ಸಾಂದರ್ಭಿಕ ಚಿತ್ರ
ನಾಳೆ ಸರ್ಕಾರವೇ ಜೀನ್ಸ್ ಬಟ್ಟೆಯನ್ನು ನೀಡಬೇಕೆಂದು ಬಯಸುವಿರಿ. ಆಮೇಲೆ ಸುಂದರ ಬೂಟುಗಳನ್ನು ಕೊಡಬೇಕೆಂದು ಬಯಸುವಿರಿ. ನಂತರ ಸರ್ಕಾರ ಕಾಂಡೋಮ್ಗಳನ್ನು ಸಹ ನೀಡಬೇಕು ಎಂದು ಬಯಸುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆಪಾಟ್ನಾ: ಸರ್ಕಾರವು ₹ 20-30 ಕ್ಕೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದೇ? ಎಂದು ಕೇಳಿದ್ದಕ್ಕೆ ಅಧಿಕಾರಿಯೊಬ್ಬರು ಸರ್ಕಾರ ಕಾಂಡೋಮ್ಗಳನ್ನು ಸಹ ಉಚಿತವಾಗಿ (Want Condoms Too) ನೀಡಬೇಕೆಂದು ನಿರೀಕ್ಷಿಸುತ್ತೀರಾ? ಎಂದು ಆಘಾತಕಾರಿ ಉತ್ತರ ನೀಡಿರುವ ಘಟನೆ ನಡೆದಿದೆ. ಸ್ಯಾನಿಟರಿ ಪ್ಯಾಡ್ಗಳನ್ನು (Sanitary Pad) ಕಡಿಮೆ ಹಣಕ್ಕೆ ಸರ್ಕಾರ ನೀಡುತ್ತಾ? ಎಂದು ವಿದ್ಯಾರ್ಥಿ ಕೇಳಿದ್ದಕ್ಕೆ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಖಾರವಾಗಿ ಉತ್ತರಿಸಿದ್ದಾರೆ. ನಾಳೆ ಸರ್ಕಾರವೇ ಜೀನ್ಸ್ ಬಟ್ಟೆಯನ್ನು ನೀಡಬೇಕೆಂದು ಬಯಸುವಿರಿ. ಆಮೇಲೆ ಸುಂದರ ಬೂಟುಗಳನ್ನು ಕೊಡಬೇಕೆಂದು ಬಯಸುವಿರಿ. ನಂತರ ಸರ್ಕಾರ ಕಾಂಡೋಮ್ಗಳನ್ನು ಸಹ ನೀಡಬೇಕು ಎಂದು ಬಯಸುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ (Viral Video) ಆಗುತ್ತಿದ್ದು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ
ಅಧಿಕಾರಿಯ ಈ ಉತ್ತರಕ್ಕೆ ಪ್ರತಿಯಾಗಿ ಜನರ ಮತಗಳು ಸರ್ಕಾರವನ್ನು ರಚಿಸುತ್ತವೆ ಎಂದು ವಿದ್ಯಾರ್ಥಿನಿ ನೆನಪಿಸಿದಾಗ, ಅಧಿಕಾರಿ ಸಿಡಿಮಿಡಿಗೊಂಡಿದ್ದಾರೆ. ಇದು ಮೂರ್ಖತನದ ಪರಮಾವಧಿ. ಹಾಗಾದರೆ ಮತ ಹಾಕಬೇಡಿ. ನೀವು ಹಣ ಮತ್ತು ಸೇವೆಗಳಿಗಾಗಿ ಮತ ಹಾಕುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿ
ಪ್ರಸಿದ್ಧ ನಟಿ ಮೇಲೆ ಲೈಂಗಿಕ ದೌರ್ಜನ್ಯ; ಸಿನಿಮಾ ಪ್ರಚಾರದಲ್ಲೇ ಕುಕೃತ್ಯ
ಪ್ರಸಿದ್ಧ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮಾಲ್‌ನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಲಯಾಳಂನ ಜನಪ್ರಿಯ ಮಹಿಳಾ ನಟರೊಬ್ಬರು (Famous Actress) ಆರೋಪಿಸಿದ್ದಾರೆ. ಸಹೋದ್ಯೋಗಿಯೊಬ್ಬರು ಸಹ ಇದೇ ರೀತಿಯ ಅನುಭವವನ್ನು ಎದುರಿಸಿದ್ದಾರೆ ಎಂದು ನಟಿ Instagram ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕೇರಳದ ಕೋಝಿಕ್ಕೋಡ್‌ನ ಮಾಲ್ ಒಂದರಲ್ಲಿ (Kerala Mall) ನಡೆದ ಈ ಅನುಭವವು (Actress Being Groped) ತನ್ನನ್ನು ನಿಶ್ಚೇಷ್ಟಿತಗೊಳಿಸಿದೆ ಎಂದು ಈ ಪ್ರಸಿದ್ಧ ನಟಿ ಆರೋಪ ಮಾಡಿದ್ದಾರೆ
ಇದನ್ನೂ ಓದಿ: Love Dhoka: ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್! ಅತ್ಯಾಚಾರದಿಂದ ನೊಂದು ವಿಷ ಕುಡಿದ ಸಂತ್ರ
ಕೋಝಿಕೋಡ್ ನನಗೆ ತುಂಬಾ ಇಷ್ಟವಾದ ಸ್ಥಳ. ಆದರೆ ಇಂದು ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ನನ್ನನ್ನು ಹಿಡಿದುಕೊಂಡಿದ್ದರು ಅವರು ನನ್ನನ್ನು ಹಿಡಿದುಕೊಂಡ ಸ್ಥಳ ಎಲ್ಲಿ ಎಂದು ಹೇಳಲು ನನಗೆ ಅಸಹ್ಯವಾಗುತ್ತಿದೆ. ನಮ್ಮ ಸುತ್ತಮುತ್ತಲಿನ ಜನರು ತುಂಬಾ ಹತಾಶರಾಗಿದ್ದಾರೆಯೇ? ಪ್ರಚಾರದ ಭಾಗವಾಗಿ ನಾವು ಹಲವಾರು ಸ್ಥಳಗಳಿಗೆ ಹೋಗಿದ್ದೆವು. ಆದರೆ ನನಗೆ ಬೇರೆಲ್ಲೂ ಇಂತಹ ಕರುಣಾಜನಕ ಅನುಭವ ಆಗಿರಲಿಲ್ಲ ಎಂದು ಅವರು ಆರೋಪ ಮಾಡಿದ್ದಾ
ಸಹೋದ್ಯೋಗಿಗೂ ಕೆಟ್ಟ ಅನು
ಒಬ್ಬ ಸಹೋದ್ಯೋಗಿಗೆ ಇದೇ ರೀತಿಯ ಅನುಭವವಾಗಿತ್ತು. ಆದರೆ ಅವರು ಹಾಗೆ ಅನುಭವ ಆದ ತಕ್ಷಣವೇ ಪ್ರತಿಕ್ರಿಯಿಸಿದ್ದರು. ಆದರೆ ನನಗೂ ಹಾಗೇ ಕೆಟ್ಟ ಅನುಭವ ಆದಾಗ ಪ್ರತಿಕ್ರಿಯಿಸಲು ಆಗಲಿಲ್ಲ ಎಂದು ಪ್ರಸಿದ್ಧ ನಟಿ ತಿಳಿಸಿದ್ದಾರೆ
ಇದನ್ನೂ ಓದಿ: Shocking: ವಿದೇಶಗಳಲ್ಲಿ ಅಕ್ರಮ ಪೊಲೀಸ್ ಸ್ಟೇಷನ್ ತೆರೆದ ಚೀನಾ
ಸ್ತ್ರೀಯರ ವಿರುದ್ಧದ ದೌರ್ಜನ್ಯಕ್ಕೆ ಕಠಿಣ ಕ್ರಮ ಕೈಗೊ
ಹಿಂಸಾಚಾರ ಮತ್ತು ಸ್ತ್ರೀದ್ವೇಷದ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಸಿದ್ಧ ನಟಿ ಒತ್ತಾಯಿಸಿದ್ದಾರೆ. ಮಾಲ್‌ನಲ್ಲಿ ಕಿಕ್ಕಿರಿದು ಜನರು ತುಂಬಿತ್ತು. ಭದ್ರತಾ ಸಿಬ್ಬಂದಿ ಕಿಕ್ಕಿರಿದು ನೆರೆದಿದ್ದ ಜನರನ್ನು ನಿರ್ವಹಿಸಲು ಹೆಣಗಾಡುತ್ತಿದ್ದರು ಎಂದು ನಟಿ ಹೇಳಿದ್ದಾರೆ. ಒಬ್ಬ ವ್ಯಕ್ತಿ ತನ್ನ ಸಹ-ನಟಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂದು ಸಹ ನಟಿ ಆರೋಪಿಸಿದ್ದಾರೆ. ಳ್ಳಿ!.ಭವರೆ.ಸ್ತೆ.ದೆ...ನಟಿ ಆರೋಪಿಸಿದ್ದಾರೆ.
Post a Comment