Rohini Sindhuri Vs D Roopa: ನಾನು ಗಟ್ಟಿಗಿತ್ತಿ, ಹೋರಾಡುತ್ತೇನೆ; ಆಡಿಯೋ ಲೀಕ್​ ಬೆನ್ನಲ್ಲೇ ಡಿ ರೂಪಾ ಮತ್ತೊಂದು ಪೋಸ್ಟ್


 ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾನಾನು ಮತ್ತು ನನ್ನ ಪತಿ ಜೊತೆಯಲ್ಲಿದ್ದೇವೆ. ನಾವು ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬವನ್ನು ನಾಶ ಮಾಡಲು ಹೊರಟಿರುವವರನ್ನು ದಯವಿಟ್ಟು ಪ್ರಶ್ನಿಸಿ. ಇನ್ನು ಹಲವು ಕುಟುಂಬಗಳು ನಾಶ ಆಗುತ್ತಿವೆ. ನಾನು ಧೈರ್ಯವಂತೆ, ಹಾಗಾಗಿ ಹೋರಾಡುತ್ತಿದ್ದೇನೆಬೆಂಗಳೂರು: ಉನ್ನತ ಸ್ಥಾನದಲ್ಲಿರುವ ರಾಜ್ಯದ ಮಹಿಳಾಧಿಕಾರಿಗಳಾದ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಡಿ ರೂಪಾ (IPS Officer D Roopa) ನಡುವಿನ ಜಗಳ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಇಬ್ಬರನ್ನು ವರ್ಗಾವಣೆಗೊಳಿಸಿ (Transfer) ರಾಜ್ಯ ಸರ್ಕಾರ (Karnataka Government) ಶಾಕ್ ನೀಡಿತ್ತು. ಇಬ್ಬರ ಜೊತೆಯಲ್ಲಿ ಡಿ.ರೂಪಾ ಅವರ ಪತಿ ಮುದ್ಗಿಲ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ. ಇನ್ನೇನು ಇಬ್ಬರ ಗಲಾಟೆಗೆ ಸರ್ಕಾರ ಬ್ರೇಕ್ ಹಾಕಿದೆ ಅನ್ನೋವಾಗಲೇ ಡಿ.ರೂಪಾ ಅವರು ಆರ್ಟಿಐ ಗಂಗರಾಜು (RTI Activist Gangaraju) ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವೈರಲ್ (D Roopa Audio Viral) ಆಗಿದೆ. ಆಡಿಯೋದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರದ ದುರ್ಬಳಕೆ ಬಗ್ಗೆ ರೂಪಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆಡಿಯೋ ಲೀಕ್ ಹಿನ್ನೆಲೆ ಫೇಸ್ಬುಕ್ (D Roopa FB Post) ಮೂಲಕ ಪ್ರತಿಕ್ರಿಯೆ ನೀಡಿರುವ ಡಿ.ರೂಪಾ, ನಾನು ಗಟ್ಟಿಗತ್ತಿ, ಹೋರಾಡುತ್ತೇನೆ ಎಂದಿದ್ದಾರೆಫೇಸ್ಬುಕ್ ಪೋಸ್ಟ್ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿರುವ ರೂಪಾ, ಖಾಸಗಿ ವಿಷಯಗಳ ಬಗ್ಗೆಗೂ ಮಾತನಾಡಿದ್ದಾರೆ. ಪೋಸ್ಟ್ನಲ್ಲಿ ಡಿಕೆ ರವಿ ಸಾವನ್ನು ಪರೋಕ್ಷವಾಗಿ ಮುನ್ನಲೆಗೆ ತರವು ಪ್ರಯತ್ನ ಮಾಡಿದ್ದಾ ಡಿ.ರೂಪಾ ಫೇಸ್ಬುಕ್ ಪೋಸ್ಟ್ನಲ್ಲಿ ಏನಿದೆಆತ್ಮೀಯ ಮಾಧ್ಯಮಗಳೇ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪಗಳನ್ನು ಕೇಂದ್ರಿಕರಿಸಿ. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವ ಜನರನ್ನು ನಾನು ಎಂದಿಗೂ ತಡೆದಿಲ್ಲ. ಕರ್ನಾಟಕದಲ್ಲಿ ಓರ್ವ ಐಎಎಸ್ ಅಧಿಕಾರಿ, ತಮಿಳುನಾಡಿಲ್ಲಿ ಓರ್ವ ಐಪಿಎಸ್ ಅಧಿಕಾರಿ ಮತ್ತು ನಮ್ಮ ರಾಜ್ಯದಲ್ಲಿಯೇ ಐಎಎಸ್ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾನಾನು ಮತ್ತು ನನ್ನ ಪತಿ ಜೊತೆಯಲ್ಲಿದ್ದೇವೆ. ನಾವು ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬವನ್ನು ನಾಶ ಮಾಡಲು ಹೊರಟಿರುವವರನ್ನು ದಯವಿಟ್ಟು ಪ್ರಶ್ನಿಸಿ. ಇನ್ನು ಹಲವು ಕುಟುಂಬಗಳು ನಾಶ ಆಗುತ್ತಿವೆ. ನಾನು ಧೈರ್ಯವಂತೆ, ಹಾಗಾಗಿ ಹೋರಾಡುತ್ತಿದ್ದೇನೆ

