2 ಕೋಟಿ 36 ಲಕ್ಷ 26 ಸಾವಿರ ರೂಪಾಯಿ ಮೌಲ್ಯದ ಒಂದು ಸೈಟ್, ಮೂರು ಮನೆಗಳು, ಹತ್ತು ಎಕರೆ ಕೃಷಿ ಭೂಮಿ, ಬೆಂಗಳೂರಿನ ವಿಜಯ ನಗರದಲ್ಲಿ ಮತ್ತು ಕೆ ಆರ್ ಪುರದಲ್ಲಿ ಮನೆಗಳು ಪತ್ತೆಯಾಗಿದೆ.ಬೆಂಗಳೂರು: ರಾಜ್ಯದ ಹಲವೆಡೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಹಾವೇರಿ, ಬೀದರ್‌ನಲ್ಲಿ ಲೋಕಾಯುಕ್ತರು ರೇಡ್ ಮಾಡಿದ್ದರು.ಬೆಂಗಳೂರು: ರಾಜ್ಯದ ಹಲವೆಡೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಹಾವೇರಿ, ಬೀದರ್‌ನಲ್ಲಿ ಲೋಕಾಯುಕ್ತರು ರೇಡ್ ಮಾಡಿದ್ದರು.ಬೆಂಗಳೂರಿನ 2 ಕಡೆ ಲೋಕಾಯುಕ್ತ ರೇಡ್ ನಡೆಸಿದ್ದರು. ಬೆಸ್ಕಾಂ ಟೆಕ್ನಿಕಲ್ ಡೈರೆಕ್ಟರ್ ರಮೇಶ್ ಮನೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತು ಮಕೂರಿನಲ್ಲಿ KIADB ಅಧಿಕಾರಿ, ಬೀದರ್‌ನ ಭೂಸೇನಾ ನಿಗಮದ ಅಧಿಕಾರಿ, ಹಾವೇರಿಯಲ್ಲಿ ಉಪವಿಭಾಗದ ಪ್ರೊಜೆಕ್ಟ್ ಇಂಜಿನಿಯರ್ ವಾಗೀಶ್ ಶೆಟ್ಟರ್, ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಇತ್ತ, ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದ್ದು, ಬಸವೇಶ್ವರನಗರದಲ್ಲಿರುವ ಬೆಸ್ಕಾ ಟೆಕ್ನಿಕಲ್ ಡೈರೆಕ್ಟರ್ ರಮೇಶ್ ಅವರ ಸ್ಥಳಗಳ ಮೇಲೆ ನಡೆಸಿದ ದಾಳಿಯಲ್ಲಿ ಒಟ್ಟು ದಾಳಿಯಲ್ಲಿ 5.6 ಮೌಲ್ಯದ ವಸ್ತುಗಳು ಪತ್ತೆಯಾಗಿದೆ. ರಮೇಶ್ ಗೆ ಸೇರಿದ್ದ ಒಟ್ಟು ನಾಲ್ಕು ಕಡೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದರು. ಪರಿಶೀಲನೆ ವೇಳೆ 1.4 ಕೋಟಿ ರೂಪಾಯಿ ಮೌಲ್ಯದ ಮನೆಯಲ್ಲಿ ಮಧ್ಯ , ಒಂದು ಬೈಕ್, ಒಂದು ಕಾರು, ಚಿನ್ನಾಭರಣ ಪತ್ತೆಯಾಗಿದೆ. ದೇವನಹಳ್ಳಿ, ದಾಬಸ್ ಪೇಟೆ, ಬಸವೇಶ್ವರನಗರದಲ್ಲಿ ಮೌಲ್ಯದ ಪ್ಲಾಟ್ಗಳು ದಾಖಲೆ ಪತ್ತೆಯಾಗಿದೆ.ಇಂಡಸ್ಟ್ರೀಸ್ ಅಂಡ್ ಬಾಯ್ಲರ್ ಉಪ ನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್) ಟಿ ವಿ ನಾರಾಯಣಪ್ಪ ನಿವಾಸ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ವಿಜಯನಗರ ಮಾರುತಿ ಮಂದಿರ ಬಳಿಯಿರುವ ನಾರಾಯಣಪ್ಪ ನಿವಾಸ ಮೇಲೆ ಲೋಕಾಯುಕ್ತ ಎಸ್ಪಿ ಅಶೋಕ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು.[ ಟಿವಿ ನಾರಾಯಣಪ್ಪ ಅವರ ಮೂರು ಅಂತಸ್ತಿನ ಮಹಡಿಯನ್ನ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಮನೆಯ ವಿಸ್ತೀರ್ಣ ಎಷ್ಟು, ಎಷ್ಟು ಮನೆ ಬಾಡಿಗೆಗೆ ನೀಡಲಾಗಿದೆ ಎಂದು ಪರಿಶೀಲನೆ ನಡೆಸಿದ್ದಾರೆ. ನೆಲ ಮಹಡಿಯ ಮನೆಯಲ್ಲಿ ನಾರಾಯಣಪ್ಪ ಕುಟುಂಬ ವಾಸವಿದೆ.ಟಿ ವಿ ನಾರಾಯಣಪ್ಪ ನಿವಾಸದಲ್ಲಿ ಪರಿಶೀಲನೆ ನಡೆದ ವೇಳೆ 22 ಲಕ್ಷದ 50 ಸಾವಿರ ಬೆಲೆಯ ಎರಡು ದ್ವಿಚಕ್ರ ವಾಹನ. ಚಿನ್ನ ಆಭರಣ, ಬೆಳ್ಳಿಯ ವಸ್ತುಗಳು ಮತ್ತು ಗೃಹ ಉಪಯೋಗಿ ವಸ್ತುಗಳು ಪತ್ತೆಯಾಗಿದೆ. ಅಲ್ಲದೇ, 2 ಕೋಟಿ 36 ಲಕ್ಷ 26 ಸಾವಿರ ರೂಪಾಯಿ ಮೌಲ್ಯದ ಒಂದು ಸೈಟ್, ಮೂರು ಮನೆಗಳು, ಹತ್ತು ಎಕರೆ ಕೃಷಿ ಭೂಮಿ, ಬೆಂಗಳೂರಿನ ವಿಜಯ ನಗರದಲ್ಲಿ ಮತ್ತು ಕೆ ಆರ್ ಪುರದಲ್ಲಿ ಮನೆಗಳು ಪತ್ತೆಯಾಗಿದೆ. ಕೋಲಾರದ ಮುಳುಬಾಗಿಲಿನಲ್ಲಿ ಇರುವ ಕೃಷಿ ಜಮೀನು ಸೇರಿದಂತೆ ಒಟ್ಟಾರೆ 2,58,76,000 ಮೌಲ್ಯದ ಆಸ್ತಿ ಪತ್ತೆಯಾಗಿದೆ.

Post a Comment