ಎ.ಟಿ.ಎಂ ಕಳ್ಳತನ ನಡೆದ ಸ್ಥಳಕ್ಕೆ ಭೇಟಿ:
ಜಿಗಣಿ ಠಾಣಾ ಸರಹದ್ದಿನ ಶ್ರೀರಾಮಪುರದಲ್ಲಿ ವರದಿಯಾದ CR.NO. 206/2022 U/S 380,511 IPC ಪ್ರಕರಣಗಳಲ್ಲಿ @bngdistpol ರವರು ಕೃತ್ಯ ನಡೆದ ಸ್ಥಳಕ್ಕೆ ಬೇಟಿ ನೀಡಿ ತನಿಖಾಧಿಕಾರಿಗಳಿಗೆ & ಕ್ರೈಂ ಸಿಬ್ಬಂದಿಗಳಿಗೆ ಅಪರಾಧಿಗಳನ್ನು ಬಂಧಿಸಲು ಹಾಗೂ ಪ್ರಕರಣದ ತನಿಖೆಯ ಬಗ್ಗೆ ಸೂಚನೆಗಳನ್ನು ನೀಡಿರುತ್ತಾರೆ. WWW.publicvahini.com


Post a Comment