Traffic Rules: ಹುಷಾರ್‌! ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಬೀಳುತ್ತೆ 1 ಲಕ್ಷ ದಂಡ


  ಸಾಂದರ್ಭಿಕ ಚಿತ್ರ

 Traffic Rules 2022: 'ರೂಲ್ಸ್ ಇರುವುದೇ ಬ್ರೇಕ್ ಮಾಡೋಕೆ' ಎಂದು ನಂಬಿಕೊಂಡು ಬದುಕುತ್ತಿರುವವರು ಸಾಕಷ್ಟು ಜನರಿದ್ದಾರೆ. ಆದರೆ, ಇಂದಿನಿಂದ ನೀವೇನಾದರೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅದಕ್ಕೆ ಭಾರೀ ದಂಡ ತೆರಬೇಕಾದೀತು. ಇಂದಿನಿಂದ ದೇಶಾದ್ಯಂತ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರಲಾಗಿದ್ದು, ವಾಹನ ಸಂಚಾರಕರ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಕ್ರಮಗಳನ್ನೂ ಕೈಗೊಳ್ಳಲಾಗಿದೆ

ಕೇಂದ್ರ ಸಾರಿಗೆ ಇಲಾಖೆಯು ( Central Transport Department) ವಾಹನಗಳ ತಿದ್ದುಪಡಿಯಲ್ಲಿ ಆಗಾಗ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಈಗ 2019 ರಲ್ಲಿ ಜಾರಿಯಾದ ತಿದ್ದುಪಡಿಯ ಅಡಿಯಲ್ಲಿ ಮೋಟಾರು ವಾಹನಗಳ ಕಾಯಿದೆಗೆ ಕೆಲವು ತೀವ್ರ ಬದಲಾವಣೆಗಳನ್ನು ಮಾಡಲಾಗಿದೆ. ಸಂಚಾರ ಕಾನೂನುಗಳನ್ನು ಹೆಚ್ಚು ಕಠಿಣಗೊಳಿಸಲಾಗಿದೆ. ಇದರ ಜೊತೆಗೆ ದಂಡವನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ. ಈಗ, ಸೈರಸ್ ಮಿಸ್ತ್ರಿ (Cyrus Mistry) ಘಟನೆಯ ನಂತರ ಕೆಲವು ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರು ಹಿಂಬದಿ ಸೀಟ್ ಬೆಲ್ಟ್ ಧರಿಸದ ಜನರಿಗೂ ಸಹ ದಂಡ ವಿಧಿಸುತ್ತಿದ್ದಾರೆ. ಹಾಗಿದ್ರೆ ಈ ಟ್ರಾಫಿಕ್  ಕಾನೂನು (Traffic Rules) ಉಲ್ಲಂಘಿಸಿದರೆ ಯಾವೆಲ್ಲ ರೀತಿಯ ದಂಡಗಳನ್ನು ವಿಧಿಸುತ್ತಾರೆ ಎಂಬುದನ್ನು ನಾವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ

WWW.publicvahini.com

 2020 ರ ಜನವರಿಯಲ್ಲಿ ಟ್ರಾಫಿಕ್‌ ಪೋಲಿಸರು ಪೋರ್ಷೆ ವಾಹನದ ಮಾಲೀಕರಿಗೆ 27.68 ಲಕ್ಷ ರೂ.ಗಳ ದಂಡವನ್ನು "ಅಗತ್ಯ ದಾಖಲೆಗಳಿಲ್ಲದ ಕಾರಣ" ವಿಧಿಸಿತ್ತು ಎಂಬುದು ನಿಜಕ್ಕೂ ಆಶ್ಚರ್ಯ ತರುವ ವಿಷಯವಾಗಿ

ಈ ವಾಹನಕ್ಕೂ ಮೊದಲು, ರಾಜಸ್ಥಾನದಲ್ಲಿ ನೋಂದಾಯಿತವಾಗಿದ್ದ ವಾಹನಕ್ಕೆ 'ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿʼ ದೆಹಲಿಯಲ್ಲಿ ರೋಹಿಣಿ ಸರ್ಕಲ್ ಪೊಲೀಸರು ಬರೋಬ್ಬರಿ 1,41,700 ರೂ ದಂಡವನ್ನು ವಿಧಿಸಿದರು

ಇತ್ತಿಚೀಗೆ ನವೀಕರಣಗೊಂಡಿರುವ ವಿವಿಧ ರೀತಿಯ ಟ್ರಾಫಿಕ್‌ ಕಾನೂನು ಉಲ್ಲಂಘನೆಯ ದಂಡಗಳು ಇಂತಿ

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರಿನಲ್ಲಿ ಅಥವಾ ದ್ವಿಚಕ್ರ ವಾಹನವನ್ನು ಚಲಾಯಿಸುವುದು ಅನೇಕರು ಮಾಡುವ ಸಾಮಾನ್ಯ ಕಾನೂನು ಉಲ್ಲಂಘನೆ ಆಗಿದೆ. ಈಗ ಇದಕ್ಕೆ ಟ್ರಾಫಿಕ್‌ ಪೋಲಿಸರು ವಿಧಿಸುವ ದಂಡ ರೂ 5,000 ಆಗಿದ್ದು, ಈ ಹಿಂದೆ ಈ ಉಲ್ಲಂಘನೆಗೆ 500 ರೂ.ಗಳಷ್ಟಿತ್ತು. ಇದು ನವೀಕರಣಗೊಂಡಿರುವ ದಂಡವಾಗಿದೆ

