Karnataka Lokayukta: ಭ್ರಷ್ಟರೇ ಹುಷಾರ್! ಕರ್ನಾಟಕಕ್ಕೆ ಸದ್ಯದಲ್ಲೇ ಬರ್ತಾರೆ ಹೊಸ ಲೋಕಾಯುಕ್ತರು 2022ರ ಜನವರಿಯಿಂದ ಈ ಹುದ್ದೆ ಖಾಲಿ ಇದೆ. ಈಕುರಿತು 2022ರ ಜನವರಿಯಿಂದ ಲೋಕಾಯುಕ್ತರನ್ನು ನೇಮಕ ಮಾಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಉಮಾಪತಿ ಎಸ್ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು.


 ಮೈಸೂರು: ಕರ್ನಾಟಕಕ್ಕೆ ನೂತನ ಲೋಕಾಯುಕ್ತರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಬುಧವಾರ ಹೇಳಿದ್ದಾರೆ. ಈಮೂಲಕ  ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಯು ರಾಜ್ಯ ಸರ್ಕಾರದ ಸಕ್ರಿಯ ಪರಿಗಣನೆಯಲ್ಲಿರಬೇಕು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಸೂಚಿಸಿತ್ತು. ಈ ಸೂಚನೆಯ ಹೊರಬಿದ್ದ ಒಂದು ದಿನದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಹೊರಬಿದ್ದಿದೆ. ಲೋಕಾಯುಕ್ತರ  (Karnataka Lokayukta) ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಆದಷ್ಟು ಬೇಗ ನಡೆಯಲಿದೆ. ಹೆಚ್ಚು ದಿನ ಬೇಕಾಗುವುದಿಲ್ಲ”ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೊಮ್ಮಾಯಿ ಮೈಸೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉಭಯ ಸದನಗಳ ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿಯು ಲೋಕಾಯುಕ್ತರನ್ನು ನೇಮಿಸುತ್ತದೆ. ಈ ಸಮಿತಿಯ ಭಾಗವಾಗಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ಈ ಸೂಚನೆಯನ್ನು ನೀಡಿದ್ದ

 ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ನಂತರ ತೆರವಾದ ಸ್ಥಾ

ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು ಕರ್ನಾಟಕ ಲೋಕಾಯುಕ್ತ ಮುಖ್ಯಸ್ಥ ಸ್ಥಾನದಲ್ಲಿ ಐದು ವರ್ಷಗಳ ಸೇವೆ ಸಲ್ಲಿಸಿದ್ದರು.  ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರ ನಂತರ ಅಂದರೆ ಜನವರಿಯಿಂದ ಕರ್ನಾಟಕ ಲೋಕಾಯುಕ್ತ ಮುಖ್ಯಸ್ಥ ಸ್ಥಾನ ಖಾಲಿಯಾಗಿತ್ತು. 2022ರ ಜನವರಿಯಿಂದ ಈ ಹುದ್ದೆ ಖಾಲಿ ಇದೆ. ಈಕುರಿತು  2022ರ ಜನವರಿಯಿಂದ ಲೋಕಾಯುಕ್ತರನ್ನು ನೇಮಕ ಮಾಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಉಮಾಪತಿ ಎಸ್ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು

ಇದನ್ನೂ ಓದಿ: Belagavi: ಕನಸಲ್ಲ, ನಿಜ! ಇದು ಸರ್ಕಾರಿ ಕಚೇರಿ ಅಂದ್ರೆ ನಂಬಿಕೆಯೇ ಬರಲ್ಲ! ಬೆಳಗಾವಿಯಲ್ಲೊಂದು ಮಾದರಿ ಆಫೀ

