ಇಂದು ನಾವು ನಿಮಗೆ ಸರಳವಾಗಿ ಉತ್ತರ ಕರ್ನಾಟಕ (Nortk Karnataka) ಶೈಲಿಯಲ್ಲಿ ರುಚಿಯಾದ ಕಡಬು (Kadabu Recipe) ಮಾಡೋದು ಹೇಗೆ ಎಂಬುದರ ಬಗ್ಗೆ ಹೇಳುತ್ತಿದ್ದೇವೆ.
ಗಣೇಶ ಚತುರ್ಥಿಗೆ (Ganesha Chaturthi) ಕ್ಷಣಗಣನೆ ಶುರುವಾಗಿದೆ. ಈ ಹಬ್ಬವನ್ನು ವಿನಾಯಕ ಚತುರ್ಥಿ, ಗಣೇಶ ಚತುರ್ಥಿ ಮತ್ತು ಚೌತಿ ಹಬ್ಬವೆಂದು ಸಹ ಕರೆಯುತ್ತಾರೆ. ಹಬ್ಬ ಅಂದ್ರೆ ಮನೆಯಲ್ಲಿ ಸಿಹಿ ತಿನಿಸು (Sweet Food) ಇರಲೇಬೇಕು. ಗಣೇಶ ಚತುರ್ಥಿಗೆ ವಿಘ್ನ ನಿವಾರಕನಿಗೆ ಪ್ರಿಯವಾದ ಮೋದಕ (Modaka), ಪಂಚ ಕಜ್ಜಾಯ (Pancha Kajjaya) ಸೇರಿದಂತೆ ಹಲವು ತಿನಿಸುಗಳನ್ನು ತಯಾರಿಸಿ ನೈವೇದ್ಯಕ್ಕೆ ಇರಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಇನ್ನೂ ಕೆಲವು ಆಹಾರಗಳಿವೆ (Food). ಹೌದು, ಈ ವಿಶೇಷ ದಿನದಂದು ಕೆಲ ವಿಶೇಷ ಪದಾರ್ಥಗಳನ್ನು ನೈವೇದ್ಯ ಮಾಡುವುದರಿಂದ ಗಣೇಶನಿಗೆ ಸಂತೃಪ್ತಿ ಆಗುತ್ತದೆ ಎನ್ನಲಾಗುತ್ತದೆ
ಇಂದು ನಾವು ನಿಮಗೆ ಸರಳವಾಗಿ ಉತ್ತರ ಕರ್ನಾಟಕ (Nortk Karnataka) ಶೈಲಿಯಲ್ಲಿ ರುಚಿಯಾದ ಕಡಬು (Kadabu Recipe) ಮಾಡೋದು ಹೇಗೆ ಎಂಬುದರ ಬಗ್ಗೆ ಹೇಳುತ್ತಿದ್ದೇವೆ. ಮನೆಯಲ್ಲಿಯೇ ಈ ಸಿಹಿ ತಿನಿಸು ತಯಾರಿಸಿ. ಈ ತಿನಿಸು ಮಕ್ಕಳಿಂದ ಹಿಡಿದು ದೊಡ್ಡವರಿಗೆ ಇಷ್ಟವಾಗುತ್ತದೆ. ಲಡ್ಡು ರೀತಿಯಲ್ಲಿ ಮಕ್ಕಳು ಕಡಬು ಹಿಡಿದುಕೊಂಡು ತಿನ್ನಬಹುದು. ಬೇಳೆಯ ಕಡಬು ಹೇಗೆ ಮಾಡೋದನ್ನು ನೋಡೋಣ ಬನ್ನಿ
ಬೇಕಾಗುವ ಸಾಮಾಗ್ರಿ
ಕಡ್ಲೇಬೇಳೆ: 1 ಕಪ್ (100 ಗ್ರಾಂ
ಬೆಲ್ಲ: 1 ಕಪ್ (100
ಏಲಕ್ಕಿ: 2 ರಿಂ
ಶುಂಠಿ: ಅರ್ಧ ಇಂಚು
ಗೋಧಿ ಹಿಟ್ಟು: 2
ತುಪ್ಪ: 2 ರಿಂದ 3 ಟೀ ಸ್ಪೂ
ಅರಿಶಿನ: ಚಿ
ಉಪ್ಪು: ಚಿಟಿ
ಎಣ್ಣೆ: ಫ್ರೈ ಮಾ
ಇದನ್ನೂ ಓದಿ: Kosambari Recipe: ಗೌರಿ ಹಬ್ಬದ ದಿನ ಈ ಸ್ಪೆಷಲ್ ಕೋಸಂಬರಿಗಳನ್ನು ಟ್ರೈ
ಮಾಡುವ ವಿ
*ಮೊದಲಿಗೆ ಒಂದು ಕಪ್ ಬೇಳೆಗೆ ಮೂರು ಕಪ್ ನೀರು ಹಾಕಿ ಕುದಿಯಲು ಗ್ಯಾಸ್ಟ್ ಸ್ಟೌವ್ ಮೇಲಿರಿಸಿ. ಮೂರು ಅಥವಾ 4 ವಿಷಲ್ ಬಂದ ಬಳಿಕ ಕುಕ್ಕರ್ ಇಳಿಸಿಕೊಳ್ಳಿ
