Karnataka Petrol-Diesel price Today: ಇಂದಿನ ಜಿಲ್ಲಾವಾರು ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ


  ಸಾಂದರ್ಭಿಕ ಚಿತ್ರ

Petrol-Diesel Price: ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಮಾರುಕಟ್ಟೆ ಎರಡೂ ಇದೆ. ಬೆಂಗಳೂರು: ಪೆಟ್ರೋಲ್-‌ಡೀಸೆಲ್‌ (Petrol-Diesel) ಇಳಿಕೆಯಲ್ಲೂ ಹಾವು-ಏಣಿ ಆಟ ಇದ್ದಿದ್ದೇ. ಹೆಚ್ಚಿಲ್ಲದಿದ್ದರೂ ಚಿಕ್ಕ-ಪುಟ್ಟ ವ್ಯತ್ಯಾಸ ಇದ್ದೇ ಇರುತ್ತದೆ. ಪ್ರತಿದಿನ ಆಗುವ ಪೈಸೆಗಳಷ್ಟು ವ್ಯತ್ಯಾಸ ನಿಮಗೆ ದೊಡ್ಡದಾಗಿ ಕಾಣದೇ ಇದ್ದರೂ ತಿಂಗಳ ಕೊನೆಯಲ್ಲಿ ಲೆಕ್ಕ ಹಾಕಿದರೆ ಇಂಧನಕ್ಕೆ ಎಷ್ಟು ವೆಚ್ಚ ಮಾಡಿದ್ದೀರಿ ಎಂಬುವುದು ತಿಳಿಯುತ್ತದೆ ನೋಡಿ. ಇಂದು ರಾಜ್ಯದ ಎಲ್ಲೆಡೆ ಇಂಧನ ದರದಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ, ಆದಾಗ್ಯೂ ಪ್ರತಿನಿತ್ಯದಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸವಿರುವುದನ್ನು ಗಮನಿಸಬಹುದಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿದಿನದಂತೆ ಸ್ಥಿರವಾದ ಗತಿಯಲ್ಲೇ ಮುಂದುವರೆದಿದೆ.ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಮಾರುಕಟ್ಟೆ ಎರಡೂ ಇದೆ. ಇನ್ನು ಈ ಇಂಧನಗಳನ್ನು ಕಚ್ಚಾತೈಲದಿಂದ ಉತ್ಪಾದಿಸಲಾಗುತ್ತದೆ ಹಾಗೂ ಕಚ್ಚಾ ತೈಲದ ನಿಕ್ಷೇಪಗಳಿರುವ ರಾಷ್ಟ್ರಗಳು ಇದನ್ನು ಹೊರತೆಗೆದು ಮಾರಾಟ ಮಾಡುತ್ತವೆ.ಮಹಾನಗರಗಳಲ್ಲಿ ಇಂಧನ ಬೆಲೆರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.62 (2 ಪೈಸೆ ಏರಿಕೆ)

ಬೆಂಗಳೂರು - ರೂ. 101.94 (00)

ಬೆಂಗಳೂರು ಗ್ರಾಮಾಂತರ - ರೂ. 102.01 (6 ಪೈಸೆ ಇಳಿಕೆ)

ಬೆಳಗಾವಿ - ರೂ. 101.76 (00)

ಬಳ್ಳಾರಿ - ರೂ. 103.90 (29 ಪೈಸೆ ಏರಿಕೆ)

ಬೀದರ್ - ರೂ. 102.28 (00)

ವಿಜಯಪುರ - ರೂ. 102.06 (10 ಪೈಸೆ ಇಳಿಕೆ)

ಚಾಮರಾಜನಗರ - ರೂ. 102.06 (4 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - ರೂ. 101.94 (25 ಪೈಸೆ ಏರಿಕೆ)

ಚಿಕ್ಕಮಗಳೂರು - ರೂ. 102.55 (00)

ಚಿತ್ರದುರ್ಗ - ರೂ. 103.82 (8 ಪೈಸೆ ಇಳಿಕೆ)

ದಕ್ಷಿಣ ಕನ್ನಡ - ರೂ. 101.13 (78 ಪೈಸೆ ಇಳಿಕೆ)

ದಾವಣಗೆರೆ - ರೂ. 103.91 (18 ಪೈಸೆ ಏರಿಕೆ)

ಧಾರವಾಡ - ರೂ. 101.99 (28 ಪೈಸೆ ಏರಿಕೆ)

ಗದಗ - ರೂ. 102.25 (13 ಪೈಸೆ ಇಳಿಕೆ)

ಕಲಬುರಗಿ - ರೂ. 101.71 (29 ಪೈಸೆ ಇಳಿಕೆ)

