ಶ್ರಾವಣ ಮಾಸದಲ್ಲಿ ಮುಖ್ಯವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಪೂಜಾ ಸಾಮಾಗ್ರಿಗಳು ಹೆಚ್ಚು ಬೇಡಿಕೆಯಿರುವ ವಸ್ತುಗಳಾಗಿದೆ. ಇದರ ಜೊತೆ ಇನ್ನೊಂದು ಹೆಚ್ಚು ಬೇಡಿಕೆಯಿರುವುದು ಯಾವುದೆಂದರೆ ಹೋಳಿಗೆ. ಹಾಗಾದರೆ ವರಮಹಾಲಕ್ಷ್ಮೀ ಹಬ್ಬಕ್ಕೆ ಯಾವ ಹೋಳಿಗೆ ಮಾಡಬಹುದು? ಇಲ್ಲಿದೆ ನೋಡಿ
ಶ್ರಾವಣ ಮಾಸ (Shravan Masa) ಬಂತೆಂದರೆ ಎಲ್ಲೆಲ್ಲೂ ಹಬ್ಬದ ಸಂಭ್ರಮ ಸಡಗರ. ಒಂದೆಡೆ ದೇವಿಯ ಅಲಂಕಾರ! ಇನ್ನೊಂದೆಡೆ ಹಬ್ಬವನ್ನು ಸಂಭ್ರಮಿಸುವ ಜನರ ಸಂತೋಷವನ್ನು ನೋಡುವುದೆ ಚೆಂದ. ಅದ್ರಲ್ಲೂ ವರಮಹಾಲಕ್ಷ್ಮೀ ಪೂಜೆಯ ದಿನದ ಸಮಯದಲ್ಲಂತು ಹೋಳಿಗೆಗೆ ಎಲ್ಲಿಲ್ಲದ ಬೇಡಿಕೆ. ಬೆಂಗಳೂರಿನಲ್ಲಂತು (Bengaluru) ಹಬ್ಬದ ಸಂಭ್ರಮ ಸಡಗರ ಇನ್ನಷ್ಟು ಹೆಚ್ಚು! ಈ ಹಬ್ಬದ ಸಂಭ್ರಮ ಹೆಚ್ಚು ಮಾಡೋದು ರುಚಿರುಚಿ ಹೋಳಿಗೆ
ಮುಖ್ಯವಾಗಿ ಕಾಯಿ ಹೋಳಿಗೆ ಮತ್ತು ಬೇಳೆ ಹೋಳಿಗೆ (Holige) ಅದನ್ನು ಬಿಟ್ಟರೆ ಹಲಸಿನ ಹಣ್ಣಿನ ಹೋಲಿಗೆ, ಅನಾನಸ್ ಹೋಲಿಗೆ, ಕ್ಯಾರೆಟ್ ಹೋಲಿಗೆ, ಚಾಕೆಲೇಟ್ ಹೋಳಿಗೆ ಹೀಗೆ ಬೇರೆ ಬೇರೆ ವಿಧದ ಹೋಳಿಗೆಗಳನ್ನು ಸವಿಯಿ
ಬೇಳೆ ಹೋಳಿ
ಹೋಳಿಗೆಯಲ್ಲಿ ಸಾಮಾನ್ಯವಾಗಿ ಮೊದಲು ನೆನಪಿಗೆ ಬರುವ ಹೋಳಿಗೆಯೆ ಬೇಳೆ ಹೋಳಿಗೆ. ಬೇಳೆ ಹೋಳಿಗೆಯನ್ನು ಮಾಡಲು ಪ್ರಮುಖವಾದ ಪದಾರ್ಥ ಕಡಲೆ ಬೇಳೆ. ಕಡಲೆ ಬೇಳೆ ಹಾಗೂ ಬೆಲ್ಲದ ಹೂರಣ ಜೊತೆಗೆ ಹೋಳಿಗೆ ಮೃದುವಾಗಲು ಮೈದಾ ಅಥವಾ ಗೋಧಿ ಹಿಟ್ಟನ್ನು ಹಾಕುತ್ತಾರೆ. ಈ ಹೋಳಿಗೆ ಹಬ್ಬದ ಊಟದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಗೆರಿತ್ತದೆ.
