Mysuru Dasara 2022: ಯುವ ದಸರಾದಲ್ಲಿ ಅಪ್ಪು ಹವಾ; ಪುನೀತ್​ ನೆನೆದು ಅಶ್ವಿನಿ ಕಣ್ಣೀರು


 ಅಶ್ವಿನಿ ಪುನೀತ್ ರಾಜ್ ಕುಮಾರ್ಪಾ

ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಅಪ್ಪು ಹವಾ ಜೋರಾಗಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ 2 ಬಾರಿ ಗಂದಧ ಗುಡಿ ಟೀಸರ್ ಪ್ರದರ್ಶನ ಮಾಡಲಾಯ್ತು. ಅಪ್ಪು ಮೇಲಿನ ಅಭಿಮಾನಿಗಳ ಪ್ರೀತಿ ಹಾಗೂ ತೆರೆ ಮೇಲೆ ಪುನೀತ್ ಕಂಡು ಅಶ್ವಿನಿ ಕಣ್ಣಿರು ಹಾಕಿದ್ದಾ

ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಸಂಭ್ರಮ ಮುಗಿಲು ಮುಟ್ಟಿದೆ. ಯುವ ದಸರಾ (Yuva Dasara) ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ದೀಪ‌ ಬೆಳಗಿಸುವ ಮೂಲಕ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಯುವ ದಸರಾ ಉದ್ಘಾಟಿಸಿದ್ದಾರೆ. ಮೊದಲ ದಿನ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಕಾರ್ಯಕ್ರಮವನ್ನು ಮೀಸಲಿಡಲಾಗಿದೆ. ಅಪ್ಪು ನಮನ ಹೆಸರಿನಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ಆಯೋಜನೆ ಮಾಡಿದೆ. ಯುವ ದಸರಾ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ ಹಾಗೂ ರಾಜ್ ಕುಟುಂಬ ಸದಸ್ಯರಾದ ರಾಘವೇಂದ್ರ ರಾಜ್‌ಕುಮಾರ್, ವಿನಯ್, ಸೇರಿ ಗಣ್ಯರು ಉಪಸ್ಥಿತರಿದ್ರು. ಕಾರ್ಯಕ್ರಮದಲ್ಲಿ ತೆರೆ ಮೇಲೆ ಪುನೀತ್ ಕಂಡು ಅಶ್ವಿನಿ ಕಣ್ಣೀರು ಹಾಕಿದ್ದಾರೆ

ಯುವ ದಸರಾ ಕಾರ್ಯಕ್ರಮದಲ್ಲಿ ಅಶ್ವಿನಿ ಕಣ್ಣೀ

ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಅಪ್ಪು ಹವಾ ಜೋರಾಗಿದೆ. ಅಪ್ಪು, ಅಪ್ಪು ಎಂದು ಅಭಿಮಾನಿಗಳು ಕೂಗುತ್ತಿದ್ದರು. ಗಂಧದಗುಡಿ ಟೀಸರ್ ಪ್ರದರ್ಶನ ವೇಳೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕರಾಗಿದ್ದಾರೆ. ಪ್ರೇಕ್ಷಕರ ಒತ್ತಾಯದ ಮೇರೆಗೆ 2 ಬಾರಿ ಗಂದಧ ಗುಡಿ ಟೀಸರ್ ಪ್ರದರ್ಶನ ಮಾಡಲಾಯ್ತು. ಅಪ್ಪು ಮೇಲಿನ ಅಭಿಮಾನಿಗಳ ಪ್ರೀತಿ ಹಾಗೂ ತೆರೆ ಮೇಲೆ ಪುನೀತ್ ಕಂಡು ಅಶ್ವಿನಿ ಕಣ್ಣಿರು ಹಾಕಿದ್ದಾರೆ

ಅಪ್ಪು ನೆನೆದ ರಾಘವೇಂದ್ರ ರಾಜ್ಕು

ಯುವ ದಸರಾ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಸಹ ಭಾಗಿಯಾಗಿದ್ರು. ಇದೇ ವೇಳೆ ಮಾತಾಡಿದ ಅವರು ಎಲ್ಲಾ ಅಭಿಮಾನಿ ದೇವರುಗಳಿಗೆ ಸಾಷ್ಟಾಂಗ ನಮಸ್ಕಾರ, ಎಲ್ಲರೂ ಅಪ್ಪು ಪ್ರೀತಿಸುತ್ತಿದ್ರಿ ಈಗ ಪೂಜಿಸುತ್ತಿದ್ದೀರಾ. ನಿಮ್ಮೆಲ್ಲರಲ್ಲೂ ಅಪ್ಪುವನ್ನು ಕಾಣುತ್ತಿದ್ದೇನೆ. ನಾನು ಇಲ್ಲೇ ಇದ್ದು ಒಂದು ಹಾಡು ಕೂಡ ಹಾಡುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜ್‌ಕುಮಾರ್ ಭಾಷಣ ಮುಗಿಸಿದ್ರು

