V Somanna: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? ಲಿಂಗಾಯತ ನಾಯಕನ ಏಳುಬೀಳು ಹೇಗಿತ್ತು?


 ವಿ. ಸೋಮಣ್ಣ

 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ (BJP candidates list) ರಿಲೀಸ್ ಆಗಿದೆ. ಹಲವು ರಾಜಕೀಯ ತಂತ್ರಗಳನ್ನು ರೂಪಿಸಿರುವ ಬಿಜೆಪಿ ಹೈಕಮಾಂಡ್, ಕೆಲವೆಡೆ ಅಚ್ಚರಿಯ ತಂತ್ರ ರೂಪಿಸಿದೆ. ಈ ತಂತ್ರ ವರುಣಾ ಕ್ಷೇತ್ರದ (Varuna Constituency) ಅಭ್ಯರ್ಥಿಯನ್ನೂ ಒಳಗೊಂಡಿದೆ. ಅಂದಹಾಗೆ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿರುವವರು ವಿ ಸೋಮಣ್ಣ (V. Somanna). ಅವರು ಕಣಕ್ಕೆ ಇಳಿದಿರುವುದು ಬೇರೆ ಯಾರೂ ಅಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ. ಬೆಂಗಳೂರಿನ ಗೋವಿಂದರಾಜನಗರ (Govindarajanagara) ಪ್ರತಿನಿಧಿಸುವ ಸೋಮಣ್ಣ ವಸತಿ ಸಚಿವರೂ ಹೌದು. ಸದ್ಯ ತಮ್ಮ ಪುತ್ರ ಅರುಣ್ ಸೋಮಣ್ಣಗೆ (Arun Somanna) ತುಮಕೂರಿನ ಗುಬ್ಬಿ ಕ್ಷೇತ್ರದ (Gubbi constituency) ಟಿಕೆಟ್ ಕೊಡಿ, ನನಗೆ ಕೊಡದಿದ್ದರೂ ಪರವಾಗಿಲ್ಲ ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಅವರ ಬೇಡಿಕೆಗೆ ಸೊಪ್ಪು ಹಾಕದ ಹೈಕಮಾಂಡ್, ಅಚ್ಚರಿಯೆಂಬಂತೆ 2 ಕ್ಷೇತ್ರಗಳಲ್ಲಿ ಅವರನ್ನು ಕಣಕ್ಕೆ ಇಳಿಸಿದೆ. ವರುಣಾ ಹಾಗೂ ಚಾಮರಾಜನಗರದಿಂದ (Chamarajanagar) ಸೋಮಣ್ಣ ಸ್ಪರ್ಧಿಸಬೇಕಾಗಿದೆ! ಹಾಗಾದ್ರೆ ವಿ. ಸೋಮಣ್ಣ ಯಾರು? ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹೈಕಮಾಂಡ್ ಇವರನ್ನೇ ಕಣಕ್ಕಿಳಿಸಿದ್ದು ಏಕೆ? ಅವರ ರಾಜಕೀಯ ಏಳು ಬೀಳುಗಳೇನು? ಇಲ್ಲಿದೆ ಸೋಮಣ್ಣ ಹೆಜ್ಜೆಗುರುತುರಾಮನಗರ ಮೂಲದ ವಿ ಸೋಮ ವಿ ಸೋಮಣ್ಣ ಪೂರ್ಣ ಹೆಸರು ವೀರಣ್ಣ ಸೋಮಣ್ಣ. ಅವರು ರಾಮನಗರ ಜಿಲ್ಲೆಯ ದೊಡ್ಡಮರಳವಾಡಿಯಲ್ಲಿ 1951, ಜುಲೈ 20ರಂದು ಜನಿಸಿದರು. ಇವರು ತಂದೆ ವೀರಣ್ಣ ಮತ್ತು ತಾಯಿ ಕೆಂಪಮ್ಮ. ಇವರ ಪತ್ನಿ ಶೈಲಜಾ, ಇವರಿಗೆ ಅರುಣ್ ಸೇರಿ ಮೂರು ಮಕ್ಕಳಿದ್ದಾರೆಬೆಂಗಳೂರು ಮಹಾನಗರ ಪಾಲಿಕೆಯಿಂದ ರಾಜ ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿ ಸಂಘಟನೆಗಳ ನಾಯಕರಾಗಿದ್ದ ವಿ. ಸೋಮಣ್ಣ ಅಲ್ಲಿಂದಲೇ ರಾಜಕೀಯ ಗುಣ, ನಾಯಕತ್ವ ಗುಣ ಅಳವಡಿಸಿಕೊಂಡರು. 1983ರಲ್ಲಿ ಬೆಂಗಳೂರಿನ ವಿಜಯನಗರ ವಾರ್ಡ್‌ನಿಂದ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಅಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದರುಇದನ್ನೂ ಓದಿ: Bhavani Revanna: ಗೌಡ್ರ ಮನೆಯಲ್ಲಿ ಸೊಸೆಯ ಟಿಕೆಟ್ ಗದ್ದಲ! ಭವಾನಿ ವಿಚಾರಕ್ಕೆ ಎಚ್‌ಡಿಕೆ-ರೇವಣ್ಣ ಸಂಘರ್ಷ5 ಬಾರಿ ಶಾಸಕ, ಸಚಿವರಾಗಿ ಅನುವಿ ಸೋಮಣ್ಣ ಐದು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ನಡೆಸಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿದ್ದ ಸೋಮಣ್ಣ, ಬಳಿಕ ಬಿಜೆಪಿ ಸೇರಿದರು. ಅಲ್ಲಿ ವಿವಿಧ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ, ಆಹಾರ ಮತ್ತು ತೋಟಗಾರಿಕೆ, ಬಂದೀಖಾನೆ ಮತ್ತು ಸೈನಿಕ ಕಲ್ಯಾಣ, ವಸತಿaೋೋ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ವಿ. ಸೋಮಣ್ಣ, ಬಳಿಕ ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಸಚಿವರಾಗಿ ಮುಂದುವರೆದಿದ್ದಾದಳದಿಂದ ಕಾಂಗ್ರೆಸ್‌, ಕಾಂಗ್ರೆಸ್‌ನಿಂದ ಬಿಜೆಪಿಗೆ ಪ್ರವಿ. ಸೋಮಣ್ಣ 1994ರಲ್ಲಿ  ಬೆಂಗಳೂರಿನ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. 1996ರಲ್ಲಿ ಬಂದೀಖಾನೆ ಸಚಿವ ಹಾಗೂ 1999ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದರು. ಬಳಿಕ 1999ರ ಚುನಾವಣೆಯಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರು. 2004ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ, 2008ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿ ಆಯ್ಕೆಯಾದರು. ಬಳಿಕ ಬಿಜೆಪಿ ಸೇರಿದ ವಿ. ಸೋಮಣ್ಣ ವಸತಿ ಮತ್ತು ಮುಜರಾಯಿ ಸಚಿವರಾದರು. ಜೂನ್‌ 2010ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಗೊಂಡರು. ಬಳಿಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ, 2010 ರಿಂದ 2013ರ ತನಕ ವಸತಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. ಇದೀಗ ವಸತಿ ಸಚಿವರಾಗಿದ್ದಾಇದನ್ನೂ ಓದಿ: MLA’s Salary: ನಮ್ಮ ಶಾಸಕರ ಸಂಬಳವೆಷ್ಟು? ಸಚಿವರ ವೇತನದ ಬಗ್ಗೆ ನಿಮಗೆಷ್ಟು ಗೊತ್ತುಸೋಮಣ್ಣ ರಾಜಕೀಯ ಹೆಜ್ಜೆ1983 - 1987: ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆ1994 – ಜನತಾದಳದಿಂದ ಬಿನ್ನಿಪೇಟೆಯಿಂದ 1996 - 1999: ಕಾರಾಗೃಹಗಳ ಸಚಿವರು, ಬೆಂಗಳೂರು ನಗರಾಭಿವೃದ್ಧಿ ಸಚಿವ1999 - ಬಿನ್ನಿಪೇಟೆಯಿಂದ ಸ್ವತಂತ್ರವಾಗಿ ಆಯ್ಕೆ2004 - ಕಾಂಗ್ರೆಸ್ ಟಿಕೆಟ್‌ನಲ್ಲಿ ಮೂರನೇ ಬಾರಿಗೆ ಆ2008 - ಕಾಂಗ್ರೆಸ್ ಟಿಕೆಟ್‌ನಲ್ಲಿ ಗೋವಿಂದರಾಜನಗರದಿಂದ ಆಯ್ಕೆ2010 - 2018: ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆ2018–ಇಂದಿನವರೆಗೆ: ಬಿಜೆಪಿ ಟಿಕೆಟ್‌ನಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾ2019 - 2020: ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಸಚಿವ2021–ಇಂದಿನವರೆಗೆ: ವಸತಿ ಸಚಿವರು ಮತ್ತು ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಚಿವರು ರುರೆಯ್ಕೆಯ್ಕೆರುಶಾಸಕಗುರುತು?ರೆ.ಯಾಣರೆ.ಭವ!.ಕೀಯ.ಣ್ಣ… ಸಚಿವರು ಮತ್ತು ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಚಿವರು

Post a Comment

Previous Post Next Post