Bengaluru: ಡಂಬಲ್ಸ್​​​ನಿಂದ ಹೊಡೆದು ಪತ್ನಿಯನ್ನ ಬರ್ಬರವಾಗಿ ಕೊಂದು ಪೊಲೀಸರಿಗೆ ಫೋನ್ ಮಾಡಿದ!


 ಮೋರಿಸ್ ಮತ್ತು ಲಿದಿಯಾ

ನನ್ನ ಪತ್ನಿಯದ್ದೇ ಶವ ಸರ್, ನಾನೇ ಡಂಬಲ್ಸ್ ನಿಂದ ಹೊಡೆದಿದ್ದೇನೆ. ಕೊಲೆ‌ ಆದ್ಳು ಅಂತಾ ಹೇಳಿದ್ದಾನೆ. ಸುಮಾರು 5ರಿಂದ 6  ಬಾರಿ ಹೊಡೆದು ಕೊಲೆ ಮಾಡಲಾಗಿದೆಬೆಂಗಳೂರು: ಡಂಬಲ್ಸ್ನಿಂದ ಹೊಡೆದು ಪತ್ನಿಯನ್ನು (Wife) ಬರ್ಬರವಾಗಿ ಕೊಲೆಗೈದ ಘಟನೆ ಬೆಂಗಳೂರಿನ (Bengaluru) ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್ ನಲ್ಲಿ ಬೆಳಗ್ಗೆ ನಡೆದಿದೆ. 44 ವರ್ಷದ ಲಿದಿಯಾ ಕೊಲೆಯಾದ ಮಹಿಳೆ. ಮೋರಿಸ್ ಕೊಲೆಗೈದ ಪತಿ. ಇಂದು ಬೆಳಗ್ಗೆ ಸುಮಾರು 9.30ರ ವೇಳೆಗೆ ಕೊಲೆ ನಡೆದಿದ್ದು, ಸ್ಥಳಕ್ಕೆ ರಾಮಮೂರ್ತಿ ನಗರ ಠಾಣೆಯ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 18 ವರ್ಷದ ಹಿಂದೆ ಲಿದಿಯಾ ಮತ್ತು ಮೋರಿಸ್ ಮದುವೆಯಾಗಿದ್ದು, ದಂಪತಿಗೆ ಮೂರು ಮಕ್ಕಳಿವೆ. ಇಂದು ಬೆಳಗ್ಗೆ ಮಕ್ಕಳು (Children) ಶಾಲೆಗೆ ತೆರಳಿದ ನಂತರ ದಂಪತಿ ನಡುವೆ ಜಗಳ ಉಂಟಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಮನೆಯಲ್ಲಿದ್ದ ಡಂಬಲ್ಸ್ನಿಂದ ಹೆಂಡತಿ ಮುಖ ಮತ್ತು ತಲೆ ಭಾಗಕ್ಕೆ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿದೆಪತ್ನಿ ಲಿದಿಯಾ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಮೋರಿಸ್ ಅನುಮಾನ ವ್ಯಕ್ತಪಡಿಸಿದ್ದನು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಲಿದಿಯಾ ಮತ್ತು ಮೋರಿಸ್ ನಡುವೆ ಜಗಳ ನಡೆಯುತ್ತಿತ್ತುಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಕೊಲೆಗೈದು ಫೋನ್ ಮಾಬೆಳಗ್ಗೆ ಸುಮಾರು 10.30 ಕ್ಕೆ ಸುಮಾರಿಗೆ ಹೊಯ್ಸಳ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ ಮೋರಿಸ್ ಕೌಟುಂಬಿಕ ಗಲಾಟೆ ನಡೆಯುತ್ತಿದೆ ಅಂತಾ ಹೇಳ್ತಾನೆ. ಘಟನಾ ಸ್ಥಳಕ್ಕೆ ಹೋದಾಗ ನಮ್ಮ ಪೊಲೀಸರೇ ಶಾಕ್ ಆಗ್ತಾರೆ. ರಕ್ತದ ಮಡಿಲು ನೋಡಿ ಶಾಕ್ ಆಗ್ತಾರೆಈ ವೇಳೆ ನನ್ನ ಪತ್ನಿಯದ್ದೇ ಶವ ಸರ್, ನಾನೇ ಡಂಬಲ್ಸ್ ನಿಂದ ಹೊಡೆದಿದ್ದೇನೆ. ಕೊಲೆ‌ ಆದ್ಳು ಅಂತಾ ಹೇಳಿದ್ದಾನೆ. ಸುಮಾರು 5ರಿಂದ 6  ಬಾರಿ ಹೊಡೆದು ಕೊಲೆ ಮಾಡಲಾಗಿದೆ. ದಂಪತಿ ಎರಡನೇ ಮಹಡಿ ಮೇಲೆ ವಾಸವಾಗಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾತಲೆ ಮೇಲೆ ಕಲ್ಲು ಎತ್ತು ಹಾಕಿ ವ್ಯಕ್ತಿಯ ಬರ್ಬರ ಕೊಲೆತಲೆ ಮೇಲೆ ಕಲ್ಲು ಎತ್ತು ಹಾಕಿ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಗುಣಿ ಅಗ್ರಹಾರದಲ್ಲಿ ನಡೆದಿದೆ. ದೀಪಕ್ (40) ಮೃತ ದುರ್ದೈಜಗಮೋಹನ್, ದನಶಾಮ್ ಕಲ್ಲ ಎಂಬವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬುಧವಾರ ರಾತ್ರಿ ಮೂವರು ಮದ್ಯ ಸೇವಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ದೀಪಕ್ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿಕೊಲೆಯಾದ ದೀಪಕ್ ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ  ಬೆಂಗಳೂರು ಉತ್ತರ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಕಾರಿನ ಮೇಲೆ ಮಗುಚಿಬಿದ್ದ ಕಾಂಕ್ರಿಟ್ ಲಾಪ್ರತಿದಿನ ಶಾಲೆಗೆ (School) ಮಗಳನ್ನು ತಂದೆಯೇ (Father) ಡ್ರಾಪ್ ಮಾಡಿ ಹೋಗುತ್ತಿದ್ದರು. ಆದರೆ ಇವತ್ತು ಮೀಟಿಂಗ್ ಇದ್ದಿದ್ದರಿಂದ ಮಗಳನ್ನು (Daughter) ಡ್ರಾಪ್ ಮಾಡಲು ತಾಯಿ ಬಂದಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ಯಮನಾಗಿ ಬಂದಿತ್ತು ಕಾಂಕ್ರಿಟ್ ಲಾರಿ (Concrete Lorry). ಬೆಂಗಳೂರಿನ (Bengaluru) ಸುತ್ತಮುತ್ತ ಅಪಘಾತಗಳು ಸಾಮಾನ್ಯ. ಆದರೆ ಈ ಅಪಘಾತ ಮಾತ್ರ ಎಂತಹ ಎಂಟೆದೆ ಇದ್ದವರನ್ನೂ ಕ್ಷಣ ಕಾಲ ಕಕ್ಕಾಬಿಕ್ಕಿ ಆಗುವಂತೆ ಮಾಡುತ್ತೆಇದನ್ನೂ ಓದಿ: Crime News: ಪ್ರೀತಿಸಿ ಕೈ ಕೊಟ್ಟ ಯುವತಿ; ಹಾಸನ ಯುವಕ ಚೆನ್ನೈ ಲಾಡ್ಜ್ನಲ್ಲಿ ನೇಣಿಗೆ ಶರಣು, ಅಸಲಿಗೆ ಆಗಿದ್ದೇಎದುರಿನಿಂದ ಬರ್ತಿಲ್ಲ ಕಾಂಕ್ರಿಟ್ ಲಾರಿ, ಅಚಾನಕ್ ಆಗಿ ಕಾರಿನ ಮೇಲೆ ಮಗುಚಿಬಿದ್ದಿದೆ. ಕಾರಿನಲ್ಲಿದ್ದ ತಾಯಿ-ಮಗಳು ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲದೆ ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ (Bannerghatta) ಸಮೀಪದ ಕಗ್ಗಲೀಪುರ ಕ್ರಾಸ್ (Kaggalipura Cross) ಬಳಿ ಘಟನೆ ನಡೆಕಗ್ಗಲೀಪುರ ಸಮೀಪದ ತರಳು ನಿವಾಸಿ ಸುನೀಲ್ ಕುಮಾರ್ ಪ್ರತಿ ದಿನ ಮಗಳು ಸಮತಾ ಕುಮಾರ್ಳನ್ನು ಡ್ರಾಪ್ ಮಾಡಿ ಆಫೀಸ್ಗೆ ಹೋಗುತ್ತಿದ್ದರಂತೆ. ಆದರೆ ಇವತ್ತು ಮೀಟಿಂಗ್ ಇದೆ ಅನ್ನೋ ಕಾರಣಕ್ಕೆ ಬೇಗ ಹೋಗಿದ್ದರಂತೆ. ದಿದೆ.ನು?.ರಿದೆ.ದೆ.ವಿ.ರೆ..ಡಿದದೆ.... ಅನ್ನೋ ಕಾರಣಕ್ಕೆ ಬೇಗ ಹೋಗಿದ್ದರಂತೆ.

Post a Comment

Previous Post Next Post