ಹಾಸನ - ರೂ. 101.94 (32 ಪೈಸೆ ಇಳಿಕೆ)

ಹಾವೇರಿ - ರೂ. 102.93 (52 ಪೈಸೆ ಏರಿಕೆ)

ಕೊಡಗು - ರೂ. 103.40 (7 ಪೈಸೆ ಏರಿಕೆ)

ಕೋಲಾರ - ರೂ. 102.16 (35 ಪೈಸೆ ಏರಿಕೆ)

ಕೊಪ್ಪಳ - ರೂ. 103.21 (16 ಪೈಸೆ ಏರಿಕೆ)

ಮಂಡ್ಯ - ರೂ. 101.88 (9 ಪೈಸೆ ಇಳಿಕೆ)

ಮೈಸೂರು - ರೂ. 101.63 (13 ಪೈಸೆ ಏರಿಕೆ)

ರಾಯಚೂರು - ರೂ. 102.62 (78 ಪೈಸೆ ಏರಿಕೆ)

ರಾಮನಗರ - ರೂ. 102.40 (00)

ಶಿವಮೊಗ್ಗ - ರೂ. 103.46 (00)

ತುಮಕೂರು - ರೂ. 102.45 (15 ಪೈಸೆ ಇಳಿಕೆ)

ಉಡುಪಿ - ರೂ. 101.39 (1 ಪೈಸೆ ಏರಿಕೆ)

ಉತ್ತರ ಕನ್ನಡ - ರೂ. 102.94 (85 ಪೈಸೆ ಇಳಿಕೆ)

ವಿಜಯನಗರ - ರೂ. 103.20 (1 ರೂ 3 ಪೈಸೆ ಇಳಿಕೆ)

ಯಾದಗಿರಿ - ರೂ. 102.31 (12 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.53

ಬೆಂಗಳೂರು - ರೂ. 87.89

ಬೆಂಗಳೂರು ಗ್ರಾಮಾಂತರ - ರೂ. 87.95

ಬೆಳಗಾವಿ - ರೂ. 87.76

ಬಳ್ಳಾರಿ - ರೂ. 89.68

ಬೀದರ್ - ರೂ. 88.23

ವಿಜಯಪುರ - ರೂ. 88.02

ಚಾಮರಾಜನಗರ - ರೂ. 88.00

ಚಿಕ್ಕಬಳ್ಳಾಪುರ - ರೂ. 88.31

ಚಿಕ್ಕಮಗಳೂರು - ರೂ. 88.31

ಚಿತ್ರದುರ್ಗ - ರೂ. 89.41

ದಕ್ಷಿಣ ಕನ್ನಡ - ರೂ. 87.13

ದಾವಣಗೆರೆ - ರೂ. 89.48

ಧಾರವಾಡ - ರೂ. 87.96

ಗದಗ - ರೂ. 88.20

ಕಲಬುರಗಿ - ರೂ. 87.71

ಹಾಸನ - ರೂ. 87.71

ಹಾವೇರಿ - ರೂ. 88.81

ಕೊಡಗು - ರೂ. 89.03

ಕೋಲಾರ - ರೂ. 88.09

ಕೊಪ್ಪಳ - ರೂ. 89.08

ಮಂಡ್ಯ - ರೂ. 87.84

ಮೈಸೂರು - ರೂ. 87.61

ರಾಯಚೂರು - ರೂ. 88.54

ರಾಮನಗರ - ರೂ. 88.31

ಶಿವಮೊಗ್ಗ - 89.16

ತುಮಕೂರು - ರೂ. 88.36

ಉಡುಪಿ - ರೂ. 87.36

ಉತ್ತರ ಕನ್ನಡ - ರೂ. 88.76

ವಿಜಯನಗರ - ರೂ. 89.05

ಯಾದಗಿರಿ - ರೂ. 88.25

ಇದನ್ನೂ ಓದಿ: Transfer: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; 35 ಐಪಿಎಸ್ ಅಧಿಕಾರಿಗಳ ವರ್ಗಾವಣೆಇಂದು ಶಕ್ತಿಯ ಮೂಲಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಜಗತ್ತಿನ ಅತಿ ಅಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ನಿತ್ಯ ವಾಹನಗಳ ಓಡಾಟದಿಂದ ಹಲವು ಅವಶ್ಯಕ ಕಾರ್ಖಾನೆಗಳ ಕಾರ್ಯಾಚರಣೆಗೆ ಈ ಇಂಧನದ ಅವಶ್ಯಕತೆ ಇರುತ್ತದೆ.

Post a Comment

Previous Post Next Post