Calcium Foods: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ


  ಸಾಂದರ್ಭಿಕ ಚಿತ್ರಡೈರಿ ಉತ್ಪನ್ನಗಳ ಅಧಿಕ ಸೇವನೆಯಿಂದ ಬೊಜ್ಜು ಹೆಚ್ಚಾಗುವ ಅಪಾಯವಿದೆ. ಅದಕ್ಕಾಗಿ ಇಂದು ನಾವು ನಿಮಗೆ ಅಗತ್ಯವಿರುವ ಕ್ಯಾಲ್ಸಿಯಂ ನ್ನು ಪೂರೈಸಲು ಕೆಲವು ಇತರೆ ಕ್ಯಾಲ್ಸಿಯಂ ಆಹಾರಗಳ ಬಗ್ಗೆ ಹೇಳಲಿದ್ದೇವೆ. ಈ ಸೂಪರ್‌ ಫುಡ್‌ ಗಳು ಹೆಚ್ಚಾಗಿ ಸಸ್ಯಾಹಾರದಲ್ಲಿದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಸೇವಿಸಿದೇಹಕ್ಕೆ (Body) ತುಂಬಾ ಅಗತ್ಯವಾದ ಖನಿಜಗಳಲ್ಲಿ ಕ್ಯಾಲ್ಸಿಯಂ (Calcium) ಕೂಡ ಒಂದಾಗಿದೆ. ಮೂಳೆಗಳ ಆರೋಗ್ಯಕ್ಕೆ (Bones Health) ಮುಖ್ಯವಾಗಿ ಕ್ಯಾಲ್ಸಿಯಂ ಸಮೃದ್ಧ ಪದಾರ್ಥ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೂಳೆಗಳು ಹಾಗೂ ಹಲ್ಲು, ಹೃದಯದ ಆರೋಗ್ಯ, ಸ್ನಾಯು ಮತ್ತು ನರಗಳ ಆರೋಗ್ಯ ಕಾಪಾಡಲು ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವನೆ ಮಾಡಬೇಕು. ಡೈರಿ ಉತ್ಪನ್ನಗಳಲ್ಲಿ (Dairy Products) ಸಸ್ಯಾಹಾರಿಗಳು ಕ್ಯಾಲ್ಸಿಯಂ ಪಡೆದುಕೊಳ್ತಾರೆ. ಜೊತೆಗೆ ಇನ್ನೂ ಹಲವು ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಇದೆ. ಕ್ಯಾಲ್ಸಿಯಂ ಎಂದ ಕೂಡಲೇ ತುಂಬಾ ಜನರು ಹಾಲು, ಚೀಸ್, ತೋಫು ಮುಂತಾದ ಡೈರಿ ಉತ್ಪನ್ನಗಳ ಬಗ್ಗೆ ಹೇಳುತ್ತಾರೆಕ್ಯಾಲ್ಸಿಯಂ ಸಮೃದ್ಧ ಪದಾರ್ಥಆದರೆ ಡೈರಿ ಉತ್ಪನ್ನಗಳ ಅಧಿಕ ಸೇವನೆಯಿಂದ ಬೊಜ್ಜು ಹೆಚ್ಚಾಗುವ ಅಪಾಯವಿದೆ. ಅದಕ್ಕಾಗಿ ಇಂದು ನಾವು ನಿಮಗೆ ಅಗತ್ಯವಿರುವ ಕ್ಯಾಲ್ಸಿಯಂ ನ್ನು ಪೂರೈಸಲು ಕೆಲವು ಇತರೆ ಕ್ಯಾಲ್ಸಿಯಂ ಆಹಾರಗಳ ಬಗ್ಗೆ ಹೇಳಲಿದ್ದೇವೆ. ಈ ಸೂಪರ್‌ ಫುಡ್‌ ಗಳು ಹೆಚ್ಚಾಗಿ ಸಸ್ಯಾಹಾರದಲ್ಲಿದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಸೇವಿಸಿದೇಹಕ್ಕೆ ಕ್ಯಾಲ್ಸಿಯಂ ಏಕೆ ಬೇ ಮೂಳೆಯ ಆರೋಗ್ಯ ಕಾಪಾಡಲು ಮುಖ್ಯವಾಗಿ ಕ್ಯಾಲ್ಸಿಯಂ ಬೇಕು. ಕ್ಯಾಲ್ಸಿಯಂ ಮುಖ್ಯವಾಗಿ ಮೂಳೆಗಳ ಆರೋಗ್ಯ ಕಾಪಾಡುತ್ತದೆ. ನೀವು ಸೇವಿಸುವ ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದಾಗ ನೀವು ಆಸ್ಟಿಯೊಪೊರೋಸಿಸ್ ಅಥವಾ ಸಂಧಿವಾತ ಸಮಸ್ಯೆ ಸೇರಿ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆಸಂಧಿವಾತ ಸಮಸ್ಯೆ ತಪ್ಪಿಸಲು, ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇರುವಂತೆ ನೋಡಿಕೊಳ್ಳಿ. ಇದು ರಕ್ತದೊತ್ತಡ ನಿಯಂತ್ರಿಸುತ್ತದೆ. ಹಾಗೂ ಸೆಲ್ಯುಲಾರ್ ಕಾರ್ಯ ನಿರ್ವಹಿಸಲು ಸಹಕಾರಿಮೂತ್ರಪಿಂಡದ ಕಲ್ಲು ಮತ್ತು ಹೃದಯ ಸಂಬಂಧಿ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ. ಇದಕ್ಕಾಗಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಬೇಕಾಗುತ್ತೆಯಾವ ವಯಸ್ಸಿನವರಿಗೆ ಎಷ್ಟು ಕ್ಯಾಲ್ಸಿಯಂ ಒಂದು ಮಾಹಿತಿ ಪ್ರಕಾರ, ವಯಸ್ಕರರಿಗೆ ಸಾಮಾನ್ಯವಾಗಿ ದಿನವಿಡೀ 1000ಎಂಜಿ ಕ್ಯಾಲ್ಸಿಯಂ ಅಗತ್ಯವಿದೆ. ವಯಸ್ಸು ಮತ್ತು ಲಿಂಗದ ಪ್ರಕಾರ, ಅದರ ನಿಯಮಿತ ಪ್ರಮಾಣದಲ್ಲಿ ಸ್ವಲ್ಪ ಏರಿಳಿತ ಆಗುತ್ತಕ್ಯಾಲ್ಸಿಯಂ ಸಮೃದ್ಧ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಾಪಾಡಲು ಸಾಧ್ಯವಾಗುತ್ತದೆ. ಗರ್ಭಾವಸ್ಥೆಯಲ್ಲಿ ನಿಮ್ಮ ನಿಯಮಿತ ಕ್ಯಾಲ್ಸಿಯಂ ಸೇವನೆಯ ಗಮನಹರಿಸಿ. ಅದರಲ್ಲೂ 30 ವರ್ಷ ದಾಟಿದ ಮಹಿಳೆಯರು ಕಾಳಜಿ ತೆಗೆದುಕೊಳ್ಳಿಕ್ಯಾಲ್ಸಿಯಂ ಪಡೆಯಲು ಐದು ಸೂಪರ್‌ ಫುಡ್‌ ಹಬೀಬೀಜಗಳು ಹಲವು ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಗಸಗಸೆ ಬೀಜ, ಎಳ್ಳು ಮತ್ತು ಚಿಯಾ ಬೀಜ ಕ್ಯಾಲ್ಸಿಯಂ ಒದಗಿಸುತ್ತವೆ. ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ನೀಡುತ್ತಒಂದು ಟೀಚಮಚ ಎಳ್ಳನ್ನು ಸೇವಿಸಿದರೆ ಕ್ಯಾಲ್ಸಿಯಂ ಅಗತ್ಯವು 7 ಪ್ರತಿಶತ ಪೂರೈಕೆ ಆಗುತ್ತದೆ. ತಾಮ್ರ, ಕಬ್ಬಿಣ ಮತ್ತು ಮ್ಯಾಂಗನೀಸ್ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾ


