Narendra Modi: ಕಾಂಗ್ರೆಸ್‌ನಿಂದ ಖರ್ಗೆಗೆ ಅಪಮಾನ! ಬೆಳಗಾವಿಯಲ್ಲಿ ಮೋದಿ ಗಂಭೀರ ಆರೋಪ


 ಪ್ರಧಾನಿ ನರೇಂದ್ರ ಮೋದಿ

ಬರೋಬ್ಬರಿ 10 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ರೋಡ್ ಶೋ (Road Show) ನಡೆಸಿದ ಪ್ರಧಾನಿ, ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ನಾಯಕರಿಗೆ (Congress Leaders) ಟಾಂಗ್ ಕೊಟ್ರು. “ಕರ್ನಾಟಕದ ರಾಜಕಾರಣಿಗಳನ್ನು ಅವಮಾನ ಮಾಡುವುದು ಕಾಂಗ್ರೆಸ್ನ ಸಂಸ್ಕೃತಿ, ಕಾಂಗ್ರೆಸ್ ಪರಿವಾರದ ವಿರುದ್ದ ಹೋದರೆ ಅಪಮಾನ ಫಿಕ್ಸ್. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ” ಅಂತ ಆರೋಪಿಸಿದ್ರು ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲೂ (Belagavi) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ರಣಕಹಳೆ ಮೊಳಗಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ (Shimoga Airport) ಉದ್ಘಾಟನೆ ಬಳಿಕ ಬೆಳಗಾವಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಬರೋಬ್ಬರಿ 10 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ರೋಡ್ ಶೋ (Road Show) ನಡೆಸಿದ ಪ್ರಧಾನಿ, ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್‌ ನಾಯಕರಿಗೆ (Congress Leaders) ಟಾಂಗ್ ಕೊಟ್ರು. “ಕರ್ನಾಟಕದ ರಾಜಕಾರಣಿಗಳನ್ನು ಅವಮಾನ ಮಾಡುವುದು ಕಾಂಗ್ರೆಸ್‌ನ ಸಂಸ್ಕೃತಿ, ಕಾಂಗ್ರೆಸ್ ಪರಿವಾರದ ವಿರುದ್ದ ಹೋದರೆ ಅಪಮಾನ ಫಿಕ್ಸ್. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ” ಅಂತ ಆರೋಪಿಸಿದ್ರು“ಮಲ್ಲಿಕಾರ್ಜುನ್ ಖರ್ಗೆಗೆ ಕಾಂಗ್ರೆಸ್‌ ಅಪಮಾ ಮಲ್ಲಿಕಾರ್ಜುನ್ ಖರ್ಗೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ರು. ಈ ಹಿಂದೆ ಎಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ಗೆ ಕಾಂಗ್ರೆಸ್ ಪರಿವಾರ ಅವಮಾನ ಮಾಡಿತ್ತು. ಇದೀಗ ಮಲ್ಲಿಕಾರ್ಜುನ್ ಖರ್ಗೆಯವರಿಗೂ ಕಾಂಗ್ರೆಸ್ ಅಪಮಾನ ಮಾಡಿದೆ ಅಂತ ಆರೋಪಿಸಿದ್ರು. ಇದೇ ಭೂಮಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಗೌರವಿಸುತ್ತೇನೆ. ನನಗೆ ಕೆಲ ದಿನಗಳ ಹಿಂದೆ ಖರ್ಗೆ ಪರಿಸ್ಥಿತಿ ನೋಡಿ ದುಃಖವಾಯಿತು. ಅಧಿವೇಶನದ ವೇಳೆ ಬಿಸಿಲು ಇತ್ತು. ಆದರೆ ಕಾಂಗ್ರೆಸ್ ಪಕ್ಷ  ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೆರಳು ನೀಡಿರಲಿಲ್ಲ. ಅದು ಬೇರೆಯವರಿಗೆ ನೀಡಲಾಗಿತ್ತು ಅಂತ ಆರೋಪಿಸಿದ್ರು“ಖರ್ಗೆಯವರಿಗೆ ಹೆಸರಿಗೆ ಮಾತ್ರ ಅಧಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಸರಿಗೆ ಮಾತ್ರ ಅಧಿಕಾರವಿದೆ. ಆದರೆ ಅದರ ರಿಮೋಟ್ ಕಾಂಗ್ರೆಸ್ ಪರಿವಾರದ ಕೈನಲ್ಲಿದೆ. ಇದನ್ನು ಮುಕ್ತ ಮಾಡಬೇಕಾಗಿರುವುದು ನಮ್ಮ ಗುರಿ ಅಂತ ಮೋದಿ ಹೇಳಿದ್ರು.  ನಾನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನು ಅಪಾರ ಗೌರವ ಕೊಡ್ತೇನೆ. ಆದರೆ ಛತ್ತೀದ್ ಘಡದಲ್ಲಿ ನಡೆದ ಮಹಾ ಅಧಿವೇಷನದಲ್ಲಿ ಅಪಮಾನ‌ ಮಾಡಲಾಗಿದೆ. ಬಿಸಿಲಿನಲ್ಲಿ ಕುಳಿತ ಛತ್ರಿಯ ಸೌಭಾಗ್ಯ ಖರ್ಗೆಗೆ ಸಿಗಲಿಲ್ಲ, ಪಕ್ಕದಲ್ಲಿ ಕುಳಿತಿದ್ದವರಿಗೆ ಛತ್ರಿಯ ಭಾಗ್ಯ ಸಿಕ್ಕಿತು ಅಂತ ವ್ಯಂಗ್ಯವಾಡಿದ್ರುಇದನ್ನೂ ಓದಿ: Shivamogga Airport: ಯಡಿಯೂರಪ್ಪ ಭಾಷಣ ಎಲ್ಲರಿಗೂ ಸ್ಪೂರ್ತಿ; BSYಗೆ ಮೋದಿ ಬಹುಪರಾಮೋದಿ ಸಾಯಲಿ ಅಂತ ಕಾಂಗ್ರೆಸ್ ಅಶಿಸುತ್ತಿದೆಕಾಂಗ್ರೆಸ್ ಮೋದಿ‌ ಜೀವಂತ ಇರೋವರೆಗೂ ಕಾಂಗ್ರೆಸ್ ಮೇಲೆ ಏಳಲ್ಲ  ಅಂತ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕೆಲವರು ಮೋದಿ ಸಾಯಲಿ ಅಂತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ನನಗೆ ಹಳ್ಳ ತೋಡುವುದರಲ್ಲಿ ಕೆಲವರು ಬ್ಯುಸಿಯಾಗಿದ್ದಾರೆ. ಕೆಲವರು ನಿಮ್ಮ ಹಳ್ಳ ತೆಗೆಯುತ್ತಿದ್ದಾರೆ ಅಂತಿದ್ದಾರೆ. ಆದರೆ ದೇಶ ಹೇಳುತ್ತಿದೆ ನಿಮ್ಮ ಕಮಲ ಅರಳುತ್ತದೆ. ಸತ್ಯದ ಹಾದಿಯಲ್ಲಿ ಕೆಲಸ ಮಾಡಿದಾಗ ಯಾವುದೇ  ತೊಂದರೆಯಾಗುವುದಿಲ್ಲ ಅಂತ ಮೋದಿ ಹೇಳಿದ್ರು. ಇನ್ನು ನನಗೆ ಕೊಟ್ಟಿರು ವಪ್ರೀತಿ ವಿಶ್ವಾಸವನ್ನು ಬಡ್ಡಿ ಸಮೇತ ಅಭಿವೃದ್ಧಿ ಮಾಡಿ ಹಿಂದಿರುಗಿಸುತ್ತೇನೆ ಅಂತ ಮೋದಿ ಇದೇ ಸಂದರ್ಭದಲ್ಲಿ ವಾಗ್ದಾನ ಮಾಡಿದ್ರುಬೆಳಗಾವಿ ಬಗ್ಗೆ ಮೋದಿ ಹೊಗಳಿಕೆ ಬೆಳಗಾವಿ ನವೀಕೃತ ರೈಲ್ವೆ ‌ನಿಲ್ದಾಣ ನೋಡಿದ್ರೆ ಅಭಿಮಾನ‌ ಉಂಟಾಗುತ್ತೆ ಎಂದ ಮೋದಿ, ಭಾರತದ ವಿವಿಧೆಡೆ ಇದೇ ಮಾದರಿಯಲ್ಲಿ‌ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯಾಗ್ತಿದೆ. ಹೊಸ ರೈಲ್ವೆ ಲೈನ್ ಗಳಿಗೂ ಚಾಲನೆ ಸಿಗ್ತಿದೆ ಎಂದರು. ಇನ್ನು ಬೆಳಗಾವಿ ಪ್ರವಾಸೋದ್ಯಮದ ದೃಷ್ಟಿಯಲ್ಲಿಯೂ ಮಹತ್ವ ಪಡೆಯಲಿದೆ. ಡಬಲ್ ಎಂಜಿನ್‌ ಸರ್ಕಾರ ಹೇಗೆ ಕೆಲಸ ಮಾಡುತ್ತೆ ಅನ್ನೋದಕ್ಕೆ ಜಲಜೀವನ್ ಮಿಷನ್ ಸಾಕ್ಷಿ. ಈ ಯೋಜನೆಯ ಅಡಿಯಲ್ಲಿ ಮನೆ ಮನೆಗೂ ನಳದ ಜೋಡಣೆಯಾಗಿದೆ. ಇನ್ನು ಮುಂದೆ ನೀರಿಗಾಗಿ ಪರದಾಟ ತಪ್ಪುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು ಮಾತು.”ಕ್.ಕಾರ”.ನ”..ಸ ವ್ಯಕ್ತಪಡಿಸಿದ್ರು

Post a Comment

Previous Post Next Post