ಇದನ್ನೂ ಓದಿ: Mysuru Dasara 2022: ಮೈಸೂರು ದಸರಾ ಎಷ್ಟೊಂದು ಸುಂದರ, ನೀವೂ ಹೋದ್ರೆ ಇವುಗಳನ್ನು ನೋಡಲು ಮರೆ

ಅಪ್ಪು ಅಭಿಮಾನಿಗಳಿಗಾಗಿ ಹಾಡು ಹೇಳಿದ ರಾಘಣ್ಣ

ಅಪ್ಪು ಅಭಿಮಾನಿಗಳಿಗಾಗಿ ಹಾಡು ಹೇಳಲು ವೇದಿಕೆ ಹತ್ತಿದ ರಾಘಣ್ಣ, ಹಾಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಡು ಹೇಳಿ ಅಪ್ಪು ನೆನೆದರು. ಬಳಿಕ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡು ಹಾಡಿದ್ರು. ಇಲ್ಲಿಗೆ ಬಂದು ತುಂಬಾ ಖುಷಿ ಆಯ್ತು, ತುಂಬಾ ಅಪ್ಪುಗಳು ಇಲ್ಲಿ ಕಾಣ್ತಿದ್ದಾರೆ ಎಂದ್ರು. ಅಭಿಮಾನಿಗಳು ಎದ್ದು ನಿಂತು ರಾಘಣ್ಣನಿಗೆ ಗೌರವ ಸೂಚಿಸಿದ್ದಾ

ಇದನ್ನೂ ಓದಿ:  Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾ

ಯುವ ದಸರಾದಲ್ಲಿ ಅಪ್ಪು 

ನಾಡ ಹಬ್ಬ ಮೈಸೂರು ದಸರಾದಲ್ಲಿ ಯುವ ದಸರಾ ಕೂಡ ಅತ್ಯಂತ ಜನಪ್ರಿಯವಾಗಿದೆ. ಈ ಬಾರಿ ಯುವ ದಸರಾದಲ್ಲಿ ಅಪ್ಪು ಹವಾ ಜೋರಾಗಿದೆ. ಅಭಿಮಾನಿಗಳು ಅಪ್ಪುವಿನ ಪ್ರತಿ ಹಾಡಿಗೂ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಯುವತಿಯರು ಸಹ ಪುನೀತ್ ಹಾಡಿಗೆ ಕುಣಿದು ಕುಪ್ಪಳಿಸಿದ್ದಾ

ಆನ್ಲೈನ್ನಲ್ಲಿ ಗೋಲ್ಡ್ ಪಾಸ್ ಮಾ

ಗೋಲ್ಡ್ ಪಾಸ್ ರದ್ದು ಮಾಡಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ರು. ಜನಜಂಗುಳಿಯ ನಡುವೆ ಜಂಜೂ ಸವಾರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಗೋಲ್ಡ್ ಪಾಸ್ ಜಾರಿ ಮಾಡುವಂತೆ ಒತ್ತಡ ಹೆಚ್ಚಾಗಿತ್ತು. ವಿಐಪಿ ಹಾಗೂ ವಿವಿಐಪಿಗಳೇ ಹೆಚ್ಚಾಗಿ ಈ ಪಾಸ್ಗಳನ್ನು ಕೊಂಡುಕೊಳ್ತಾರೆ. ಈ ಬಾರಿ ಪಾಸ್ನನ್ನು ಸಂಪೂರ್ಣವಾಗಿ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿದೆ. ಒಬ್ಬರು ಒಂದು ಬಾರಿಗೆ ಎರಡು ಪಾಸ್ ಪಡೆದುಕೊಳ್ಳಬಹುದಾಗಿ

ಈ ವೆಬ್ಸೈಟ್ ಮೂಲಕ ಪಾಸ್ ಬುಕ್ ಮಾ

ಈ ಜನರು ಸರ್ಕಾರಿ ವೆಬ್ಸೈಟ್ ಮೂಲಕ ಗೋಲ್ಡ್ ಪಾಸ್ ಪಡೆಯಬಹುದಾಗಿದೆ. www.mysoredasara.gov.in ಮೂಲಕ ಪಾಸ್ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗಿದೆ. ಡಿದೆ.ರಾಟರೆ.ಹವಾಲನೆ ರೆ.ಯಬೇಡಿ.ಮಾರ್.ರು.ರೆ.ಸ್​ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗಿದೆ.

Post a Comment

Previous Post Next Post