*ಈಗ ಬೇಳೆಗೆ ಪುಡಿ ಮಾಡಿಕೊಂಡ ಬೆಲ್ಲ ಹಾಕಿ 5 ರಿಂದ 6 ನಿಮಿಷ ಬೇಯಿಸಿಕೊಳ್ಳಿ. ಈ ವೇಳೆ ಏಲಕ್ಕಿ ಮತ್ತು ಶುಂಠಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಗ್ಯಾಸ್ ಆಫ್ ಮಾಡಿಕೊಂಡು ಬೇಳೆ ಮತ್ತು ಬೆಲ್ಲದ ಮಿಶ್ರಣ ತಣ್ಣಾಗಲು
*ಈಗ ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಚಿಟಿಕೆ ಅರಿಶಿನ ಮತ್ತು ಉಪ್ಪು ಸೇರಿಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕಿಂತ ಕೊಂಚ ಅಳಸಾಗಿ ಕಲಿಸಿಕೊಳ್ಳಿ. ಹಿಟ್ಟು ಕಲಿಸಿಕೊಳ್ಳುವಾಗಲೇ ತುಪ್ಪ ಮಿಕ್ಸ್ ಮಾಡಿಕೊಳ್ಳಿ
. ಬಿಡಿ..ಧಾನಮಾಡಿಡಲುಕೆಟಿಕೆನ್ ಕಪ್ದ 4ಗ್ರಾಂ))ಗಳು. ಕಲಿಸಿಕೊಳ್ಳುವಾಗಲೇಕಡಬು
*ಹಿಟ್ಟನ್ನು ಕಲಸಿದ ನಂತರ ಅದಕ್ಕೆ ಮುಚ್ಚಳ ಮುಚ್ಚಿ 10 ರಿಂದ 15 ನಿಮಿಷ ಎತ್ತಿ
*ಇತ್ತ ತಣ್ಣಗಾಗಿರುವ ಕಡ್ಲೇಬೇಳೆ ಮತ್ತು ಬೆಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಹೋಳಿಗೆಯ ಹದಕ್ಕೆ ಹೂರಣ/ ಊರಣ ಸಿದ್ಧವಾಗಿರಬೇ
ಇದನ್ನೂ ಓದಿ: Ganesh Chaturthi 2022: ಗಣೇಶನಿಗೆ ಈ ಸ್ವೀಟ್ಗಳನ್ನು ನೈವೇದ್ಯ ಮಾಡಿದ್ರೆ ಶ್ರೇಷ್ಠವಂ
*ಈಗ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ವಿಳ್ಯದೆಲೆ ಆಕಾರದಲ್ಲಿ ಲಟ್ಟಿಸಿಕೊಳ್ಳಿ. ಇತ್ತ ಹೂರಣವನ್ನು ಸಹ ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ
*ತದನಂತರ ಸಿದ್ದಮಾಡಿಕೊಂಡ ಎಲೆಯ ಮಧ್ಯೆದಲ್ಲಿ ಹೂರಣ ಇರಿಸಿ. ಈಗ ಎಲೆಯನ್ನು ಒಂದು ಬದಿಯಿಂದ ಮತ್ತೊಂದು ಕಡೆ ಎತ್ತಿ ಮುಚ್ಚಿ ಅಂಚನ್ನು ಬಲವಾಗಿ ಒತ್ತ
*ಪ್ಯಾನ್ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಿದ್ಧ ಮಾಡಿಕೊಂಡಿರುವ ಎಲೆಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಡಿ. ಈ ವೇಳೆ ಉರಿ ಕಡಿಮೆ ಮಾಡಿಕೊ
* ಎರಡೂ ಕಡೆ ಚೆನ್ನಾಗಿ ಫ್ರೈ ಮಾಡಿದರೆ ಬಿಸಿ ಬಿಸಿಯಾದ ಕಡಬು ಸಿದ್ಧ
*ಸಿದ್ಧವಾದ ಕಡಬುನ್ನು ತುಪ್ಪ ದ ಜೊತೆ ಸವಿದ್ರೆ ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ..ಳ್ಳಿಬೇಕು..ತೆಕು.ಡಿ. ತುಪ್ಪ ಮಿಕ್ಸ್ ಮಾಡಿಕೊಳ್ಳಿ.


Post a Comment