ಈ ವಿಷಯವು ಪರಿಗಣನೆಯಲ್ಲಿರುವ ಕಾರಣ, ಪಿಐಎಲ್ ಅನ್ನು ವಿಲೇವಾರಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಆದರೆ ನ್ಯಾಯಾಲಯದ ಆದೇಶವನ್ನು ಸರ್ಕಾರ ಅನುಸರಿಸದಿರುವ ಹಿಂದಿನ ಆರೋಪಗಳನ್ನು ಉಲ್ಲೇಖಿಸಿ ನೇಮಕಾತಿ ನಡೆಯುವವರೆಗೆ ಅದನ್ನು ಬಾಕಿ ಇರಿಸಬೇಕೆಂದು ಅರ್ಜಿದಾರ-ವಕೀಲ ವಕೀಲ ಉಮಾಪತಿ ಎಸ್ ಕೋರಿ

ಹೊಸ ದೂರುಗಳು ಬರುತ್ತಿ

ಲೋಕಾಯುಕ್ತರನ್ನು ನೇಮಿಸದ ಕಾರಣ, ದೂರುಗಳು ಮತ್ತು ಕುಂದುಕೊರತೆಗಳು ಹಲವಾರು ವರ್ಷಗಳಿಂದ ವಿಲೇವಾರಿಗೆ ಬಾಕಿ ಉಳಿದಿವೆ. ಕುಂದುಕೊರತೆಗಳು ಮತ್ತು ದೂರುಗಳ ಬಾಕಿಯಿರುವ ಪಟ್ಟಿಗೆ ಹೊಸ ದೂರುಗಳು ಮತ್ತು ಕುಂದುಕೊರತೆಗಳು ಸೇರಿಕೊಳ್ಳುತ್ತಲೇ ಇರುತ್ತವೆ. ಹೀಗಾಗಿ ಈ ಸಮಸ್ಯೆ ಪರಿಹಾರ ಮಾಡಲು ತ್ವರಿತವಾಗಿ ಕರ್ನಾಟಕ ಲೋಕಾಯುಕ್ತರನ್ನು ನೇಮಕ ಮಾಡಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು

ಇದನ್ನೂ ಓದಿ: World's Cheapest Water Filter: ಈ ವಾಟರ್ ಫಿಲ್ಟರ್ ಬೆಲೆ 30 ರೂ ಮಾತ್ರ! ಜಗತ್ತಿನ ಅತಿ ಕಡಿಮೆ ಬೆಲೆಯ ಫಿಲ್ಟರ್ ತಯಾರಿಸಿದ ಬೆಳಗಾವಿಯ ಸನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆ; ಶೂಟ್ ಆನ್ ಸೈಟ್ ಆರ್ಡರ್ ಕೊಡೋ ಅಗತ್ಯವಿಲ್ಲ

ನೂಪುರ್ ಶರ್ಮಾ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿದ್ದರೂ ಪರಿಸ್ಥಿತಿ ಹತೋಟಿಯಲ್ಲಿದೆ. ಹೀಗಾಗಿ ಉತ್ತರ ಪ್ರದೇಶ ಮಾದರಿ ಅಗತ್ಯವಿಲ್ಲ. ಶೂಟ್ ಆನ್ ಸೈಟ್ ಆರ್ಡರ್ ಕೊಡೋ ಪರಿಸ್ಥಿತಿ ರಾಜ್ಯದಲ್ಲಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೂಪುರ್ ಶರ್ಮಾ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಪ್ರತಿಭಟನೆ ನಡೀತಾ ಇವೆ. ಸದ್ಯಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆನಿಯಂತ್ರಣದಲ್ಲಿದೆ. ಹೀಗಾಗಿ ನಾವು ಉತ್ತರಪ್ರದೇಶದ ಮಾದರಿಯನ್ನು  ಅಳವಡಿಸಿಕೊಳ್ಳಲು ಅಗತ್ಯವಿಲ್ಲ ಎಂದ್ರು.‘ಶೋಧಕ.ವೆದರು.ಸ್.ನರು.ಗತ್ಯವಿಲ್ಲ ಎಂದ್ರು.

Post a Comment

Previous Post Next Post