ಶಾಲೆ ಬಗ್ಗೆ ಅಪಾರ ಕಾಳಜಿ ಹೊಂದಿರುವ ಊರವರೇ ಅಡಿಕೆ ಕೊಯ್ಲು ಮಾಡಿ ಆ ಅಡಿಕೆ ಹಣದಿಂದ ಶಾಲೆಗೆ ಬಸ್ ತಂದಿದ್ದಾರೆ. 5 ಲಕ್ಷ ರೂ. ಹಣದಲ್ಲಿ ಈ ಸೆಕೆಂಡ್ ಹ್ಯಾಂಡ್ ಚೆಂದದ ಬಸ್ ತರಲಾಗಿದೆ.
ದಕ್ಷಿಣ ಕನ್ನಡ: ಬಸ್ ಬಂತು ಬಸ್ಸು.. ಶಾಲೆಗೆ ಬಂತು ಬಸ್ಸು.. ಮಕ್ಕಳೂ ಫುಲ್ ಖುಷ್. ಮನೆಯಿಂದ ಶಾಲೆಗೆ ಆರಾಮವಾಗಿ ಹೋಗಬಹುದು ಅನ್ನೋ ಜೋಶು. ಅಂದ ಹಾಗೆ ಅದಕ್ಕಿಂತಲೂ ಖುಷಿ ಆಗೋ ವಿಚಾರ ಅಂದ್ರೆ ಶಾಲೆಗೆ ಈ ಬಸ್ ಬಂದಿರೋದ್ರ ಹಿಂದಿರೋ ಕುತೂಹಲದ ಕಥೆ! ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬಂಟ್ವಾಳ ತಾಲೂಕಿನ ಮಿತ್ತೂರಿನ ಸರ್ಕಾರಿ (Mittur Government School) ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ. ಸುತ್ತಲೂ ಒಂದು ಎಕ್ರೆ ಅಡಿಕೆ ಮರಗಳು. ಅರೆ, ಇದೇನಿದು ಬಸ್ ಕಥೆ ರೋಚಕ ಅಂದ್ಬಿಟ್ಟು ಅಡಿಕೆ ಮರ ಕಥೆ ಹೇಳ್ತಿದ್ದಾರೆ ಅಂದ್ಕೊಂಡ್ರಲ್ಲ. ಹಂಗೇನಿಲ್ಲ, ಈ ಬಸ್ ಬರೋದಕ್ಕೂ (School Bus) ಅಡಿಕೆ ಮರಕ್ಕೂ (Betel Nut) ಹತ್ತಿರದ ಸಂಬಂಧ ಇದೆ. ಈ ಅಡಿಕೆ ಮರದಿಂದಾಗಿಯೇ ಈ ಚೆಂದದ ಬಸ್ ಶಾಲೆ ಅಂಗಳಕ್ಕೆ ಬಂದಿದೆ. ಅಚ್ಚರಿ ಆದ್ರೂ ಇದು ನಿಜಾನೇ.
ಒಂದು ಎಕ್ರೆ ಜಾಗದಲ್ಲಿ ಅಡಿಕೆ
ಮಿತ್ತೂರಿನ ಈ ಸರ್ಕಾರಿ ಶಾಲೆ ಹೆಸರಲ್ಲಿ 4 ಎಕ್ರೆ 15 ಗುಂಟೆ ಜಾಗ ಇತ್ತು. ಭೂಮಿ ಏನೋ ಇದೆ, ಅದನ್ನೇಕೆ ಸುಮ್ನೇ ಬಿಡೋದು ಅಂತ ಪೋಷಕರು ಯೋಚಿಸಿದ್ರು. ಒಂದು ಎಕ್ರೆ ಜಾಗದಲ್ಲಿ 6 ವರ್ಷದ ಹಿಂದೆ ಅಡಿಕೆ ಸಸಿ ನೆಟ್ಟಿದ್ರು. ಅದೇ ಇಂದು ಮರವಾಗಿದೆ. ಚೆನ್ನಾಗಿ ಫಲ ಕೂಡಾ ಕೊಡುತ್ತಿ
ವಿದ್ಯಾರ್ಥಿಗಳ ಮುಖದಲ್ಲಿ ನಗು
ನಿಮ್ಮ ಜಿಲ್ಲೆಯಿಂದ (ಮಂಗಳೂರು
ಇದನ್ನೂ ಓದಿ: Kalaburgi Students: ಒಂದಲ್ಲ, ಎರಡೂ ಕೈಯಲ್ಲಿ ಬರೀತಾರೆ ಇಲ್ಲಿನ ಸ್ಟೂಡೆಂಟ್ಸ್
ಅಡಿಕೆ ಮಾರಿ ಬಸ್ ಖ
ಶಾಲೆ ಬಗ್ಗೆ ಅಪಾರ ಕಾಳಜಿ ಹೊಂದಿರುವ ಊರವರೇ ಅಡಿಕೆ ಕೊಯ್ಲು ಮಾಡಿ ಆ ಅಡಿಕೆ ಹಣದಿಂದ ಶಾಲೆಗೆ ಬಸ್ ತಂದಿದ್ದಾರೆ. 5 ಲಕ್ಷ ರೂ. ಮಿಕ್ಕಿದ ಹಣದಲ್ಲಿ ಈ ಸೆಕೆಂಡ್ ಹ್ಯಾಂಡ್ ಚೆಂದದ ಬಸ್ ತರಲಾಗಿದೆ
ಇದನ್ನೂ ಓದಿ: Sanskrit: ಕೆಲ್ಸ ಬೇಕಂದ್ರೆ ಸಂಸ್ಕೃತ ಬರೋದು ಕಂಪಲ್ಸರಿ! ಕೆಲಸ ಕೊಟ್ಟು ಭಾಷೆನೂ ಕಲಿಸ್ತಾರೆ
ತಪ್ಪಿದ ಮಕ್ಕಳ ಸಂಕ
ಆಟೋ, ಸರ್ಕಾರಿ ಬಸ್ ಗಳಲ್ಲಿ ಶಾಲೆಗೆ ಬರುತ್ತಿದ್ದ ಮಕ್ಕಳು ಈಗ ಹಳದಿ ಬಸ್ ಸವಾರಿ ಮಾಡುತ್ತಿದ್ದಾರೆ. ಯಾವುದೇ ತಲೆಬಿಸಿ ಇಲ್ಲದೇ ಶಾಲೆಗೆ ಬರುತ್ತಿದ್ದಾರೆ, ಮನೆಗೂ ಹೋಗುತ್ತಿದ್ದಾರೆ. ಒಟ್ಟಿನಲ್ಲಿಲ ಪೋಷಕರ, ಶಿಕ್ಷಕರ ಐಡಿಯಾದಿಂದ ಮಿತ್ತೂರು ಶಾಲೆ ಸಖತ್ ಸುದ್ದಿ ಮಾಡುತ್ತಿದೆ. ಷ್ಟ!.ರೀದಿ!) ಮಾಡುತ್ತಿದೆ.


Post a Comment