Karnataka Petrol Price: ಇಲ್ಲಿದೆ ನೋಡಿ ಕರ್ನಾಟಕ ಎಲ್ಲ ಜಿಲ್ಲೆಗಳ ಪೆಟ್ರೋಲ್ ಬೆಲೆ. ಜೊತೆಗೆ ನಿನ್ನಗಿಂತ ಎಷ್ಟು ಹೆಚ್ಚಾಗಿದೆ, ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿಯೂ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಣ್ಣು ಮುಚ್ಚಾಲೆ ಆಡುತ್ತಿರುವ ಕಚ್ಚಾ ತೈಲದ (Crude Oil) ಬೆಲೆ. ಒಮ್ಮೆ ಹೆಚ್ಚಳ, ಒಮ್ಮೆ ಇಳಿಕೆ. ಇದು ಏನಂತ ಹೇಳಿದಿದ್ದರೂ ನಿಮಗೆ ಪೆಟ್ರೋಲ್, ಡೀಸೆಲ್ ದರ ಎಂದು ತಿಳಿದೇ ತಿಳಿಯುವಷ್ಟರ ಮಟ್ಟಿಗೆ ಇದೆ ಸದ್ಯದ ಪರಿಸ್ಥಿತಿ. ನೂರರ ಗಡಿ ದಾಟಿ ಅತ್ತಿತ್ತ ಉಯ್ಯಾಲೆ ಆಡುತ್ತಿರುವ ಪೆಟ್ರೋಲ್ ಡೀಸೆಲ್ ದರ ಒಂದು ರೀತಿಯಲ್ಲಿ ಎಷ್ಟೇ ತುಟ್ಟಿಯಾದರೂ ಕೊಂಡೊಕೊಳ್ಳಲೇಬೇಕಾದ ಅಗತ್ಯವಸ್ತು. ಹಾಗಾದರೆ ದೇಶ ಮತ್ತು ರಾಜ್ಯದ ಯಾವ ನಗರಗಳಲ್ಲಿ ಪೆಟ್ರೋಲ್ ದರ (Petrol Price Today) ಡೀಸೆಲ್ ಬೆಲೆ (Diesel Price Today) ಎಷ್ಟಿದೆ? ಬನ್ನಿ ತಿಳಿಯೋಣ.
ಬೆಂಗಳೂರು ನಗರದಲ್ಲಿ ಇಂದಿನ (ಆಗಸ್ಟ್ 13) ಪೆಟ್ರೋಲ್ ದರ 101.94 ರೂ. ಅಂದರೆ ನಿನ್ನೆಯ ದರವೇ ಇಂದೂ ಸಹ ಬೆಂಗಳೂರಿನಲ್ಲಿ ಮುಂದುವರೆದಿದೆ. ಪೆಟ್ರೊಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರು ನಗರದಲ್ಲಿ ಡೀಸೆಲ್ ಬೆಲೆ ನಿನ್ನೆ ಅಂದರೆ ಆಗಸ್ಟ್ 12ರಷ್ಟೇ ಇಂದು ಅಂದರೆ ಅಗಸ್ಟ್ 13ರಂದು ಸಹ ಮುಂದುವರೆದಿದೆ. ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.76 ರೂ ಇದ್ದು, ಡೀಸೆಲ್ ಬೆಲೆ 89.62 ರೂ. ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಆಗಿದ್ದರೆ ಡೀಸೆಲ್ ಬೆಲೆ 94.27 ರೂ. ಆಗಿದೆ.
