್ನ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಇದರಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ಸಿಗಲಿದ್ದು, ಸಂಜೆ ಶಾಲೆಗಳಲ್ಲಿ ಉಚಿತವಾಗಿ ಹಲವು ಸೌಲಭ್ಯಗಳನ್ನ ಬಿಬಿಎಂಪಿ ಒದಗಿಸುತ್ತಿ

Rain Update: ರಾಜ್ಯದ ಹಲವೆಡೆ ಮುಂಗಾರಿನ ಅಬ್ಬರ; 4 ದಿನ ಹಲವೆಡೆ ಭಾರೀ ಮಳೆ, ಹವಾಮಾನ ಇಲಾಖೆ ಮುನ್ನೆಚ್ಚ

ಸಂಜೆ ತರಗತಿಯ ವಿಶೇಷತೆಗಳೇನು

 8,9 ಮತ್ತು 10ನೇ ತರಗತಿಯ ಪ್ರೌಢ ಶಾಲಾ ಮಕ್ಕಳಿಗೆ ಮಾತ್ರ ಸಂಜೆ ಕ್ಲಾಸ್ಇ ದು ಯಶಸ್ವಿಯಾದ್ರೆ ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೂ ಸಂಜೆ ಕಾಲೇಜು ಮೊದಲು ವಲಯಕ್ಕೊಂದು ಪ್ರಾಯೋಗಿಕವಾಗಿ ಸೂಕ್ತ ಸ್ಥಳ ಸಿಕ್ಕ ಬಳಿಕ ಪ್ರತೀ ವಾರ್ಡಿಗೊಂದು ಸಂಜೆ ತರಗತಿ  ಆರಂಭಿಸಲಾಗುತ್ತದೆ.  ಸಂಜೆ ತರಗತಿಯಲ್ಲಿ ಓದುವವರಿಗೆ ಇಸ್ಕಾನ್ ನಿಂದ ಉಚಿತ ಊಟ ಕೊಡಲಾಗುವುದುಈ ಸದ್ದುಗದ್ದಲವಿಲ್ಲದ ಸ್ಥಳದಲ್ಲಿ ಶಾಲೆ ಆರಂಭ ಶಿಕ್ಷಕರು, ಹೆಣ್ಣು ಮಕ್ಕಳ ಭದ್ರತೆಯ ದೃಷ್ಟಿಯಿಂದ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗುವುದು

ಪಿಯು ಕಾಲೇಜುಗಳಿಗೂ ಸಂಜೆ ಕ್ಲಾಸ್ ವಿಸ್ತ

ಪ್ರತಿ ಶಾಲೆಗೆ 20 ಲಕ್ಷ ವೆಚ್ಚದಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ. ಸದ್ಯಕ್ಕೆ ಪ್ರೌಢ ಶಾಲೆಗಳಿಗೆ ಮಾತ್ರ ಪ್ರತಿ ವಲಯಕ್ಕೊಂದು ಸಂಜೆ ತರಗತಿ ಪ್ರಾರಂಭ ಮಾಡಲಾಗ್ತಿದೆ. ಇದು ಯಶಸ್ವಿಯಾದ್ರೆ, ಪಿಯು ಕಾಲೇಜುಗಳಿಗೂ ಸಂಜೆ ಕ್ಲಾಸ್ ವಿಸ್ತರಣೆ ಮಾಡಲಾಗುತ್ತೆ

ಪ್ರತೀ ಕಾಲೇಜಿಗೂ ಒಂದೂವರೆ ಲಕ್ಷ 

ಪ್ರತಿ ತಿಂಗಳು ನಿರ್ವಹಣೆಗೆ ಪ್ರತೀ ಕಾಲೇಜಿಗೂ ಒಂದೂವರೆ ಲಕ್ಷ ವೆಚ್ಚ ತಗುಲಲಿದೆ. ಶಿಕ್ಷಕರ ಜೊತೆಗೆ ಕಂಪ್ಯೂಟರ್, ಇಂಟರ್ನೆಟ್, ವಿದ್ಯುತ್, ಸೆಕ್ಯುರಿಟಿ ಗಾರ್ಡ್, ಬೋರ್ಡ್, ಚಾಕ್ ಪೀಸ್ ಸೇರಿದಂತೆ ಎಲ್ಲದಕ್ಕೂ ಲೆಕ್ಕಚಾರ ಮಾಡಲಾಗಿದೆ.  ಪ್ರಯೋಗಿಕವಾಗಿ ವಿಸ್ತರಣೆ ಮಾಡಲು ಚಿಂತನೆ ಮಾಡೆಸಲಾಗುತ್ತಿದೆ. ವಲಯ ಮಟ್ಟದಲ್ಲಿ ಶಾಲೆಗಳನ್ನ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿ

ಇದನ್ನೂ ಓದಿ: Kumaraswamy: ದೇವೇಗೌಡರು ಭೀಷ್ಮಾಚಾರ್ಯರಿದ್ದಂತೆ; ಯಾರೋ ಹೇಳಿದ ಮಾತ್ರಕ್ಕೆ ಸಾವು ಬರೋದಿ

ಬಡಮಕ್ಕಳಿಗೆ ಮಕ್ಕಳಿಗೆ ಶಿಕ್ಷಣ ಸಿಗಲಿದ್ದು, ಸಂಜೆ ಶಾಲೆಗಳಲ್ಲಿ ಉಚಿತವಾಗಿ ಹಲವು ಸೌಲಭ್ಯಗಳನ್ನ ಬಿಬಿಎಂಪಿ ಒದಗಿಸುತ್ತಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ  ಉಮೇಶ್ ಪ್ರತಿಕ್ರಿಯೆ ನೀಡುತ್ತಾರೆ. ಒಟ್ಟಾರೆ, ಶಿಕ್ಷಣದಿಂದ ವಂಚಿತರಾಗುವ ಬಡ ಮಕ್ಕಳಿಗೆ ಈ ಈವ್ನಿಂಗ್ ತರಗತಿ ಓಪನ್ ಮಾಡಲಾಗ್ತಿದೆ‌. ಎಲ್ಲ ಅಂದುಕೊಂಡಂತೆ ಆದ್ರೆ, ಆಗಸ್ಟ್ ನಲ್ಲಿ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಲ್ಲದೆ.ವೆಚ್ಚ.ರಣೆ...?ರಿಕೆದೆ.ವನೆ.ನ್ರಗತಿಗಳು ಆರಂಭವಾಗುವ ಸಾಧ್ಯತೆ ಇದೆ.

Post a Comment

Previous Post Next Post