Bengaluru: ಪಿಜಿ ಮಾಲೀಕರಿಗೆ ಪೊಲೀಸ್ ಇಲಾಖೆ ಶಾಕ್! ಪಿಜಿಗೆ 10 ಅಂಶಗಳ ಮಾರ್ಗಸೂಚಿ ಪ್ರಕಟ


  ಬೆಂಗಳೂರು ಪೊಲೀಸ್

 ಪೊಲೀಸ್ ಇಲಾಖೆ ಹೊರಡಿಸಿದ ಮುಂಜಾಗ್ರತಾ ಕ್ರಮಗಳನ್ನ ಪಾಲಿಸಬೇಕು. ಇಲ್ಲದಿದ್ದರೆ ಇತ್ತೀಚಿಗೆ ಕೊಲೆ ಸುಲಿಗೆ ದರೋಡೆ ನಡೆಯುತ್ತಿರುವುದಕ್ಕೂ ಪಿಜಿಗಳಿಗೂ ಲಿಂಕ್‌ ಇದ್ದರೆ ಸಂಕಷ್ಟ ಗ್ಯಾರಂಟಿ.ಬೆಂಗಳೂರು: ಪಿಜಿ ಮಾಲೀಕರಿಗೆ (PG Owner) ಪೊಲೀಸ್ ಇಲಾಖೆ (Bengaluru Police) ಶಾಕ್ ನೀಡಿದೆ. ಇನ್ಮುಂದೆ ಪಿಜಿಗಳಲ್ಲಿ ಏನೇ ಎಡವಟ್ಟಾದರೂ ಕರ್ನಾಟಕ ಪೊಲೀಸ್ ಆಕ್ಟ್ ಆಡಿಯಲ್ಲಿ (Karnataka Police Act) ಕೇಸ್ ದಾಖಲಿಸುವ ಎಚ್ಚರಿಕೆ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಪಿಜಿಗಳದ್ದೇ ಕಾರುಬಾರು. ಯುವಕ ಯುವತಿಯರು ವಾಸ್ತವ್ಯ ಹೂಡುತ್ತಾರೆ. ಇದೀಗ ಪೊಲೀಸ್ ಇಲಾಖೆ ಸುರಕ್ಷತೆ ಮತ್ತು ಭದ್ರತೆ (Security) ಸಲುವಾಗಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಪಿಜಿಗಳಿಗೆ ಅಪರಿಚಿತ ವ್ಯಕ್ತಿಗಳ ಎಂಟ್ರಿ, ಕಳ್ಳತನ (Theft), ಕಿರುಕುಳ ಸೇರಿದಂತೆ ಅಕ್ರಮ ಚಟುವಟಿಕೆಗಳ (Illegal Activities ) ನಿಯಂತ್ರಣ ಮಾಡಲು 10 ಅಂಶಗಳ ಮಾರ್ಗಸೂಚಿ ಹೊರಡಿಸಲಾಗಿದೆ.ಪೇಯಿಂಗ್‌ ಗೆಸ್ಟ್‌’ ಮಾರ್ಗಸೂಚಿಸಂಬಂಧಿತ ಸುದ್ದಿBMTC ಬಸ್​ಗೆ ಸಿಲುಕಿ ವಿದ್ಯಾರ್ಥಿನಿ ಸಾವು; ಓವರ್​ಟೇಕ್​ಗೆ ಹೋಯ್ತು ಜೀವ! CCTVಯಲ್ಲಿ ಭಯಾನಕ ದೃಶ್ಯ ಸೆರೆNamma Metro: ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೋದಿಂದ ಹೊಸ ಪ್ರಯತ್ನ!Cervical Cancer: ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್‌ ಇವರಿಗಷ್ಟೇ ಬರುತ್ತೆ!HSRP Number Plate: ವಾಹನ ಸವಾರರಿಗೆ ಕಾದಿದ್ಯಾ ಶಾಕ್, ಸಾರಿಗೆ ಇಲಾಖೆಯಿಂದ ದಂಡಾಸ್ತ್ರ ಪ್ರಯೋಗ!