Behind India's freedom their are sacrifices of lakhs of freedom fighters. Freedom was the result of continuous struggle. Remembering the great fighters who fought for freedom, today we started walking in freedom walk in Pulikeshinagar.
ಭಾರತದ ಸ್ವಾತಂತ್ರ್ಯದ ಹಿಂದೆ ಲಕ್ಷ ಲಕ್ಷ ಹೋರಾಟಗಾರರ ತ್ಯಾಗ, ಬಲಿದಾನವಿದೆ. ಸ್ವಾತಂತ್ರ್ಯ ಪುಕ್ಕಟ್ಟೆ ಸಿಕ್ಕಿದ್ದಲ್ಲ, ಇದು ಅವಿರತ ಹೋರಾಟದ ಫಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರರ ನೆನೆಯುತ್ತಾ ಇಂದು ಪುಲಿಕೇಶಿನಗರದಲ್ಲಿ ಸ್ವಾತಂತ್ರ್ಯ ನಡಿಗೆಯಲ್ಲಿ ಹೆಜ್ಜೆ ಹಾಕಲು ಆರಂಭಿಸಿದೆವು.

Post a Comment