ರಿ ವೆ.ಜಗಳುಗಿವೆ.ದೆ.ಬೇಕು?...ಕು?.ಗಳು..ಸ್ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಸಾಂದರ್ಭಿಕ ಚಿತ್ಹಸಿರು ಎಲೆಗಳ ತರಕಾರಿಹಸಿರು ಎಲೆಗಳ ತರಕಾರಿ ಪಾಲಕ್ ಮತ್ತು ಎಲೆಕೋಸು, ಕ್ಯಾಲ್ಸಿಯಂ ಸಮೃದ್ಧ ಆಹಾರಗಳು, ಒಂದು ಕಪ್ ಕೊಲಾರ್ಡ್ ಗ್ರೀನ್ಸ್ ಸೇವಿಸಿದರೆ ನಿಯಮಿತ ಕ್ಯಾಲ್ಸಿಯಂ ಅವಶ್ಯಕತೆಯ 21 ಪ್ರತಿಶತ ಪೂರೈಸಬಹುದು. ಇದರೊಂದಿಗೆ ಪಾಲಕ್ ಸೊಪ್ಪಿನಲ್ಲಿ ಆಕ್ಸಲೇಟ್ ಇದೆ. ಆಕ್ಸಲೇಟ್ ನೈಸರ್ಗಿಕ ಸಂಯುಕ್ತವಾಗಿದೆ. ಇದು ಕ್ಯಾಲ್ಸಿಯಂ ದೇಹದಲ್ಲಿ ಅದರ ಹೀರಿಕೊಳ್ಳುವಿಕೆ ಹೆಚ್ಚಿಸುತ್ತದೆ.ಬಾದಾಮಿಬಾದಾಮಿಯು ಎಲ್ಲಾ ಇತರ ಬೀಜಗಳಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಅಂಶ ಹೊಂದಿದೆ. ಕ್ಯಾಲ್ಸಿಯಂ ಜೊತೆಗೆ ಬಾದಾಮಿಯಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಅದರ ಆರೋಗ್ಯಕರ ಕೊಬ್ಬು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಸೋಯಾಬೀನ್ಸೋಯಾಬೀನ್‌ನಲ್ಲಿ ಕ್ಯಾಲ್ಸಿಯಂ ಇದೆ. ಒಣಗಿಸಿ, ಹುರಿದ ನಂತರ ಸೇವಿಸಿ. ದೇಹದ ಕ್ಯಾಲ್ಸಿಯಂ ಅಗತ್ಯ ಪೂರೈಸಲು ಸೋಯಾಬೀನ್ ಉತ್ತಮ ಆಯ್ಕೆಯಾಗಿದೆ.ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಆರೋಗ್ಯಕರ ಬಾಳೆಹಣ್ಣಿನ ಸ್ಮೂಥಿ, ಹೀಗಿದೆ ಹೀಗೆ ತಯಾರಿಸಿಮೊಸರುಮೊಸರು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಮೊಸರು ಪ್ರೋಬಯಾಟಿಕ್‌ಗಳ ಉತ್ತಮ ಮೂಲ. ಹೃದಯದ ಆರೋಗ್ಯ ಸುಧಾರಿಸಲು ಬೇಕು. ಉತ್ತಮ ಬ್ಯಾಕ್ಟೀರಿಯಾ ನೀಡುತ್ತದೆ. ಪೋಷಕಾಂಶ ಹೀರಿಕೊಳ್ಳಲು ಬೇಕು.

Post a Comment

Previous Post Next Post