ವಾಹನಕ್ಕೆ ಲೈಸೆನ್ಸ್ ಪ್ಲೇಟ್ ಇಲ್ಲದ ಅನಧಿಕೃತವಾಗಿದ್ದು, ಅದನ್ನು ನೀವು ಚಲಾಯಿಸುತ್ತಿದ್ದರೆ, ಅದಕ್ಕೆ ಎರಡು 5,000 ರೂ.ಗಳ ಚಲನ್‌ಗಳ ದಂಡವನ್ನು ನೀವು ಕಟ್ಟಬೇಕಾಗುತ್ತ

ಇದನ್ನೂ ಓದಿ: ಅಂಗಿ-ಬನಿಯನ್ ಕಳಚಿ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ದರ್ಶನ; ನಿಯಮದ ವಿರುದ್ಧ ದೂ

ಅವಧಿ ಮೀರಿದ ಆರ್‌ಸಿ ಅಥವಾ ವಾಹನದ ಸರ್ವೀಸ್‌ ಪರೀಕ್ಷೆಯಲ್ಲಿ ವಿಫಲವಾದಂತಹ ಕಾರಣಗಳಿಗಾಗಿ ವಾಹನವನ್ನು ರಸ್ತೆಯಲ್ಲಿ ಚಲಾಯಿಸಬಾರದೆಂದು ನೋಟಿಸ್‌ ನೀಡಿರುವ ವಾಹನಗಳು ರಸ್ತೆಗೆ ಬಂದರೆ ಅಂತಹ ಟ್ರಾಫಿಕ್‌ ಉಲ್ಲಂಘನೆಗಳಿಗೆ 10,000 ರೂ. ಚಲನ್‌ ವಿಧಿಸಲಾಗುತ್ತದೆ. ಈ ಕಾನೂನು ಉಲ್ಲಂಘನೆಗೆ ಈ ಹಿಂದೆ 500 ರೂ. ಚಲನ್‌ ಮಾತ್ರ ಇತ್ತು

ಕಠಿಣ ಶಿಕ್ಷೆಯ ಎಚ್ಚ

ಹೆಚ್ಚು ವೇಗವಾಗಿ ವಾಹನ ಚಲಾಯಿಸುವುದು ಅಥವಾ ಅಪಾಯಕಾರಿ ವಾಹನ ಚಾಲನೆಯು ನಿಮನ್ನು ಕಠೋರ ಶಿಕ್ಷೆಗೆ ಗುರಿ ಮಾಡಬಹುದು. ಈ ರೀತಿಯ ಟ್ರಾಫಿಕ್‌ ಉಲ್ಲಂಘನೆಗೆ, ಮೊದಲ ಬಾರಿಗೆ: 6 ತಿಂಗಳಿಂದ 1 ವರ್ಷದ ಜೈಲು ಶಿಕ್ಷೆ ಅಥವಾ ರೂ. 1,000 ರಿಂದ ರೂ. 5,000 ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಇನ್ನು ಎರಡನೇ ಬಾರಿ: 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 10,000 ವರೆಗೆ ದಂಡವನ್ನು ವಿಧಿಸಲಾಗುತ್ತದೆ

ಇನ್ನು ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಮೊದಲ ಬಾರಿಗೆ: 10,000 ರೂ. ದಂಡ. ಎರಡನೇ ಬಾರಿ 15,000 ರೂ.ವರೆಗೆ ಹೆಚ್ಚಾಗಬಹುದು. ಇದರ ಜೊತೆಗೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತ

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ, ಇಂದಿನ ಹವಾಮಾನ ವರದಿ ಹೀಗಿ

ವಾಹನದಲ್ಲಿ ಓವರ್‌ಲೋಡ್ ಮಾಡಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯದರೆ, ಪ್ರತಿ ಹೆಚ್ಚುವರಿ ಪ್ರಯಾಣಿಕರಿಗೆ ರೂ.1,000 ದಂಡವನ್ನು ವಿಧಿಸಲಾಗುತ್ತದೆ. ಇದರ ಜೊತೆಗೆ, ವಾಹನವನ್ನು ಅದರ ಪೇಲೋಡ್ ಮಿತಿಯನ್ನು ಮೀರಿ ಓವರ್‌ಲೋಡ್ ಮಾಡಿದರೆ ರೂ. 20,000 (ಹೆಚ್ಚುವರಿ ಟನ್‌ಗೆ ರೂ. 2,000) ದಂಡ/ಚಲನ್ ವಿಧಿಸಲಾಗುತ್ತ

ದಂಡ ವಿಧಿಸುವ ಎಚ್ಚ

2019 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮೋಟಾರು ವಾಹನ ಕಾಯ್ದೆ 2019 ರ ಅಡಿಯಲ್ಲಿ ಕಳಪೆ ರಸ್ತೆಗಳನ್ನು ನಿರ್ಮಿಸಲು ಮತ್ತು ಅವುಗಳ ನಿರ್ವಹಣೆಯನ್ನು ಸೂಕ್ತವಾಗಿ ನಿರ್ಲಕ್ಷಿಸಿದ್ದಕ್ಕಾಗಿ ಆ ಕೆಲಸವನ್ನು ತೆಗೆದುಕೊಂಡ ಗುತ್ತಿಗೆದಾರರಿಗೆ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು. ರಿಕೆದೆ.ದೆದೆ..ರಿಕೆ.ರುದೆ..ವೆ:.ದೆ... ದಂಡ ವಿಧಿಸಲಾಗುವುದು ಎಂದು ಹೇಳಿದರು.

Post a Comment

Previous Post Next Post