Tumakuru Accident: ತುಮಕೂರಿನ ಅಪಘಾತದಲ್ಲಿ 9 ಜನ ಬಲಿ; ಪ್ರಧಾನಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ


  ಪ್ರಧಾನಿ ಮೋದಿ ಸಂತಾಪ

 ಅಪಘಾತದಲ್ಲಿ (Accident) ಇಬ್ಬರು ಮಕ್ಕಳು ಸೇರದಂತೆ 9 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 14 ಜನರನ್ನು ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ (Treatment) ಕೊಡಿಸಲಾಗ್ತಿದೆ.

[8/25, 5:57 PM] Public Vahini News: ಇಂದು ಬೆಳಗ್ಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ (Kallambella, Tumakuru) ಸಮೀಪದ ಬಾಲೇನಹಳ್ಳಿ ಸಂಭವಿಸಿದ ಅಪಘಾತದಲ್ಲಿ (Tumakuru Accident) ಚಾಲಕ ಸೇರಿ 9 ಜನರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂತಾಪ ಸೂಚಿಸಿ ಮೃತರ ಕುಟುಂಬ ಮತ್ತು ಗಾಯಾಳುಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಕನ್ನಡದಲ್ಲಿಯೇ (Kannada) ಟ್ವೀಟ್ (Tweet) ಮಾಡಿ ಪ್ರಧಾನಿಗಳು ಪರಿಹಾರದ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ (Accident) ಇಬ್ಬರು ಮಕ್ಕಳು ಸೇರದಂತೆ 9 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 14 ಜನರನ್ನು ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ (Treatment) ಕೊಡಿಸಲಾಗ್ತಿದೆ.

ಪ್ರಧಾನಿ ಮೋದಿ ಟ್ವೀಟ್

 ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಡೆದ ಅಪಘಾತ ಹೃದಯ ವಿದ್ರಾವಕ. ಅಪಘಾತದಲ್ಲಿ ಜೀವ ಕಳೆದುಕೊಂಡವರಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ. ಮೃತರ ಕುಟುಂಬದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಧಾನಿಗಳು ತಿಳಿಸಿದ್ದಾ


ರೆ ಅಪಘಾತಕ್ಕೊಳಗಾದ ವಾಹನ

ಅಪಘಾತದ ತೀವ್ರಕ್ಕೆ ಕ್ಯೂಸರ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. AP21 TU8455 ನಂಬರಿನ ಕ್ರೂಷರ್​ನಲ್ಲಿದ್ದ ಎಲ್ಲರೂ ರಾಯಚೂರು ಜಿಲ್ಲೆಯ ಮೂಲದವರಾಗಿದ್ದಾರೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Eshwarappa: ನಿನ್ನ ನಾಲಿಗೆ ಕಟ್ ಮಾಡ್ತೀನಿ, ಮಾಜಿ ಸಚಿವ ಈಶ್ವರಪ್ಪಗೆ ಬೆದರಿಕೆ ಪತ್ರ! ದೂರು ದಾಖಲು

ಅಪಫಾತಕ್ಕೆ ಕಾರಣ ಏನು?

ಕ್ರೂಷರ್ ವಾಹನದ ಕಂಡೀಷನ್ ಸಂಪೂರ್ಣ ಕೆಟ್ಟಿತ್ತು. ನಾಲ್ಕೂ ಚಕ್ರಗಳು ಸಂಪೂರ್ಣ ಸವೆದು ಹೋಗಿದ್ದವು. 12 ಜನ ಸಾಮರ್ಥ್ಯದ ವಾಹನದಲ್ಲಿ 20 ಜನರು ಪ್ರಯಾಣಿಸುತ್ತಿದ್ದರು. ಟಯರ್ ಸವೆದಿದ್ದರಿಂದ ಬ್ಲಾಸ್ಟ್​​ಗೊಂಡು ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

 ಮೃತರ ವಿವರ

ಸುಜಾತ ಪ್ರಭು (25), ಲಕ್ಷ್ಮಿ(30), ವಿನೋದ್ ಪ್ರಭು(3), ಕೃಷ್ಣಪ್ಪ (28) ಕ್ರೂಷರ್ ವಾಹನದ ಚಾಲಕ, ಬಸಮ್ಮ ಶಿವಪ್ಪ (50), ಪ್ರಭು (30) ಎಂದು ಗುರುತಿಲಾಗಿದೆ. ಮೃತ ಮೂರು ಜನರ ಹೆಸರು ಮತ್ತು ವಿಳಾಸ ಪತ್ತೆಯಾಗಬೇಕಿದೆ.