ಪಿಜಿ ಆರಂಭಿಸಲು ಬಿಬಿಎಂಪಿ ಪರವಾನಗಿ ಕಡ್ಡಾಯಪಿಜಿ ವಾಸಕ್ಕೆ ಬರುವ ಎಲ್ಲರ ಗುರುತಿನ ಚೀಟಿ ಸಂಗ್ರಹ ಮಾಡ್ಬೇಕುಸಿಸಿಟಿವಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕುಮಾದಕ ವಸ್ತು ಸೇವನೆ, ಕಾನೂನು ಬಾಹಿರ ಚಟುವಟಿಕೆಗೆ ನಿರ್ಬಂಧ ಮಾಡಬೇಕುಪೊಲೀಸ್ ಪರೀಕ್ಷೆ ಬಳಿಕ ಆಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ನೇಮಕವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕುವಾಸಕ್ಕೆ ಇದ್ದವರನ್ನ ಬಿಟ್ಟು ತಾತ್ಕಾಲಿಕ ವಾಸ ಕಲ್ಪಿಸಬಾರದುರಾತ್ರಿ 10 ರಿಂದ ಬೆಳಗ್ಗೆ 6 ವರೆಗೆ ಧ್ವನಿವರ್ಧಕ ಬಳಸುವಂತಿಲ್ಲಸ್ಥಳೀಯ ಠಾಣೆ, ತುರ್ತು ಕರೆ 112, 103, 1930 ಸಂಖ್ಯೆ ಪ್ರದರ್ಶನ ಮಾಡ್ಬೇಕುಪ್ರಥಮ ಚಿಕೆತ್ಸೆ ಸಲಕರಣೆಗಳನ್ನು ಪಿಜಿಯಲ್ಲಿ ಇಟ್ಟುಕೊಳ್ಳಬೇಕುಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ, ಅಹಿತಕರ ಘಟನೆ ಸಂಭವಿಸಿದಾಗ ಪಿ.ಜಿ ಮಾಲೀಕರು ಅಥವಾ ವ್ಯವಸ್ಥಾಪಕರೇ ನೇರ ಹೊಣೆ. ಹೀಗೆ ಸುಮಾರು ಹತ್ತಕ್ಕೂ ಹೆಚ್ಚು ಅಂಶಗಳ ಮಾರ್ಗಸೂಚಿಯನ್ನ ಪೊಲೀಸ್ ಇಲಾಖೆ ಹೊರಡಿಸಿದೆ. ಪಿಜಿ ಅಸೋಸಿಯೇಷನ್ ಸಂಘ ಸ್ವಾಗತಿಸಿದೆ. ಈಗಗಾಲೇ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ ಎಂದು ಅಸೋಸಿಯೇಷನ್ ಆಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.ಇದನ್ನೂ ಓದಿ: BMTC ಬಸ್​ಗೆ ಸಿಲುಕಿ ವಿದ್ಯಾರ್ಥಿನಿ ಸಾವು; ಓವರ್​ಟೇಕ್​ಗೆ ಹೋಯ್ತು ಜೀವ! CCTVಯಲ್ಲಿ ಭಯಾನಕ ದೃಶ್ಯ ಸೆರೆಪೊಲೀಸ್ ಇಲಾಖೆ ಹೊರಡಿಸಿದ ಮುಂಜಾಗ್ರತಾ ಕ್ರಮಗಳನ್ನ ಪಾಲಿಸಬೇಕು. ಇಲ್ಲದಿದ್ದರೆ ಇತ್ತೀಚಿಗೆ ಕೊಲೆ ಸುಲಿಗೆ ದರೋಡೆ ನಡೆಯುತ್ತಿರುವುದಕ್ಕೂ Depending ಲಿಂಕ್‌ ಇದ್ದರೆ ಸಂಕಷ್ಟ ಗ್ಯಾರಂಟಿ.   ಬೆಂಗಳೂರು)

Post a Comment

Previous Post Next Post