ಕರ್ನಾಟಕದ ಜಿಲ್ಲೆಗಳ ವಿವರ ಇಲ್ಲಿದೆ
ಇಲ್ಲಿದೆ ನೋಡಿ ಕರ್ನಾಟಕ ಎಲ್ಲ ಜಿಲ್ಲೆಗಳ ಪೆಟ್ರೋಲ್ ಬೆಲೆ. ಜೊತೆಗೆ ನಿನ್ನಗಿಂತ ಎಷ್ಟು ಹೆಚ್ಚಾಗಿದೆ, ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿಯೂ ಇದೆ
ಬಾಗಲಕೋಟೆ ₹ 102.27 (12 ಪೈಸೆ ಇಳಿಕೆ
ಬೆಂಗಳೂರು ನಗರ ₹ 101.94 (ನಿನ್ನೆಯ ದರವೇ ಮುಂದುವರೆದಿದೆ)
ಬೆಂಗಳೂರು ಗ್ರಾಮಾಂತರ ₹ 102.01 ₹ (07 ಪೈಸೆ ಏರಿಕೆ)
ಬೆಳಗಾವಿ ₹ 102.54 (07 ಪೈಸೆ ಏರಿಕೆ)
ಬಳ್ಳಾರಿ ₹ 104.29 (39 ಪೈಸೆ ಏರಿಕೆ)
ಬೀದರ್ ₹ 102.44 (12 ಪೈಸೆ ಏರಿಕೆ)
ವಿಜಯಪುರ ₹ 102.24 (12 ಪೈಸೆ ಏರಿಕೆ)
ಚಾಮರಾಜನಗರ ₹ 102.07 ₹ 102.07 (ನಿನ್ನೆಯ ದರವೇ ಮುಂದುವರಿಕೆ)
ಚಿಕ್ಕಬಳ್ಳಾಪುರ ₹ 102.12 (27 ಪೈಸೆ ಇಳಿಕೆ)
ಚಿಕ್ಕಮಗಳೂರು ₹ 103.77 (71 ಪೈಸೆ ಏರಿಕೆ)
ಚಿತ್ರದುರ್ಗ ₹ 103.55 (50 ಪೈಸೆ ಏರಿಕೆ)
ದಕ್ಷಿಣ ಕನ್ನಡ ₹ 101.47 (44 ಪೈಸೆ ಏರಿಕೆ)
ದಾವಣಗೆರೆ ₹ 104.24 (11 ಪೈಸೆ ಏರಿಕೆ)
ಧಾರವಾಡ ₹ 101.85 (15 ಪೈಸೆ ಏರಿಕೆ)
ಗದಗ ₹ 102.75 (ನಿನ್ನೆಯ ದರವೆ ಮುಂದುವರಿಕೆ)
ಕಲಬುರಗಿ ₹ 102.14 (14 ಪೈಸೆ ಏರಿಕೆ)
ಹಾಸನ ₹ 102.20 (03 ಪೈಸೆ ಇಳಿಕೆ)
ಹಾವೇರಿ ₹ 101.91 (84 ಪೈಸೆ ಇಳಿಕೆ)
ಕೊಡಗು ₹ 103.36 (ನಿನ್ನೆಯ ದರವೇ ಮುಂದುವರಿಕೆ)
ಕೋಲಾರ ₹ 101.87 (ನಿನ್ನೆಯ ದರವೇ ಮುಂದುವರಿಕೆ)
ಕೊಪ್ಪಳ ₹ 103.10 (03 ಪೈಸೆ ಇಳಿಕೆ)
ಮಂಡ್ಯ ₹ 101.88 (10 ಪೈಸೆ ಏರಿಕೆ)
ಮೈಸೂರು ₹ 101.73 (23 ಪೈಸೆ ಏರಿಕೆ)
ರಾಯಚೂರು ₹ 101.84 (45 ಪೈಸೆ ಇಳಿಕೆ)
ರಾಮನಗರ ₹ 102.25 (20 ಪೈಸೆ ಏರಿಕೆ)
ಶಿವಮೊಗ್ಗ ₹ 103.47 (31 ಪೈಸೆ ಏರಿಕೆ)
ತುಮಕೂರು ₹ 102.36 (77 ಪೈಸೆ ಇಳಿಕೆ)
ಉಡುಪಿ ₹ 101.97 (58 ಪೈಸೆ ಏರಿಕೆ)
ಉತ್ತರ ಕನ್ನಡ ₹ 102.01 (ನಿನ್ನೆಯ ದರವೇ ಮುಂದುವರಿಕೆ)
ಯಾದಗಿರಿ ₹ 102.44 (01 ಪೈಸೆ ಏರಿಕೆ)
ಇದನ್ನೂ ಓದಿ: Bengaluru To Belagavi: ಬೆಂಗಳೂರು, ಬೆಳಗಾವಿ ಜನರಿಗೆ ಶುಭಸುದ್ದಿ! ಹಬ್ಬಕ್ಕೆ ವಿಶೇಷ ಕೊಡುಗೆ ಘೋಷಣೆ
ರಾಜ್ಯದ ಯಾವ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಇಳಿಕೆಯಾಗಿದೆ? ಎಲ್ಲಿ ಏರಿಕೆಯಾಗಿದೆ?
