ಸಿಎಂ ಬಸವರಾಜ್ ಬೊಮ್ಮಾಯಿ
2008, 2013 ಮತ್ತು 2018 ಸತತ ಮೂರು ಬಾರಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಸವರಾಜ್ ಬೊಮ್ಮಾಯಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆಹಾವೇರಿ: ನನಗೆ ಚುನಾವಣೆಯಲ್ಲಿ (Election) ಅವಿರೋಧ ಆಯ್ಕೆ ಬೇಡ. ಎದುರಾಳಿ ನಿಲ್ಲಬೇಕು ನಂತರ ಅವರ ವಿರುದ್ಧ ನಾನು ಗೆಲ್ಲಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ. ಶಿಗ್ಗಾವಿ (Shiggaon) ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪ (Former CM S Nijalingappa) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಇತಿಹಾಸವಿದೆ. ಆದರೆ ನನಗೆ ಆ ರೀತಿಯ ಅವಿರೋಧ ಆಯ್ಕೆ ಬೇಡ. ನನಗೆ ಕುಸ್ತಿಯೇ ಬೇಕು, ಯಾರು ಯಾರನ್ನಾದರನ್ನು ಚುನಾವಣೆ ಕಣಕ್ಕೆ ನನ್ನ ವಿರುದ್ಧ ಇಳಿಸಬಹುದು. ಕುಸ್ತಿ ಆಡಲು ನಾನು ಸಿದ್ಧನಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ಶಿಗ್ಗಾವಿ ಕ್ಷೇತ್ರದಿಂದ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್ಗೆ (Congress) ಸಿಎಂ ಬೊಮ್ಮಾಯಿ ಪಂಥಾಹ್ವಾನ ನೀಡಿದ್ದರುಮಾಜಿ ಸಚಿವ ವಿನಯ್ ಕುಲಕರ್ಣಿ (Former Minister Vinay Kulakarni) ಅವರನ್ನು ಸಿಎಂ ವಿರುದ್ಧ ಕಣಕ್ಕಿಳಿಸಲು ಸಿದ್ಧತೆ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ವಿನಯ್ ಕುಲಕರ್ಣಿ ಸ್ಪರ್ಧೆ ಮಾಡೋದು ಖಚಿತವಾಗಿ2008, 2013 ಮತ್ತು 2018 ಸತತ ಮೂರು ಬಾರಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಸವರಾಜ್ ಬೊಮ್ಮಾಯಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ ಕೆಎನ್ ರಾಜಣ್ಣಗೆ ಶಾಕ್ಮಾಜಿ ಶಾಸಕ ಕೆ.ಎನ್.ರಾಜಣ್ಣ (Former MLA KN Rajanna) ಶಿಷ್ಯ ಕೊಂಡವಾಡಿ ಚಂದ್ರಶೇಖರ್ (Kondavadin Chandrashekhar) ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಶಾಕ್ ನೀಡಿದ್ದಾರೆ. ಕೊಂಡವಾಡಿ ಚಂದ್ರಶೇಖರ್ ಕಾಂಗ್ರೆಸ್ ಮುಖಂಡ ಮತ್ತು ಕುಂಚಿಟಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದಾಇದನ್ನೂ ಓದಿ: Karnataka Elections: ಸಂತೋಷ್ ಲಾಡ್ಗೆ ಜೈ ಎಂದ ಕೈ, ಕಮಲದತ್ತ ಛಬ್ಬಿ ಚಿತ್ತಕೊಂಡವಾಡಿ ಚಂದ್ರಶೇಖರ್ ಮಧುಗಿರಿ ಕ್ಷೇತ್ರದ (Madhugiri Constituency) ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಹಿನ್ನೆಲೆ ರಾಜೀನಾಮೆ ನೀಡಿರುವ ಕೊಂಡವಾಡಿ ಚಂದ್ರಶೇಖರ್ ಜೆಡಿಎಸ್ (JDS) ಸೇರುವ ಸಾಧ್ಯತೆಗಳಿವೆ. !ರೆ..ದೆ...ಸಾಧ್ಯತೆಗಳಿವೆ.

Post a Comment