Drumstick Benefits: ನುಗ್ಗೆಕಾಯಿಯಿಂದ ಇವೆಯಂತೆ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳು!


 ನುಗ್ಗೆಕಾಯಿ

 ಪ್ರತಿಯೊಂದು ತರಕಾರಿಯೂ ಅದರದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲನಾವು ದಿನನಿತ್ಯ ಸೇವಿಸುವ ತರಕಾರಿಗಳು (Vegetable) ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ತುಂಬಾನೇ ಸಹಾಯಕಾರಿಯಾಗಿವೆ ಅಂತ ಹೇಳುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಹೌದು.  ಈ ಮಾತು ಸತ್ಯ ಕೂಡ, ಏಕೆಂದರೆ ಪ್ರತಿಯೊಂದು ತರಕಾರಿಯೂ ಅದರದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ನುಗ್ಗೆಕಾಯಿ, ನುಗ್ಗೆಕಾಯಿಯ ಬೀಜಗಳು ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿರುತ್ತವೆ ಅಂತ ಹೇಳಬಹುದು. ನುಗ್ಗೆಕಾಯಿ ಔಷಧೀಯ ಗುಣಗಳನ್ನು ಹೊಂದಿದೆ ಅಂತ ಹೇಳಬಹುದು ಮತ್ತು ಅವು ಆರೋಗ್ಯ ಪ್ರಯೋಜನಗಳಿಗೆ ದಶಕಗಳಿಂದ ಹೆಸರುವಾಸಿಯಾಗಿದೆ. ದಕ್ಷಿಣ ಭಾರತ, ಪಶ್ಚಿಮ ಬಂಗಾಳ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಪ್ರಮುಖ ತರಕಾರಿಯಾದ ನುಗ್ಗೆಕಾಯಿ ಸುಲಭವಾಗಿ ಲಭ್ಯವಿವೆ ಮತ್ತು ಆಯುರ್ವೇದದಲ್ಲಿ (Ayurveda) ತಮ್ಮ ಪ್ರಾಮುಖ್ಯತೆಯನ್ನು ಹೊಂದಿದೆ ಅಂತ ಹೇಳಬಹುದುಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಹಿಡಿದು ದೇಹದಲ್ಲಿರುವ ಮೂಳೆಗಳನ್ನು ಬಲಪಡಿಸುವುದು ಮತ್ತು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವವರೆಗೆ, ನುಗ್ಗೆಕಾಯಿಯ ಪ್ರಯೋಜನಗಳು ಅನೇಕ. ನುಗ್ಗೆಕಾಯಿ ತಿನ್ನುವ ಕೆಲವು ಪ್ರಮುಖ ಪ್ರಯೋಜನಗಳನ್ನು ಇಲ್ಲಿ ನೋಡೋಣ ಬನ್ನಿ ನುಗ್ಗೆಕಾಯಿ ತಿನ್ನುವುದರ 7 ಅದ್ಭುತ ಆರೋಗ್ಯ ಪ್ರಯೋಜನ1. ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತ ನುಗ್ಗೆಕಾಯಿಗಳನ್ನು ಸೇವಿಸುವ ಪ್ರಾಥಮಿಕ ಪ್ರಯೋಜನವೆಂದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಅವುಗಳ ಜೀವಸತ್ವಗಳು ಮತ್ತು ಖನಿಜಾಂಶಗಳಿಗೆ ಧನ್ಯವಾದಗಳನ್ನು ಹೇಳಲೇಬೇಕು. ಇದು ಪಿತ್ತಕೋಶದ ಕಾರ್ಯಗಳನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ ಮತ್ತು ಮಧುಮೇಹ ಹೊಂದಿರುವ ಜನರಿಗೆ ಇದು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ2. ಜೀರ್ಣಕ್ರಿಯೆಯನ್ನು ಸುಧಾರಿಸುತ್ತ ನಿಯಾಸಿನ್, ರೈಬೋಫ್ಲೇವಿನ್ ಮತ್ತು ವಿಟಮಿನ್ ಬಿ12 ನಂತಹ ಅಗತ್ಯ ಸೂಕ್ಷ್ಮ ಪೋಷಕಾಂಶಗಳಿಂದ ತುಂಬಿರುವ ನುಗ್ಗೆಕಾಯಿಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ನುಗ್ಗೆಕಾಯಿಗಳು ಕರುಳಿನ ಚಲನೆಯನ್ನು ಟ್ರ್ಯಾಕ್ ನಲ್ಲಿರಿಸುತ್ತವೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಸಹ ಇದು ತಡೆಯುತ್ತಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿ3. ಉಸಿರಾಟದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ ನುಗ್ಗೆನುಗ್ಗೆಕಾಯಿಯಲ್ಲಿನ ಉರಿಯೂತ ನಿವಾರಕ ಗುಣಲಕ್ಷಣಗಳು ಉಸಿರಾಟದ ಕಾಯಿಲೆಗಳನ್ನು ಎದುರಿಸಲು ಬಹಳ ಸಹಾಯಕವಾಗಿವೆ. ಭಾರತದ ನಗರಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿರುವುದರಿಂದ ಮತ್ತು ಜಗತ್ತು ಇನ್ನೂ ಕೋವಿಡ್-19 ಅನ್ನು ಎದುರಿಸುತ್ತಿರುವುದರಿಂದ, ನುಗ್ಗೆಕಾಯಿಗಳ ಬಳಕೆಯನ್ನು ಸಾಕಷ್ಟು ಒತ್ತಿ ಹೇಳುವ ಅವಶ್ಯಕತೆಯಿಲ್ಲ. ಇದರಲ್ಲಿ ವಿಟಮಿನ್ ಸಿ ಕೂಡ ಇದೆ ಮತ್ತು ಅಲರ್ಜಿಯ ವಿರುದ್ಧ ಹೋರಾಡಲು ಇದು ತುಂಬಾನೇ ಸಹಾಯ ಮಾಡುತ್ತ4. ದೇಹದಲ್ಲಿರುವ ಮೂಳೆಗಳನ್ನು ಬಲಪಡಿಸುತ್ತನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಉಪಸ್ಥಿತಿಯು ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಅವುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ನಿಯಮಿತವಾಗಿ ನುಗ್ಗೆಕಾಯಿಗಳನ್ನು ಸೇವಿಸಿದರೆ, ಅದು ಮೂಳೆ ಸಾಂದ್ರತೆಯ ಸವೆತವನ್ನು ಸಹ ತಡೆಯುತ್ತ5. ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತನುಗ್ಗೆಕಾಯಿಗಳು ಪ್ರತಿಜೀವಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಮೂಲಭೂತವಾಗಿ, ಪ್ರತಿಜೀವಕ ಗುಣಲಕ್ಷಣಗಳು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಅಂದರೆ ಉತ್ತಮ ರಕ್ತದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತ6. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಈಗಂತೂ ಕೋವಿಡ್ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಿ ಅಂತ ವೈದ್ಯರು ಹೇಳುತ್ತಲೇ ಇದ್ದಾರೆ. ನುಗ್ಗೆಕಾಯಿಗಳು ಒಟ್ಟಾರೆ ರೋಗನಿರೋಧಕ ಶಕ್ತಿಗೆ ಒಳ್ಳೆಅವುಗಳಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ ಮತ್ತು ಇದು ಕೆಮ್ಮು ಮತ್ತು ಶೀತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೂ ಸಹ ಒಳ್ಳೆಯ7. ಮುಖದಲ್ಲಿ ಮೊಡವೆಗಳನ್ನು ದೂರವಿಡುತ್ತನುಗ್ಗೆಕಾಯಿಗಳು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳಿಂದ ತುಂಬಿರುವುದರಿಂದ ಚರ್ಮಕ್ಕೂ ಉತ್ತಮವಾಗಿದೆ. ನುಗ್ಗೆ ಎಲೆಗಳಿಂದ ಫೇಸ್ ಮಾಸ್ಕ್ (DIY) ತಯಾರಿಸಿ, ಅದು ನಿಮ್ಮ ಚರ್ಮವನ್ನು ತ್ವರಿತವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಮೊಡವೆಗಳನ್ನು ದೂರವಿರಿಸುತ್ತದೆ. ದೆದು.ಯದು.ದೆದೆ.ದೆದೆ.ದೆದೆ.ಕಾಯಿಸಿವೆ.ದೆ.ದೆಗಳು...ಗೊಳಿಸುತ್ತದೆ ಮತ್ತು ಮೊಡವೆಗಳನ್ನು ದೂರವಿರಿಸುತ್ತದೆ.

Post a Comment

Previous Post Next Post