ಬಾಗಲಕೋಟೆ ₹ 88.21
ಬೆಂಗಳೂರು ನಗರ ₹ 87.89
ಬೆಂಗಳೂರು ಗ್ರಾಮಾಂತರ ₹ 87.95
ಬೆಳಗಾವಿ ₹ 88.47
ಬಳ್ಳಾರಿ ₹ 89.82
ಬೀದರ್ ₹ 88.37
ವಿಜಯಪುರ ₹ 88.19 ₹ 88.07
ಚಾಮರಾಜನಗರ ₹ 88.01
ಚಿಕ್ಕಬಳ್ಳಾಪುರ ₹ 88.05
ಚಿಕ್ಕಮಗಳೂರು ₹ 89.40
ಚಿತ್ರದುರ್ಗ ₹ 89.15
ದಕ್ಷಿಣ ಕನ್ನಡ ₹ 87.43
ದಾವಣಗೆರೆ ₹ 89.78
ಧಾರವಾಡ ₹ 87.83
ಗದಗ ₹ 88.65
ಕಲಬುರಗಿ ₹ 88.10
ಹಾಸನ ₹ 87.93
ಹಾವೇರಿ ₹ 87.89
ಕೊಡಗು ₹ 88.99
ಕೋಲಾರ ₹ 87.83
[8/13, 9:30 AM] Public Vahini News: ಕೋಲಾರ ₹ 87.83
ಕೊಪ್ಪಳ ₹ 88.96
ಮಂಡ್ಯ ₹ 87.84
ಮೈಸೂರು ₹ 87.71
ರಾಯಚೂರು ₹ 87.84
ರಾಮನಗರ ₹ 88.17
ಶಿವಮೊಗ್ಗ ₹ 89.17
ತುಮಕೂರು ₹ 88.08
ಉಡುಪಿ ₹ 87.89
ಉತ್ತರ ಕನ್ನಡ ₹ 87.98
ಯಾದಗಿರಿ ₹ 88.37 ₹ 88.36
ಇದನ್ನೂ ಓದಿ:PM Modi: ಪ್ರಧಾನಿ ಮೋದಿ ಎಷ್ಟು ಆಸ್ತಿ ಹೊಂದಿದ್ದಾರೆ? ಅವರ ಬಳಿಯಿರುವ ಹಣವೆಷ್ಟು? ಮಾಹಿತಿ ಬಿಡುಗಡೆ
ಹೀಗಿದೆ ಇಂದಿನ ಪೆಟ್ರೊಲ್, ಡೀಸೆಲ್ ಬೆಲೆ.ಮುಂದಿನ ದಿನಗಳಲ್ಲಾದರೂ ಪೆಟ್ರೊಲ್, ಡೀಸೆಲ್ ಬೆಲೆ ಇಳಿಕೆಯಾಗುವುದೇ ಎಂದು ಕಾದುನೋಡಬೇಕಿದೆ
.jpg)
Post a Comment