Cigarette And Hair Fall: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು? ಸಿಗರೇಟ್ ಸೇದುವುದು ವ್ಯಕ್ತಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಸಿಗರೇಟ್ ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಹಾನಿ ಉಂಟು ಮಾಡುತ್ತದೆ. ಅತಿಯಾದ ಧೂಮಪಾನವು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.


 ಸಿಗರೇಟು (Cigarette) ಸೇದುವುದು ಆರೋಗ್ಯಕ್ಕೆ (Health) ಹಾನಿಕರ (Harmful) ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೂ ಸಹ ದೇಶದಲ್ಲಿ (Country) ಸಿಗರೇಟು ಮತ್ತು ಆಲ್ಕೋಹಾಲ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಸಿಗರೇಟು ಸೇದುವುದು ಶ್ವಾಸಕೋಶ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಸಿಗರೇಟು ವ್ಯಕ್ತಿಯ ದೇಹಕ್ಕೆ ಹೇಗೆ ಹಾನಿ ಮಾಡುತ್ತದೆ ಎಂಬುದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿದ್ದಾರೆ. ಯಾವುದೇ ವ್ಯಕ್ತಿ ಸಿಗರೇಟಿನ ಅಡ್ಡ ಪರಿಣಾಮಗಳ ಬಗ್ಗೆ ಗೊತ್ತಿಲ್ಲ ಎಂಬುವವರು ಇಲ್ಲ. ಈ ತಂಬಾಕು ಶ್ವಾಸಕೋಶದ ಕಾಯಿಲೆಯಿಂದ ಹೃದ್ರೋಗಕ್ಕೆ ಕಾರಣವಾಗಬಹುದು.

ಅತಿಯಾದ ಧೂಮಪಾನವು ಕೂದಲು ಉದುರುವಿಕೆಗೆ ಕಾ

 ಸಿಗರೇಟ್ ಸೇದುವುದು ವ್ಯಕ್ತಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಸಿಗರೇಟ್ ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಹಾನಿ ಉಂಟು ಮಾಡುತ್ತದೆ. ಇದನ್ನು ಸಣ್ಣ ರೋಗ ಲಕ್ಷಣಗಳಿಂದಲೂ ಅರ್ಥ ಮಾಡಿಕೊಳ್ಳಬಹುದು. ಅತಿಯಾದ ಧೂಮಪಾನವು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ

ನಿಜವಾಗಿಯೂ ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತದೆಯೇ? ಎಂಬ ಪ್ರಶ್ನೆಗೆ ಖ್ಯಾತ ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ಪ್ರಾಮಾಣಿಕವಾಗಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೊಂದಿಗೂ ಹಂಚಿಕೊಂಡಿದ್ದಾ

ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ 

ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತದೆ

ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತದೆಯೇ ಎಂಬ ಪ್ರಶ್ನೆಯನ್ನು ಹಲವು ಬಾರಿ ಜನರು ಕೇಳುತ್ತಲೇ ಇರುತ್ತಾರೆ ಎಂದು ಪೌಷ್ಟಿಕ ತಜ್ಞೆ ತಮ್ಮ ವೀಡಿಯೊದಲ್ಲಿ ಹೇಳಿದ್ದಾರೆ. ಉತ್ತರ 'ಹೌದು'. ಸಣ್ಣ ಸಿಗರೇಟ್ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ವಿವರಿಸಿದ್ದಾರೆ. ಸಿಗರೇಟ್ ಸೇದುವುದರಿಂದ ವ್ಯಕ್ತಿಯಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾ

ಸಿಗರೇಟ್‌ನಲ್ಲಿರುವ ನಿಕೋಟಿನ್ ದೇಹದ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿ ಪಡಿಸುತ್ತದೆ

ಅಂಜಲಿ ಮುಖರ್ಜಿ ಅವರು, ಸಿಗರೇಟ್‌ನಲ್ಲಿರುವ ನಿಕೋಟಿನ್ ದೇಹವು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ತಡೆ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ. ನಿರ್ದಿಷ್ಟವಾಗಿ ಹೇಳೋದಾದ್ರೆ ಇದು ದೇಹದಲ್ಲಿನ ಖನಿಜಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತ

ಕೂದಲು ಬೆಳೆಯಲು ಮತ್ತು ಆರೋಗ್ಯಕರವಾಗಿರಲು ಖನಿಜಗಳು, ವಿಶೇಷವಾಗಿ ಕಬ್ಬಿಣ ಮತ್ತು ಸತುವು ಅತ್ಯಗತ್ಯವಿದೆ. ನಿಕೋಟಿನ್ ಅವುಗಳನ್ನು ಹೀರಿಕೊಳ್ಳಲು ತಡೆ ಉಂಟು ಮಾಡುತ್ತದೆ. ಇದರಿಂದಾಗಿ ಈ ಪೋಷಕಾಂಶಗಳು ಕೂದಲನ್ನು ಸರಿಯಾಗಿ ತಲುಪುವುದಿಲ್ಲ. ಮತ್ತು ಕೂದಲು ಉದುರುವುದು ಪ್ರಾರಂಭವಾಗುತ್ತ

ರಕ್ತವು ನೆತ್ತಿಯನ್ನು ಸರಿಯಾಗಿ ತಲುಪುವುದಿ

ಪೌಷ್ಟಿಕ ತಜ್ಞ ಅಂಜಲಿ ಮುಖರ್ಜಿ, ಧೂಮಪಾನವು ನೆತ್ತಿಯ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಎಂದು ಹಂಚಿಕೊಂಡಿದ್ದಾರೆ. ಇದು ಕಬ್ಬಿಣವನ್ನು ಹೀರಿಕೊಳ್ಳುವುದಿಲ್ಲ. ಇದು ಕಬ್ಬಿಣದ ಕೊರತೆಯ ರಕ್ತಹೀನತೆಯ ಸಮಸ್ಯೆಗೆ ಕಾರಣವಾಗುತ್ತದೆ. ಈ ಕಾರಣದಿಂದ ಕೂದಲು ಆರೋಗ್ಯಕರವಾಗಿರಲು ಸಾಧ್ಯವಾಗುವುದಿಲ್ಲ ಮತ್ತು ಅವು ಹೆಚ್ಚು ಉದುರಲು ಪ್ರಾರಂಭಿಸುತ್ತವೆ. ಲವಂಗದ ಎಣ್ಣೆಯು ಧೂಮಪಾನದ ಚಟ ತೊಡೆದು ಹಾಕಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾ

ಧೂಮಪಾನ ಚಟ ಬಿಡುವುದು ಹೇ

ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ಸಿಗರೇಟ್ ಬಿಡಲು ಬಯಸುವವರಿಗೆ ಕೆಲವು ಸುಲಭ ವಿಧಾನ ತಿಳಿಸಿದ್ದಾರೆ. ಅವುಗಳು ಹೀಗಿ

ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇ

- ನಿಮ್ಮ ನಾಲಿಗೆಯ ತುದಿಯಲ್ಲಿ ಒಂದು ಹನಿ ಲವಂಗ ಎಣ್ಣೆ ಹಾಕಿ. ಇದು ತಕ್ಷಣವೇ ಸಿಗರೇಟ್ ಸೇದುವ ಬಯಕೆ ನಿವಾರಿಸುತ್ತದೆ. ‘ಧೂಮಪಾನ ಬಿಡಲು ಇದೇ ಸುಲಭ ಮಾರ್ಗ’ಎಂದು ಅವರು ಬರೆದಿದ್ದಾ

- ಲವಂಗದ ಎಣ್ಣೆಯ ಜೊತೆಗೆ, ಪುದೀನಾ, ಬೆಲ್ಲ, ಕ್ಯಾರೆಟ್ ತಿನ್ನುವುದು ಧೂಮಪಾನ ಚಟ ಬಿಡಲು ಸಹಾಯ ಮಾಡುತ್ತದೆ. ರೆ.ನು?ವೆ…ಗೆ?ರೆ.ಲ್ಲದೆ.ದೆ.ರೆ.ಯೇ?ಮಾಡಿರೆ..ರಣ ತಿನ್ನುವುದು ಧೂಮಪಾನ ಚಟ ಬಿಡಲು ಸಹಾಯ ಮಾಡುತ್ತದೆ.

Post a Comment

Previous Post Next Post