ಗಾಯಾಳುಗಳ ಹೆಸರು

ದುರ್ಗಮ್ಮ, ಬಾಲಾಜಿ, ಸಂದೀಪ್, ಉಮೇಶ್ , ಯಲ್ಲಮ್ಮ, ಅನಿಲ್ , ದೇವರಾಜು, ಮೋನಿಕಾ , ನಾಗಪ್ಪ, ವಸಂತ, ವೈಶಾಲಿ, ವಿರು


ಪಾಕ್ಷ ಮತ್ತು ಲತಾಅಪಘಾತಕ್ಕೊಳಗಾದ ವಾಹನ


ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಕಾರಣ ಕೆಲ ಸಮಯ ಟ್ರಾಫಿಕ್ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾ

ದುಸ್ಥಿತಿಯಲ್ಲಿರುವ ವಾಹನಗಳು ವಶಕ್ಕೆ

ಕ್ರೂಷರ್ ವಾಹನದ ಅಪಘಾತ ಸಂಭವಿಸುತಿದ್ದಂತೆ ಎಚ್ಚೆತ್ತ ಕಳ್ಳಂಬೆಳ್ಳ ಪೊಲೀಸರು, ಯಾದಗಿರಿ ರಾಯಚೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಇತರೇ ಕ್ರೂಷರ್ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಒಟ್ಟು 5 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಐದು ವಾಹನಗಳು ಸ್ಥಿತಿ ಸರಿ ಇರಲಿಲ್ಲ. ಸಾಮಾರ್ಥ್ಯಕ್ಕಿಂತ ಹೆಚ್ಚಿನ ಜನರು ವಾಹನಗಳಲ್ಲಿ ಪ್ರಯಾಣಿಸುತ್ತಿ

ಅಪ್ಕೊಂಡು ಫೋಟೋ ಕ್ಲಿಕ್ ಮಾಡ್ಕೊಂಡ, ಬೆದರಿಕೆ ಹಾಕಿ ಅತ್ಯಾಚಾರ ಎಸ

ಪ್ರೀತಿಯ (Love) ನಾಟಕವಾಡಿ ಅಪ್ರಾಪ್ತೆಗೆ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ಬೆಳಕಿಗೆ ಬಂದಿದೆ. ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯನ್ನು ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ (Rape Allegation) ಮೇಲೆ ಕಾರವಾರ ಮೂಲದ 21 ವರ್ಷದ ಯುವಕನನ್ನು ಹುಬ್ಬಳ್ಳಿ ಪೊಲೀಸರು (Hubballi Police) ಬಂಧಿಸಿದ್ದಾ

ಇದನ್ನೂ ಓದಿ:  KGF Babu: 350 ಕೋಟಿ ಹಂಚಲು ಮುಂದಾಗಿದ್ದ KGF ಬಾಬುಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿ

ಆರೋಪಿ ವಿರುದ್ಧ ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ (Gokul Road Police Station) ಪ್ರಕರಣ ದಾಖಲಾಗಿತ್ತು. 17 ವರ್ಷದ ಅಪ್ರಾಪ್ತೆ ಜೊತೆ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿದ್ದ. ಪುಸಲಾಯಿಸಿ ಆಕೆ ಜತೆಗೆ ಆಲಿಂಗನದ ಫೋಟೋ (Photo) ತೆಗೆದುಕೊಂಡಿದ್ದ. ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ (Photo Blackmail) ಅತ್ಯಾಚಾರ ಎಸಗಿದ್ದ. 2021ರ ನವೆಂಬರ್‌ನಿಂದ 2022ರ ಫೆಬ್ರವರಿ ನಡುವೆ ಅಕ್ಷಯ ಪಾರ್ಕ್ ಬಳಿಯ ಲಾಡ್ಜ್​​ವೊಂದಕ್ಕೆ ಐದಾರು ಸಲ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ.ಸ್!ರೆ.ಗಿದದ್ದರು.ರೆ.

Post a Comment

Previous Post Next Post