ಕಾಯಿ ಹೋಳಿಗೆಹೋಳಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ತುಂಬಾನೇ ಇಷ್ಟ ಪಡುವ ಹೋಳಿಗೆ ಅದು ಕಾಯಿ ಹೋಳಿಗೆ. ಇದನ್ನು ತೆಂಗಿನ ತುರಿ ಮತ್ತು ಬೆಲ್ಲ ಸೇರಿಸಿ ಮಾಡುತ್ತಾರೆ. ಆದ್ದರಿಂದ ಆರೋಗ್ಯಕರವಾಗಿ ಮತ್ತು ಅಷ್ಟೇ ರುಚಿಯಾಗಿಯೂ ಇರುತ್ತದೆ. ತುಪ್ಪದ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. ಸಿಹಿ ಇಷ್ಟಪಡದವರೂ ಸಹ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ತೆಂಗಿನಕಾಯಿ ಬಳಕೆಯಿಂದಾಗಿ ಹೆಚ್ಚು ದಿನ ಕೆಡದಂತೆ ಕಾಪಾಡುವುದು ಸ್ವಲ್ಪ ಕಷ್ಟ
.ಹೋಳಿಗೆ
ಹಣ್ಣುಗಳು ಮತ್ತು ತರಕಾರಿ ಮಿಶ್ರಿತ ಹೋಳಿ
ಬೇಳೆ ಹೋಳಿಗೆ ಮತ್ತು ಕಾಯಿ ಹೋಳಿಗೆ ಮಾತ್ರವಲ್ಲದೆ ಹಣ್ಣುಗಳು ಮತ್ತು ತರಕಾರಿ ಮಿಶ್ರಿತ ಹೋಳಿಗೆಗಳು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಇದು ಆರೋಗ್ಯಕ್ಕೂ ಹಿತಕರವಾದುದಾಗಿದೆ
ಹಲಸಿನ ಹೋಳಿ
ಶ್ರಾವಣ ಮಾಸದಲ್ಲಿ ಹಲಸಿನ ಹಣ್ಣಿನ ಹೋಳಿಗೆಯು ಪ್ರಮುಖವಾಗಿ ಸ್ವಾಧಿಸುವ ಹೋಳಿಗೆಯಾಗಿದೆ. ಏಕೆಂದರೆ ಶ್ರಾವಣ ಮಾಸ ಹಲಸಿನ ಹಣ್ಣಿನ ಸೀಸನ್ ಕೂಡ ಆಗಿರುತ್ತದೆ. ಇದು ಸಿಹಿಯಾಗಿದ್ದು ಜನ ತುಂಬಾನೇ ಇಷ್ಟ ಪಡುತ್ತಾರೆ
ಇದನ್ನೂ ಓದಿ: Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ
ಕ್ಯಾರೆಟ್ ಹೋಳಿ
ಕ್ಯಾರೆಟ್ ಹಲ್ವದಂತೆ ಕ್ಯಾರೆಟ್ ಹೋಳಿಗೆಯೂ ತುಂಬಾ ಫೇಮಸ್. ಬೆಂಗಳೂರನಲ್ಲಿ ಕ್ಯಾರೆಟ್ ಹೋಳಿಗೆಯನಂತು ತುಂಬಾ ಜನರು ಇಷ್ಟ ಪಡುತ್ತಾರೆ. ಇದು ತಿನ್ನಲು ರುಚಿಯಾಗಿದ್ದು ಗರಿಗರಿಯಾಗಿರುತ್ತದೆ
ಇದನ್ನೂ ಓದಿ: Holige In Bengaluru: ಬೆಂಗಳೂರಿನಲ್ಲಿ ಹಬ್ಬಕ್ಕೆ ಎಲ್ಲೆಲ್ಲಿ ಹೋಳಿಗೆ ಸಿಗುತ್ತೆ? ಇಲ್ಲಿದೆ ಡಿಟೇ
ಪೈನಾಪಲ್ ಹೋಳಿ
ಅನಾನಸನ್ನು ಇಷ್ಟ ಪಡದವರು ಯಾರೂ ಇಲ್ಲ ಇದರ ರುಚಿಗೆ ಹೆಚ್ಚಾಗಿ ಎಲ್ಲರೂ ಮನಸೋಲುತ್ತಾರೆ. ಅದರಲ್ಲೂ ಹೋಳಿಗೆ ಮಾಡಬಹುದು ಆದರೆ ಇದು ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಆದರೆ ಇದನ್ನು ಒಮ್ಮೆ ಸವಿದರು ಮತ್ತೆ ಮತ್ತೆ ಬಯಸುತ್ತಾರೆ
ಇಷ್ಟೆಲ್ಲಾ ಥರಥರದ ಹೋಳಿಗೆ ಸವಿದು ನಿವೂ ಚೆನ್ನಾಗಿ ಹಬ್ಬ ಮಾಡಿ
ಇಲ್ಲೆಲ್ಲ ಸಿಗುತ್ತೆ ನೋ
ಭಾಸ್ಕರ್ಸ್ ಮನೆ ಹೋಳಿಗೆ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿನ ಭಾಸ್ಕರ್ ರಾವ್ ಅವರ "ಮನೆ ಹೋಳಿಗೆ'' ಅಂಗಡಿಯಲ್ಲಿ ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಪೈನಾಪಲ್, ಕರ್ಜೂರ, ಕ್ಯಾರೆಟ್, ಬಾದಾಮಿ, ಕೋವಾ ಹೋಳಿಗೆ ಹೀಗೆ ಸುಮಾರು 15ಕ್ಕೂ ಹೆಚ್ಚಿನ ಬಗೆಯ ಹೋಳಿಗೆ ಇಲ್ಲಿ ಸಿಗುತ್ತ
ರೇಟ್ ಎಷ್ಟು
ಉಡುಪಿ ಹೋಳಿಗೆ ಮನೆ ನೆಟ್ಟಕಲ್ಲಪ್ಪ ಸರ್, ಕಾರ್ಪೊರೇಷನ್ ಬ್ಯಾಂಕ್ ಹತ್ತಿರ, ಬಸವನಗುಡಿಯಲ್ಲಿ ಈ ಹೋಳಿಗೆ ಶಾಪ್ ಇದೆ. ನೀವು ಆರ್ಡರ್ ಮಾಡಿದ ತಕ್ಷಣವೇ ಇಲ್ಲಿ ನಿಮಗೆ ಹೋಳಿಗೆ ಸಿಗುತ್ತದೆ. ?ದೆ.ಡಿ...ಗೆಲ್ಸ್.ಗೆ!.ಗೆ.ಗೆಇಲ್ಲಿ ನಿಮಗೆ ಹೋಳಿಗೆ ಸಿಗುತ್ತದೆ.
Post a Comment