Dear media, please keep the focus on corruption issue that I have raised against Rohini sindhuri ias. I have not prevented anyone from fighting against corruption, that most affects common man. At the same time, also inquire into the pattern...the PATTERN, where one ias officer dies in Karnataka, one ips officer dies in Tamilnadu, one IAS husband-wife in Karnataka are already divorced

Me and my husband are still together. Please don't speculate. Please question the perpetrator who exhibits the pattern becoming obstacle to family. Else, many more families will be destroyed. I am a strong woman. I will fight. I have been fighting for all women victims. Not all women have the same strength to fight. Please be a voice to such women. India is known for family values. Let's keep up that. Thanks 🙏

 ಎಲ್ಲರಿಗೂ ನನ್ನಂತೆ ಹೋರಾಟ ಮಾಡಲು ಸಾಧ್ಯವಿಲ್ಲ. ಅನ್ಯಾಯಕ್ಕೆ ಒಳಗಾಗುತ್ತಿರುವ ಮಹಿಳೆಯರ ಧ್ವನಿಯಾಗಿ. ಕೌಟುಂಬಿಕ ಮೌಲ್ಯಗಳಿಗೆ ಭಾರತ ಹೆಸರುವಾಸಿಯಾಗಿದ್ದು, ಅದೆಲ್ಲವನ್ನು ನಾವು ಮುಂದುವರಿಸೋಣ ಎಂದು ಡಿ.ರೂಪಾ ಮನವಿ ಮಾಡಿಕೊಂಡಿದ್ದಾರೆಲೀಕ್ ಆಗಿರುವ ಆಡಿಯೋದಲ್ಲಿ ಏನಿದೆನೀವು ಮೊದಲು ಅಪ್ಲಿಕೇಶನ್ ಕಳಿಸಿ. ಗಂಡನ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಪ್ರಮೋಟ್ ಮಾಡಲು ಲ್ಯಾಂಡ್ ರೆಕಾರ್ಡ್ ಆಫೀಸ್ ನಿಂದ ಎಷ್ಟು ಮಾಹಿತಿ ತೆಗೆದುಕೊಂಡಿದ್ದಾಳೆ ಅಂತ ಗೊತ್ತು. ನೀವು ಇದರಲ್ಲಿ ಶಾಮೀಲು ಆಗಿದ್ದೀರಿ. ನನಗೆ ಬರುತ್ತಿರೋ ಕೋಪದಲ್ಲಿ, ಬೇಕಿದ್ರೆ ಈ ಆಡಿಯೋ ಪಬ್ಲಿಕ್ ಮಾಡ್ಕೊಳ್ಳಿ. ರೋಹಿಣಿ ಸಿಂಧೂರಿ ಎಷ್ಟು ಮನೆ ಕೆಡೆಸಿದ್ದಾಳೆ ಎಂಬುವುದು ಎಲ್ಲರಿಗೂ ಗೊತ್ತಾಗಲಿ ಎಂದು ಡಿ ರೂಪಾ ಹೇಳಿದ್ದಾಇದನ್ನೂ ಓದಿ:  Rohini Sindhuri Vs D Roopa: ರೋಹಿಣಿ ಸಿಂಧೂರಿ ಪತಿ ಹೇಳಿಕೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಹರಿಬಿಟ್ಟ ಡಿಕೆ ರವಿ ತಾಯಿ ಮನನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರನ್ನು ತರಬೇಡಿ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಮನವಿ ಮಾಡಿಕೊಂಡಿದ್ದಾರೆ. ಕುಸುಮಾಗೂ ನಮಗೂ ಏನು ಸಂಬಂಧವಿಲ್ಲ. ಕುಸುಮಾ ತಮ್ಮ ತವರು ಮನೆಯಲ್ಲಿದ್ರೆ ನಾನಿಲ್ಲಿದ್ದೇನೆ. ಸಿಬಿಐನವರು ನೇರವಾಗಿಯೇ ದುಡ್ಡು ಬೇಕಮ್ಮಾ ಏನು ಎಂದು ಕೇಳಿದರು. ನೀವು ನ್ಯಾಯ ಮಾಡಲು ಬಂದವರು. ನಮಗೆ ನ್ಯಾಯ ಕೊಡಿಸಿ ಎಂದು ಹೇಳಿದೆ ಎಂದರು. ವಿ ರೂಪಾರೆ.?...ರೆ.?ರೆ...ಕೊಡಿಸಿ ಎಂದು ಹೇಳಿದೆ ಎಂದರು.

Post a Comment

Previous Post Next Post